ವಿಷಯಕ್ಕೆ ಹೋಗು

ಜೂನ್ ೨೧

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಜೂನ್ ೨೧ - ಜೂನ್ ತಿಂಗಳ ೨೧ನೆ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷಲ್ಲಿನ ೧೭೨ನೆ ದಿನ (ಅಧಿಕ ವರ್ಷದಲ್ಲಿ ೧೭೩ನೆ ದಿನ).

ಜೂನ್ ೨೦೨೪


ಪ್ರಮುಖ ಘಟನೆಗಳು[ಬದಲಾಯಿಸಿ]

  • ೨೦೧೨ ರಲ್ಲಿ ಇಂಡೋನೇಷಿಯಾದ ಜಾವಾ ಮತ್ತು ಕ್ರಿಸ್ಮಸ್ ದ್ವೀಪಗಳ ನಡುವೆ ಭಾರತೀಯ ಸಾಗರದಲ್ಲಿ ಸುಮಾರು ೨೦೦ ನಿರಾಶ್ರಿತರನ್ನು ಒಯ್ಯುತ್ತಿದ್ದ ದೋಣಿ ತಲೆಕೆಳಗಾದಾಗ , ೧೭ ಜನರ ಸಾವನ್ನಪ್ಪಿದರು ಮತ್ತು ೭೦ ಇತರರು ಕಾಣೆಯಾದರು .
  • ೨೦೦೬ ರಲ್ಲಿ ಹೊಸದಾಗಿ ಪತ್ತೆಯಾದ ಪ್ಲೂಟೊನ ಚಂದ್ರಗಳಿಗೆ ಅಧಿಕೃತವಾಗಿ ನಿಕ್ಸ್ ಮತ್ತು ಹೈಡ್ರಾ ಎಂದು ಹೆಸರಿಸಲಾಗಿತ್ತು.
  • ೨೦೦೯ ರಲ್ಲಿ ಗ್ರೀನ್ಲ್ಯಾಂಡ್ ಸ್ವಯಂಆಡಳಿತ ಘೋಷಿಸಿತು.


ಜನನ[ಬದಲಾಯಿಸಿ]


ನಿಧನ[ಬದಲಾಯಿಸಿ]

ಹಬ್ಬಗಳು/ಆಚರಣೆಗಳು[ಬದಲಾಯಿಸಿ]

  • ವಿಶ್ವ ಯೋಗ ದಿನ
  • ವಿಶ್ವ ಸಂಗೀತ ದಿನ
  • ಅಂತರಾಷ್ಟ್ರೀಯ ಟೀ ಶರ್ಟ್ ದಿನ

ಹೊರಗಿನ ಸಂಪರ್ಕಗಳು[ಬದಲಾಯಿಸಿ]ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್
"https://kn.wikipedia.org/w/index.php?title=ಜೂನ್_೨೧&oldid=1055394" ಇಂದ ಪಡೆಯಲ್ಪಟ್ಟಿದೆ