ಬನ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Saffron bun 20051213 001.jpg

ಬನ್ ಒಂದು ಚಿಕ್ಕ, ಕೆಲವೊಮ್ಮೆ ಸಿಹಿ, ಬ್ರೆಡ್ ಅಥವಾ ಬ್ರೆಡ್ ರೋಲ್. ಅವು ಅನೇಕ ಆಕಾರಗಳು ಮತ್ತು ಗಾತ್ರಗಳಲ್ಲಿ ಬರುತ್ತಾವಾದರೂ, ಅವು ದುಂಡನೆಯ ಮೇಲ್ಭಾಗ ಮತ್ತು ಚಪ್ಪಟೆಯಾದ ತಳವನ್ನು ಹೊಂದಿದ್ದು ಬಹುತೇಕ ಸಾಮಾನ್ಯವಾಗಿ ಕೈ ಗಾತ್ರದ್ದು ಅಥವಾ ಇನ್ನೂ ಚಿಕ್ಕದಾಗಿರುತ್ತವೆ. ಬನ್‍ಗಳನ್ನು ಸಾಮಾನ್ಯವಾಗಿ ಗೋಧಿಹಿಟ್ಟು, ಸಕ್ಕರೆ, ಹಾಲು, ಮಡ್ಡಿ ಮತ್ತು ಬೆಣ್ಣೆಯಿಂದ ತಯಾರಿಸಲಾಗುತ್ತದೆ.

"https://kn.wikipedia.org/w/index.php?title=ಬನ್&oldid=816965" ಇಂದ ಪಡೆಯಲ್ಪಟ್ಟಿದೆ