ವಿಷಯಕ್ಕೆ ಹೋಗು

ಪುರುಷೋತ್ತಮಯೋಗಃ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಭಗವದ್ಗೀತೆ

Aum
ಅಧ್ಯಾಯಗಳು
 1. ಅರ್ಜುನ ವಿಷಾದ ಯೋಗ
 2. ಸಾಂಖ್ಯಯೋಗಃ
 3. ಕರ್ಮಯೋಗಃ
 4. ಜ್ಞಾನಯೋಗಃ
 5. ಸಂನ್ಯಾಸಯೋಗಃ
 6. ಧ್ಯಾನಯೋಗಃ
 7. ಜ್ಞಾನವಿಜ್ಞಾನಯೋಗಃ
 8. ಅಕ್ಷರಬ್ರಹ್ಮಯೋಗಃ
 9. ರಾಜವಿದ್ಯಾರಾಜಗುಹ್ಯಯೋಗಃ
 10. ವಿಭೂತಿಯೋಗಃ
 11. ವಿಶ್ವರೂಪದರ್ಶನಯೋಗಃ
 12. ಭಕ್ತಿಯೋಗಃ
 13. ಕ್ಷೇತ್ರಕ್ಷೇತ್ರಜ್ಞಯೋಗಃ
 14. ಗುಣತ್ರಯವಿಭಾಗಯೋಗಃ
 15. ಪುರುಷೋತ್ತಮಯೋಗಃ
 16. ದೈವಾಸುರಸಂಪದ್ವಿಭಾಗಯೋಗಃ
 17. ಶ್ರದ್ಧಾತ್ರಯವಿಭಾಗಯೋಗಃ
 18. ಮೋಕ್ಷಸಂನ್ಯಾಸಯೋಗಃ

ಶ್ರೀಭಗವಾನುವಾಚ:
ಊರ್ಧ್ವಮೂಲಮಧಶಾಖಮಶ್ವತ್ಥಂ ಪ್ರಾಹುರವ್ಯಯಮ್ ।
ಛಂದಾಂಸಿ ಯಸ್ಯ ಪರ್ಣಾನಿ ಯಸ್ತಂ ವೇದ ಸ ವೇದವಿತ್ ।।೧।।

ಶ್ರೀ ಭಗವಂತನು ಹೀಗೆಂದನು: ಮೇಲುಗಡೆಯಲ್ಲಿ ಮೂಲವುಳ್ಳದ್ದು ಕೆಳದಿಕ್ಕಿಗೆ ಹರಡಿದ ಶಾಖೆಗಳುಳ್ಳದ್ದೂ ಅದ ಸಂಸಾರವೆಂಬ ಅಶ್ವತ್ಥವೃಕ್ಷವು ಅಂತ್ಯವಿಲ್ಲದ್ದೆಂದು ಹೇಳುತ್ತಾರೆ. ಈ ವೃಕ್ಷಕ್ಕೆ ವೇದಗಳೆ ಎಲೆಗಳು. ಈ ವೃಕ್ಷದ ಸ್ವರೂಪವನ್ನು ಮೂಲಸಹಿತಬಲ್ಲವನು ವೇದಾರ್ಥಜ್ಞನು.

They speak of the indestructible Ashvattha having its roots above and branches below, whose leaves are the metres. He who knows it also knows the Vedas.


ಅಧಶ್ಚೋರ್ಧ್ವಂ ಪ್ರಸೃತಾಸ್ತಸ್ಯ ಶಾಖಾ ಗುಣಪ್ರವೃದ್ಧಾ ವಿಷಯಪ್ರವಾಲಾಃ ।
ಅಧಶ್ಚ ಮೂಲಾನ್ಯನುಸಂತತಾನಿ ಕರ್ಮಾನುಬಂಧೀನಿ ಮನುಷ್ಯಲೋಕೇ ।।೨।।

ಕೆಳಗೆ ಮನುಷ್ಯರೇ ಮೊದಲಾದ ಜೀವಿಗಳಿಂದ ಹಿಡಿದು ಸ್ಥಾವರದವರೆಗೆ, ಮೇಲಕ್ಕೆ ಚತುರ್ಮುಖಬ್ರಹ್ಮಲೋಕದವರೆಗೆ ಈ ಸಂಸಾರವೃಕ್ಷದ ಕೊಂಬೆಗಳು ಹಬ್ಬಿಕೊಂಡಿವೆ. ಇವು ಸತ್ವರಜಸ್ತಮೋಗುಣಗಳಿಂದ ಬೆಳೆದು ದಪ್ಪವಾಗಿವೆ. ಈ ಕೊಂಬೆಗಳನ್ನು ಶಬ್ದಸ್ಪರ್ಶಾದಿ ವಿಷಯಗಳೆಂಬ ಚಿಗುರುಗಳು ಹುಟ್ಟಿವೆ. ಕರ್ಮಫಲಗಳಿಂದ ಹುಟ್ಟಿದ ಕೆಳಗೆ-ದೇವಾದಿಗಳಿಗಿಂತ ಕೆಳಗೆ ಮನುಷ್ಯಲೋಕದಲ್ಲಿ ವಿಷೇಶವಾಗಿ ಚಿಕ್ಕ ಚಿಕ್ಕ ಬೇರುಗಳಂತೆ ಹರಡಿಕೊಂಡಿವೆ.

ನರೂಪಮಸ್ಯೇಹ ತಥೋಪಲಭ್ಯತೇ ನಾಂತೋ ನ್ ಚಾದಿರ್ನ ಚ ಸಂಪ್ರತಿಷ್ಠಾ ।
ಅಶ್ವತ್ಥಮೇನಂ ಸುವಿರೂಢ್ಮಮೂಲಮ್ ಅಸಂಗಶಸ್ತ್ರೇಣ ದೃಢೇನ ಛಿತ್ವಾ ।।೨।।

In progress...