ಪಂಜಾಬದ ಮುಖ್ಯಮಂತ್ರಿಗಳು

ವಿಕಿಪೀಡಿಯದಿಂದ, ಇದು ಉಚಿತ ವಿಶ್ವಕೋಶ
Jump to navigation Jump to search

ಇದು ಪಂಜಾಬದ ಮುಖ್ಯಮಂತ್ರಿಗಳ ಹೆಸರಿನ ಕೋಷ್ಟಕ. ಪ್ರಕಾಶ್ ಸಿಂಗ್ ಬಾದಲ್ ಸಧ್ಯದ ಮುಖ್ಯಮಂತ್ರಿ.

ಸಂಖ್ಯೆ ಹೆಸರು ಇಂದ ವರೆಗೆ ಪಕ್ಷ
1 ಡಾ. ಗೋಪಿ ಚಂದ್ ಭಾರ್ಗವಾ ಅಗಸ್ಟ್ ೧೫, ೧೯೪೭ ಏಪ್ರಿಲ್ ೧೩, ೧೯೪೯ ಕಾಂಗ್ರೆಸ್
2 ಭೀಮ್ ಸೇನ್ ಸಾಚಾರ್ ಏಪ್ರಿಲ್ ೧೩, ೧೯೪೯ ಅಕ್ಟೋಬರ್ ೧೮, ೧೯೪೯ ಕಾಂಗ್ರೆಸ್
3 Dr ಗೋಪಿ ಚಂದ್ ಭಾರ್ಗವಾ ಅಕ್ಟೋಬರ್ ೧೮, ೧೯೪೯ ಜೂನ್ ೨೦, ೧೯೫೧ ಕಾಂಗ್ರೆಸ್
4 ರಾಷ್ಟ್ರಪತಿಗಳ ಆಡಳಿತ ಜೂನ್ ೨೦, ೧೯೫೧ ಏಪ್ರಿಲ್ ೧೭, ೧೯೫೨
5 ಭೀಮ್ ಸೇನ್ ಸಾಚಾರ್ ಏಪ್ರಿಲ್ ೧೭, ೧೯೫೨ ಜನವರಿ ೨೩, ೧೯೫೬ ಕಾಂಗ್ರೆಸ್
6 ಪ್ರತಾಪ್ ಸಿಂಗ್ ಕೈರೋನ್ ಜನವರಿ ೨೩, ೧೯೫೬ ಜೂನ್ ೨೧, ೧೯೬೪ ಕಾಂಗ್ರೆಸ್
7 ಡಾ. ಗೋಪಿ ಚಂದ್ ಭಾರ್ಗವಾ ಜೂನ್ ೨೧, ೧೯೬೪ ಜುಲೈ ೬, ೧೯೬೪ ಕಾಂಗ್ರೆಸ್
8 ರಾಮ್ ಕಿಷನ್ ಜುಲೈ ೭, ೧೯೬೪ ಜುಲೈ ೫, ೧೯೬೬ ಕಾಂಗ್ರೆಸ್
9 ರಾಷ್ಟ್ರಪತಿಗಳ ಆಡಳಿತ ಜುಲೈ ೫, ೧೯೬೬ ನವೆಂಬರ್ ೧, ೧೯೬೬
10 ಗ್ಯಾನಿ ಗುರ್ಮುಖ್ ಸಿಂಗ್ ಮುಸ್ಸಾಫಿರ್ ನವೆಂಬರ್ ೧, ೧೯೬೬ ಮಾರ್ಚ್ ೮, ೧೯೬೭ ಕಾಂಗ್ರೆಸ್
11 ಜಸ್ಟೀಸ್ ಗುರ್ನಾಮ್ ಸಿಂಗ್ ಮಾರ್ಚ್ ೮, ೧೯೬೭ ನವೆಂಬರ್ ೨೫, ೧೯೬೭ ಶಿರೋಮಣಿ ಅಕಾಲಿ ದಳ
12 ಲಚಮಣ್ ಸಿಂಗ್ ಗಿಲ್ ನವೆಂಬರ್ ೨೫, ೧೯೬೭ ಅಗಸ್ಟ್ ೨೩ ೧೯೬೮ ಶಿರೋಮಣಿ ಅಕಾಲಿ ದಳ
13 ರಾಷ್ಟ್ರಪತಿಗಳ ಆಡಳಿತ ಅಗಸ್ಟ್ ೨೩ ೧೯೬೮ ಫೆಬ್ರವರಿ ೧೭, ೧೯೬೯
14 ಜಸ್ಟೀಸ್ ಗುರ್ನಾಮ್ ಸಿಂಗ್ ಫೆಬ್ರವರಿ ೧೭, ೧೯೬೯ ಮಾರ್ಚ್ ೨೭, ೧೯೭೦ ಶಿರೋಮಣಿ ಅಕಾಲಿ ದಳ
