ಪಟ್ಟಣಕ್ಕೆ ಬಂದ ಪತ್ನಿಯರು

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಪಟ್ಟಣಕ್ಕೆ ಬಂದ ಪತ್ನಿಯರು
ಪಟ್ಟಣಕ್ಕೆ ಬಂದ ಪತ್ನಿಯರು.jpg
ನಿರ್ದೇಶನ ಎ.ವಿ.ಶೇಷಗಿರರಾವ್
ನಿರ್ಮಾಪಕ ಎಸ್.ಡಿ.ಅಂಕಲಾಗಿ
ಪಾತ್ರವರ್ಗ ಶ್ರೀನಾಥ್ , ಲೋಕೇಶ್ ಮಂಜುಳ , ಪದ್ಮಪ್ರಿಯ ಪ್ರಮೀಳ ಜೋಷಾಯಿ, ವಜ್ರಮುನಿ, ದಿನೇಶ್ , ಬಾಲಕೃಷ್ಣ , ಟೈಗರ್ ಪ್ರಭಾಕರ್
ಸಂಗೀತ ಎಂ.ರಂಗರಾವ್
ಛಾಯಾಗ್ರಹಣ ಅಣ್ಣಯ್ಯ
ಬಿಡುಗಡೆಯಾಗಿದ್ದು ೧೯೮೦
ಚಿತ್ರ ನಿರ್ಮಾಣ ಸಂಸ್ಥೆ ಭುವನೇಶ್ವರೀ ಆರ್ಟ್ಸ್ ಪ್ರೋಡಕ್ಷನ್ಸ್
ಹಿನ್ನೆಲೆ ಗಾಯನ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಪಿ.ಶೈಲಜಾ[ಎಸ್.ಜಾನಕಿ]


ಚಿತ್ರಗೀತೆಗಳು
ಹಾಡು ಸಾಹಿತ್ಯ ಹಿನ್ನೆಲೆ ಗಾಯನ
ನನಗೇ ಎಂಥ ಆನಂದ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಹೊಸಬಾಳು ಸೊಗಸೆಂದುಕೊಂಡೆ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ, ಎಸ್.ಜಾನಕಿ
ಮಳೆಬಿಲ್ಲಿನ ಬಣ್ಣ ಚಿ. ಉದಯಶಂಕರ್ ಎಸ್.ಪಿ.ಬಾಲಸುಬ್ರಹ್ಮಣ್ಯಂ , ಎಸ್.ಪಿ.ಸೈಲಜಾ
ಪ್ರೀತಿಯ ತೊರೆಯ ಚಿ. ಉದಯಶಂಕರ್ ಎಸ್.ಜಾನಕಿ
ಎಲ್ಲಿ ನನ್ನ ಗಿಳಿಮರಿಯು... ಚಿ. ಉದಯಶಂಕರ್ ಪಿ.ಬಿ.ಶ್ರೀನಿವಾಸ್, ಎಸ್.ಪಿ.ಬಾಲಸುಬ್ರಹ್ಮಣ್ಯಂ
ಜಗದೀಶಾ.... ಚಿ. ಉದಯಶಂಕರ್ ಎಸ್.ಜಾನಕಿ ,ಬೆಂಗಳೂರು ಲತಾ,ಪಿ.ಬಿ.ಶ್ರೀನಿವಾಸ್,ಎಸ್.ಪಿ.ಬಾಲಸುಬ್ರಹ್ಮಣ್ಯಂ