ವಿಷಯಕ್ಕೆ ಹೋಗು

ಸಿರ್ಸಿ ವಿಧಾನಸಭಾ ಕ್ಷೇತ್ರ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಸಿರ್ಸಿ ವಿಧಾನಸಭಾ ಕ್ಷೇತ್ರವು ಭಾರತದ ಕರ್ನಾಟಕ ರಾಜ್ಯದ 224 ವಿಧಾನಸಭಾ ಕ್ಷೇತ್ರಗಳಲ್ಲಿ ಒಂದಾಗಿದೆ. ಇದು ಉತ್ತರಕನ್ನಡ ಲೋಕಸಭಾ ಕ್ಷೇತ್ರದ ಭಾಗವಾಗಿದೆ.

ಸಿರ್ಸಿ
ವಿಧಾನಸಭಾ ಕ್ಷೇತ್ರ
ದೇಶ ಭಾರತ
ರಾಜ್ಯಕರ್ನಾಟಕ
ಲೋಕಸಭಾ ಕ್ಷೇತ್ರಉತ್ತರ ಕನ್ನಡ
ಮತದಾರರ ಸಂಖ್ಯೆ1,90,834
ವಿಧಾನಸಭೆಯ ಸದಸ್ಯರು
ಶಾಸಕರುಭೀಮಣ್ಣ ನಾಯ್ಕ []
ಪಕ್ಷಭಾರತೀಯ ರಾಷ್ಟ್ರೀಯ ಕಾಂಗ್ರೆಸ್
ಚುನಾಯಿತ ವರ್ಷ2023

ವಿಧಾನಸಭೆಯ ಸದಸ್ಯರು

[ಬದಲಾಯಿಸಿ]

Source:[]

Year Member Party
1957 ರಾಮಕೃಷ್ಣ ಹೆಗಡೆ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1962
1967 ಎಂ.ಎಚ್.ಜಯಪ್ರಕಾಶನಾರಾಯಣ ಪ್ರಜಾ ಸೋಷಿಯಲಿಸ್ಟ್ ಪಾರ್ಟಿ
1972 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1978 ಉಮಾಕಾಂತ್ ಬೋರ್ಕರ್ ಜನತಾ ಪಕ್ಷ
1983 ಗೋಪಾಲ್ ಮುಕುಂದ್ ಕಾನಡೆ ಜನತಾ ಪಕ್ಷ
1985 ಭಾರತೀಯ ರಾಷ್ಟ್ರೀಯ ಕಾಂಗ್ರೆಸ್
1989
1994 ಜೈವಾಣಿ ಪ್ರೇಮಾನಂದ ಸುಬ್ರಾಯ್ ಜನತಾದಳ
1999 ವಿವೇಕಾನಂದ ವೈದ್ಯ ಭಾರತೀಯ ಜನತಾ ಪಕ್ಷ
2004
2008 ವಿಶ್ವೇಶ್ವರ ಹೆಗಡೆ ಕಾಗೇರಿ
2013
2018
2023 ಭೀಮಣ್ಣ ನಾಯ್ಕ ಭಾರತೀಯ ರಾಷ್ಟ್ರೀಯ ಕಾಂಗ್ರೆಸ್

ಚುನಾವಣಾ ಫಲಿತಾಂಶ

[ಬದಲಾಯಿಸಿ]

ಸಿರ್ಸಿ ವಿಧಾನಸಭಾ ಕ್ಷೇತ್ರ

[ಬದಲಾಯಿಸಿ]
2023 ವಿಧಾನಸಭಾ ಚುನಾವಣೆ[]
ಪಕ್ಷ ಅಭ್ಯರ್ಥಿ‌ ಮತಗಳು % ±%
ಭಾರತೀಯ ರಾಷ್ಟೀಯ ಕಾಂಗ್ರೆಸ್ ಭೀಮಣ್ಣ ನಾಯ್ಕ 76,887 47.89%
ಭಾರತೀಯ ಜನತಾ ಪಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 68175 42.47%
ಜನತಾದಳ ಉಪೇಂದ್ರ ಪೈ 9138 5.69%
None of the above NOTA 1638 1.02%
2018[]
ಪಕ್ಷ ಅಭ್ಯರ್ಥಿ‌ ಮತಗಳು % ±%
ಭಾರತೀಯ ಜನತಾ ಪಕ್ಷ ವಿಶ್ವೇಶ್ವರ ಹೆಗಡೆ ಕಾಗೇರಿ 70595 45.52%
ಕಾಂಗ್ರೆಸ್ ಭೀಮಣ್ಣ ನಾಯ್ಕ 53134 34.26%
ಜನತಾದಳ ಶಶಿಭೂಷಣ ಹೆಗಡೆ 26625 17.17%
None of the above NOTA 1935 1.25%

ಇವನ್ನೂ ನೋಡಿ

[ಬದಲಾಯಿಸಿ]

ಉಲ್ಲೇಖ

[ಬದಲಾಯಿಸಿ]
  1. https://www.oneindia.com/sirsi-assembly-elections-ka-80/
  2. "Sirsi Election and Results 2018, Candidate list, Winner, Runner-up, Current MLA and Previous MLAs". Elections in India. Retrieved 2021-08-31.
  3. https://www.oneindia.com/sirsi-assembly-elections-ka-80/
  4. "Karnataka Legislative Assembly Election - 2018". Election Commission of India. Retrieved 4 February 2021.