ಬೆಂಗಳೂರಿನ ಕಥೋಲಿಕ ಚರ್ಚುಗಳು

ವಿಕಿಪೀಡಿಯ ಇಂದ
Jump to navigation Jump to search

ಬೆಂಗಳೂರಿನ ಕಥೋಲಿಕ್ ಚರ್ಚುಗಳ ಪಟ್ಟಿ ಇಲ್ಲಿದೆ.

ನಗರ ಪ್ರದೇಶದ ಚರ್ಚುಗಳು[ಬದಲಾಯಿಸಿ]

 1. ಅಮಲೋದ್ಭವಿ ಮಾತೆಯಾಲಯ, ದೊರೆಸಾನಿಪಾಳ್ಯ
 2. ಅಮಲೋದ್ಭವಿ ಮಾತೆಯಾಲಯ, ರೇಲ್ವೆ ಕಾಲನಿ
 3. ಉತ್ಥಾನ ಮಂದಿರ, ಇಂದಿರಾನಗರ
 4. ಒಳ್ಳೇ ಕುರುಬನ ದೇವಾಲಯ, ಹೊಯ್ಸಳನಗರ
 5. ಕ್ರಿಸ್ತ ಪ್ರಭಾಲಯ, ಜಯನಗರ
 6. ಕ್ರಿಸ್ತರಾಜರ ದೇವಾಲಯ, ಮಲ್ಲೇಶ್ವರಂ
 7. ಕ್ರಿಸ್ತ ರಾಜರ ದೇವಾಲಯ, ಭೈರತಿ
 8. ನಿರ್ಮಲ ಮಾತೆಯಾಲಯ, ವೀರನಪಾಳ್ಯ
 9. ಪವಿತ್ರ ಕುಟುಂಬದ ದೇವಾಲಯ, ರಾಮಮೂರ್ತಿನಗರ
 10. ಯೇಸುವಿನ ಪವಿತ್ರ ಹೃದಯಾಲಯ, ಅಶೋಕನಗರ
 11. ಪವಿತ್ರಾತ್ಮರ ದೇವಾಲಯ, ಲಿಂಗರಾಜಪುರ
 12. ಫಾತಿಮಾ ಮಾತೆಯ ಚರ್ಚ್, ಜಾಲಹಳ್ಳಿ
 13. ಬಾಲಕ ಯೇಸುವಿನ ಚರ್ಚ್, ವಿವೇಕನಗರ
 14. ಸಂತ ಮೇರಿ ಬೆಸಿಲಿಕಾ, ಶಿವಾಜಿನಗರ
 15. ಲೂರ್ದುಮಾತೆಯ ಚರ್ಚ್, ಹಲಸೂರು
 16. ಸಂತ ಅಂತೋನಿ ಚರ್ಚ್, ಗಂಗೊಂಡನಹಳ್ಳಿ
 17. ಸಂತ ಅಂತೋನಿ ಚರ್ಚ್, ಮಡಿವಾಳ
 18. ಸಂತ ಅನ್ನಮ್ಮ ಚರ್ಚ್, ಮಾರತ್ತಹಳ್ಳಿ
 19. ಸಂತ ಆರೋಗ್ಯನಾಥರ ಚರ್ಚ್, ಚೇಳಿಕೆರೆ
 20. ಸಂತ ಜೂದರ ಚರ್ಚ್, ಆರ್ ಟಿ ನಗರ
 21. ಸಂತ ಜೇಮ್ಸರ ಚರ್ಚ್, ಮರಿಯನಪಾಳ್ಯ
 22. ಸಂತ ಜೋಸೆಫರ ಚರ್ಚ್, ಚಾಮರಾಜಪೇಟೆ
 23. ಸಂತ ತೆರೇಸಾ ಚರ್ಚ್, ಜೆ ಸಿ ರಸ್ತೆ
 24. ಸಂತ ತೋಮಾಸರ ಚರ್ಚ್, ವಿಮಾನಪುರ
 25. ಸಂತ ಪೇತ್ರ ಪೌಲರ ಚರ್ಚ್, ಗೋರಿಪಾಳ್ಯ
 26. ಸಂತ ಪ್ಯಾಟ್ರಿಕ್ ಚರ್ಚ್, ಅಶೋಕನಗರ
 27. ಸಂತ ಫ್ರಾನ್ಸಿಸ್ ಝೇವಿಯರ್ ಪ್ರಧಾನಾಲಯ
 28. ಸಂತ ಭಕ್ತಿನಾಥರ ಚರ್ಚ್, ಕಮ್ಮನಹಳ್ಳಿ
 29. ಸಂತ ಮೈಕೆಲರ ಚರ್ಚ್, ಶಾಂತಿನಗರ
 30. ಸಂತ ವನಚಿನ್ನಪ್ಪರ ಚರ್ಚ್, ವಿ ನಾಗೇನಹಳ್ಳಿ
 31. ಸುವಾರ್ತಾ ಜಾನರ ಚರ್ಚ್, ಮುನಿರೆಡ್ಡಿಪಾಳ್ಯ
 32. ಸ್ವರ್ಗಸ್ವೀಕೃತ ಮಾತೆಯಾಲಯ, ರಾಜಾಜಿನಗರ