15 ಪ್ರಕಾಶ್ ಸಿಂಗ್ ಬಾದಲ್ ಮಾರ್ಚ್ ೨೭, ೧೯೭೦ ಜೂನ್ ೧೪, ೧೯೭೧ ಶಿರೋಮಣಿ ಅಕಾಲಿ ದಳ
16 ರಾಷ್ಟ್ರಪತಿಗಳ ಆಡಳಿತ ಜೂನ್ ೧೪, ೧೯೭೧ ಮಾರ್ಚ್ ೧೭ ೧೯೭೨
17 ಗ್ಯಾನಿ ಝೈಲ್ ಸಿಂಗ್ ಮಾರ್ಚ್ ೧೭ ೧೯೭೨ ಏಪ್ರಿಲ್ ೩೦, ೧೯೭೭ ಕಾಂಗ್ರೆಸ್
18 ರಾಷ್ಟ್ರಪತಿಗಳ ಆಡಳಿತ ಏಪ್ರಿಲ್ ೩೦, ೧೯೭೭ ಜೂನ್ ೨೦, ೧೯೭೭
19 ಪ್ರಕಾಶ್ ಸಿಂಗ್ ಬಾದಲ್ ಜೂನ್ ೨೦, ೧೯೭೭ ಫೆಬ್ರವರಿ ೧೭, ೧೯೮೦ ಶಿರೋಮಣಿ ಅಕಾಲಿ ದಳ
20 ರಾಷ್ಟ್ರಪತಿಗಳ ಆಡಳಿತ ಫೆಬ್ರವರಿ ೧೭, ೧೯೮೦ ಜೂನ್ ೬, ೧೯೮೦
21 ದರ್ಬಾರಾ ಸಿಂಗ್ ಜೂನ್ ೬, ೧೯೮೦ ಅಕ್ಟೋಬರ್ 10, ೧೯೮೩ ಕಾಂಗ್ರೆಸ್
22 ರಾಷ್ಟ್ರಪತಿಗಳ ಆಡಳಿತ ಅಕ್ಟೋಬರ್ ೧೦, ೧೯೮೩ ಸೆಪ್ಟಂಬರ್ ೨೯, ೧೯೮೫
23 ಸುರ್ಜೀತ್ ಸಿಂಗ್ ಬರ್ನಾಲಾ ಸೆಪ್ಟಂಬರ್ ೨೯, ೧೯೮೫ ಜೂನ್ ೧೧, ೧೯೮೭ ಶಿರೋಮಣಿ ಅಕಾಲಿ ದಳ
24 ರಾಷ್ಟ್ರಪತಿಗಳ ಆಡಳಿತ ಜೂನ್ ೧೧, ೧೯೮೭ ಫೆಬ್ರವರಿ ೨೫, ೧೯೯೨
25 ಬಿಯಾಂತ್ ಸಿಂಗ್ ಫೆಬ್ರವರಿ ೨೫, ೧೯೯೨ ಅಗಸ್ಟ್ ೩೧, ೧೯೯೫ ಕಾಂಗ್ರೆಸ್
26 ಹರಚರಣ್ ಸಿಂಗ್ ಬ್ರಾರ್ ಅಗಸ್ಟ್ ೩೧, ೧೯೯೫ ಜನವರಿ ೨೧, ೧೯೯೬ ಕಾಂಗ್ರೆಸ್
27 ರಾಜಿಂದರ್ ಕೌರ್ ಭಟ್ಟಲ್ ಜನವರಿ ೨೧, ೧೯೯೬ ಫೆಬ್ರವರಿ ೧೨, ೧೯೯೭ ಕಾಂಗ್ರೆಸ್
28 ಪ್ರಕಾಶ್ ಸಿಂಗ್ ಬಾದಲ್ ಫೆಬ್ರವರಿ ೧೨, ೧೯೯೭ ಫೆಬ್ರವರಿ ೨೬, ೨೦೦೨ ಶಿರೋಮಣಿ ಅಕಾಲಿ ದಳ
29 ಅಮರಿಂದರ್ ಸಿಂಗ್ ಫೆಬ್ರವರಿ ೨೬, ೨೦೦೨ ಮಾರ್ಚ್ ೧, ೨೦೦೭ ಕಾಂಗ್ರೆಸ್
30 ಪ್ರಕಾಶ್ ಸಿಂಗ್ ಬಾದಲ್ ಮಾರ್ಚ್ ೧, ೨೦೦೭ ಮಾರ್ಚ್ ೧೪, ೨೦೧೭ ಶಿರೋಮಣಿ ಅಕಾಲಿ ದಳ
29 ಅಮರಿಂದರ್ ಸಿಂಗ್ ಮಾರ್ಚ್ ೧೫, ೨೦೧೭ ಪ್ರಸಕ್ತ ಮುಖ್ಯಮಂತ್ರಿ ಕಾಂಗ್ರೆಸ್

ಇದನ್ನೂ ನೋಡಿ[ಬದಲಾಯಿಸಿ]

ಬಾಹ್ಯ ಸಂಪರ್ಕಗಳು[ಬದಲಾಯಿಸಿ]