ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ
ಗೋಚರ
| ಈ ಪುಟವನ್ನು ಅಳಿಸುವಿಕೆಗಾಗಿ ಗುರುತುಮಾಡಲ್ಪಟ್ಟಿದೆ. ನಿಮಗೆ ಈ ಲೇಖನವನ್ನು ಅಳಿಸುವುದರ ಬಗ್ಗೆ ವಿರೋಧವಿದ್ದಲ್ಲಿ ವಿಕಿಪೀಡಿಯ:ಅಳಿಸುವಿಕೆಗೆ ಹಾಕಲಾಗಿರುವ ಲೇಖನಗಳು ಪುಟದಲ್ಲಿ ತಿಳಿಸಿ. ಅಳಿಸುವಿಕೆಗೆ ಗುರುತು ಮಾಡಲು ಕಾರಣ: ೨೦೨೩ರಲ್ಲಿ ಬಸವರಾಜ ಬೊಮ್ಮಾಯಿ ಸರ್ಕಾರ ತನ್ನ ಬಜೆಟ್‌ನಲ್ಲಿ ಹೊಸ ವಿವಿ ಘೋಷಿಸಿತು. ಸರ್ಕಾರದ ಅವಧಿ ಮುಗಿದು ಹೊಸ ಸರ್ಕಾರ ಅಸ್ತಿತ್ವಕ್ಕೆ ಬಂದರೂ ವಿಶ್ವವಿದ್ಯಾಲಯ ಸ್ಥಾಪನೆಯಾಗಿಲ್ಲ. ಹಾಗಾಗಿ ಈ ಬರಹವನ್ನು ಅಳಿಸುವುದು ಸೂಕ್ತ. |
ಪರಿಸರ ವಿಜ್ಞಾನ ವಿಶ್ವವಿದ್ಯಾಲಯ ಸಿರ್ಸಿ, ಇದು ಕರ್ನಾಟಕ ರಾಜ್ಯದ ಪ್ರಥಮ ಪರಿಸರ ವಿಜ್ಞಾನ ಅಧ್ಯಯನದ ವಿಶ್ವವಿದ್ಯಾಲಯವಾಗಿದ್ದು, ಇದನ್ನು ಉತ್ತರ ಕನ್ನಡ ಜಿಲ್ಲೆಯ ಸಿರ್ಸಿ ಯಲ್ಲಿ ಸ್ಥಾಪಿಸಲು, ಕರ್ನಾಟಕ ಸರ್ಕಾರ ೨೦೨೩-೨೪ ನೇ ಸಾಲಿನ ಆಯವ್ಯದಲ್ಲೀ ಘೋಷಿಸಿದೆ.[೧][೨]
University of Environmental Science Sirsi | |
| Type | ಸಾರ್ವಜನಿಕ |
|---|---|
Parent institution | ಕರ್ನಾಟಕ ಸರ್ಕಾರ |
| Chancellor | ಕರ್ನಾಟಕದ ರಾಜ್ಯಪಾಲರು |
| Location | |
| Language | ಕನ್ನಡ ಇಂಗ್ಲಿಷ್ |
| Website | karnataka |
ಇತಿಹಾಸ
[ಬದಲಾಯಿಸಿ]ಪರಿಸರ, ತೋಟಗಾರಿಕೆ, ಕೃಷಿ, ಜೀವ ವೈವಿಧ್ಯ, ವನ್ಯಜೀವಿ ರಕ್ಷಣೆ, ಜನಾಭಿವೃದ್ಧಿ ಮತ್ತು ಆರ್ಥಿಕತೆಯ ಕುರಿತಾದ ಸಮಗ್ರ ಅಧ್ಯಯನಕ್ಕೆ ಕರ್ನಾಟಕ ರಾಜ್ಯದಲ್ಲಿಯೇ ಮೊದಲ ಬಾರಿಗೆ ಪರಿಸರ ವಿಜ್ಞಾನ ವಿಶ್ವವಿದ್ಯಾಲಯವನ್ನು ಸಿರ್ಸಿಯಲ್ಲಿ ಸ್ಥಾಪನೆ ಮಾಡುವುದಾಗಿ ಕರ್ನಾಟಕ ಸರ್ಕಾರವು ೨೦೨೩-೨೪ನೇ ಸಾಲಿನ ಬಜೆಟ್ ನಲ್ಲಿ ಘೋಷಿಸಿದೆ.[೩][೪][೫][೬]
ಇವನ್ನೂ ನೋಡಿ
[ಬದಲಾಯಿಸಿ]ಉಲ್ಲೇಖಗಳು
[ಬದಲಾಯಿಸಿ]- ↑ "ಕರ್ನಾಟಕ ಬಜೆಟ್ 2023-24 ( ಪುಟ : 107 )" (PDF). Archived from the original (PDF) on 2023-02-24. Retrieved 2023-02-24.
- ↑ https://www.deccanherald.com/state/karnataka-budget-lake-revival-big-takeaway-for-ecology-sector-1192420.html
- ↑ https://m.timesofindia.com/city/bengaluru/new-environment-varsity-in-sirsi-karnataka-cm-basavaraj-bommai/articleshow/97017066.cms
- ↑ "ಆರ್ಕೈವ್ ನಕಲು". Archived from the original on 2023-02-24. Retrieved 2023-02-24.
- ↑ daijiworld.com University of Environmental Science Sirsi
- ↑ https://www.deccanchronicle.com/nation/current-affairs/160123/karnataka-to-set-up-environment-varsity-in-uttara-kannada.html