ಗ್ರಾಮೀಣ ಪ್ರದೇಶದ ಚರ್ಚುಗಳು[ಬದಲಾಯಿಸಿ]

 1. ಅಮಲೋದ್ಭವಿ ಮಾತೆಯಾಲಯ, ಕಾಳೇನ ಅಗ್ರಹಾರ
 2. ಕಥೋಲಿಕ ದೇವಾಲಯ, ಕೆಂಗೇರಿ
 3. ಕಥೋಲಿಕ ದೇವಾಲಯ, ದೊಡ್ಡಬಳ್ಳಾಪುರ
 4. ಕಾರ್ಮೆಲ್ ಮಾತೆಯಾಲಯ, ಮರಿಯಾಪುರ
 5. ಕ್ರಿಸ್ತೇಸುವಿನ ಪವಿತ್ರ ಹೃದಯಾಲಯ, ಶಿಲ್ವೆಪುರ
 6. ಜಪಮಾಲೆ ಮಾತೆಯ ಚರ್ಚ್, ಯಲಹಂಕ
 7. ಜಪಮಾಲೆ ಮಾತೆಯ ಚರ್ಚ್, ಹಾರೋಬೆಲೆ
 8. ಲೂರ್ದು ಮಾತೆಯಾಲಯ, ಬಸವನಪುರ
 9. ಲೂರ್ದು ಮಾತೆಯಾಲಯ, ರಾಮನಗರ
 10. ಲೂರ್ದು ಮಾತೆಯಾಲಯ, ವೈಟ್ ಫೀಲ್ಡ್
 11. ಸಂತ ಅಂತೋನಿ ಚರ್ಚ್, ಕಡಸನಹಳ್ಳಿ
 12. ಸಂತ ಅಂತೋನಿ ಚರ್ಚ್, ತಂಬುಚೆಟ್ಟಿಪಾಳ್ಯ
 13. ಸಂತ ಅಂತೋನಿ ಚರ್ಚ್, ಯಡವನಹಳ್ಳಿ
 14. ಸಂತ ಇಗ್ನೇಷಿಯಸರ ಚರ್ಚ್, ಬೇಗೂರು
 15. ಸಂತ ಜೂದ ತದೆಯುಸರ ಚರ್ಚ್, ಕಾರಹಳ್ಳಿ
 16. ಸಂತ ಜೋಸೆಫರ ಚರ್ಚ್, ಆದಿಗೊಂಡನಹಳ್ಳಿ
 17. ಸಂತ ಜೋಸೆಫರ ಚರ್ಚ್, ಆನೆಕಲ್ಲು
 18. ಸಂತ ಜೋಸೆಫರ ಚರ್ಚ್, ಚೆನ್ನಪಟ್ಟಣ
 19. ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್, ಚಿಕ್ಕಕಮ್ಮನಹಳ್ಳಿ
 20. ಸಂತ ಫ್ರಾನ್ಸಿಸ್ ಝೇವಿಯರ್ ಚರ್ಚ್, ಸೋಮನಹಳ್ಳಿ
 21. ಸಂತ ರೀತಾ ಚರ್ಚ್, ಕನಕಪುರ
 22. ಸಲೇಸಿನ ಸಂತ ಫ್ರಾನ್ಸಿಸರ ಚರ್ಚ್, ಹೆಬ್ಬಗೋಡಿ
 23. ಸಂತ ಜೋಸೆಫರ ಚರ್ಚ್, ಸಣ್ಣೇನಹಳ್ಳಿ