ಡಿಸೆಂಬರ್ ೨೩
ಗೋಚರ
ಡಿಸೆಂಬರ್ ೨೩ - ಡಿಸೆಂಬರ್ ತಿಂಗಳಿನ ಇಪ್ಪತ್ತ ಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೭ ನೇ (ಅಧಿಕ ವರ್ಷದಲ್ಲಿ ೩೫೮ ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೯೨೧ - ವಿಶ್ವಭಾರತಿ ವಿಶ್ವವಿದ್ಯಾಲಯವು ರಬೀಂದ್ರನಾಥ ಠಾಗೋರ್ರಿಂದ ಸ್ಥಾಪಿತವಾಯಿತು.
- ೧೯೪೭ - ಬೆಲ್ ಲ್ಯಾಬೊರೇಟೊರೀಸ್ನಲ್ಲಿ ಟ್ರ್ಯಾನ್ಸಿಸ್ಟರ್ ಮೊದಲ ಬಾರಿಗೆ ಪ್ರದರ್ಶಿತವಾಯಿತು.
- ೧೯೫೪ - ವಿಶ್ವದ ಮೊದಲ ಮೂತ್ರಜನಕಾಂಗದ ಬದಲಾವಣೆ ಬಾಸ್ಟನ್ನಲ್ಲಿ ನೆರವೇರಿಸಲಾಯಿತು.
- ೧೯೭೨ - ನಿಕರಾಗುವದಲ್ಲಿ ಉಂಟಾದ ಭೂಕಂಪದಲ್ಲಿ ಸುಮಾರು ೧೦,೦೦೦ ಜನರು ಬಲಿಯಾದರು.
- ೧೯೯೦ - ಸ್ಲೊವೇನಿಯದಲ್ಲಿ ನಡೆದ ಜನಾಭಿಪ್ರಾಯ ಮತದಲ್ಲಿ ೮೮% ಜನ ಯುಗೊಸ್ಲಾವಿಯದಿಂದ ಸ್ವಾತಂತ್ರ್ಯಕ್ಕೆ ಒಪ್ಪಿಗೆ ನೀಡಿದರು.
ಜನನ
[ಬದಲಾಯಿಸಿ]- ೧೭೩೨ - ರಿಚರ್ಡ್ ಆರ್ಕ್ರಾಯ್ಟ್, ಇಂಗೆಂಡ್ನ ಭೌತವಿಜ್ಞಾನಿ
- ೧೮೦೫ - ಜೊಸೆಫ್ ಸ್ಮಿತ್ ಜೂನಿಯರ್, ಮಾರ್ಮನ್ ಮತದ ಸ್ಥಾಪಕ.
- ೧೮೮೯ - ಮೇಹರ್ ಚಂದ್ ಮಹಾಜನ್, ಸರ್ವೋಚ್ಚ ನ್ಯಾಯಾಲಯದ ಮಾಜಿ ಮುಖ್ಯ ನ್ಯಾಯಾಧೀಶ
- ೧೯೦೨ - ಚರಣ್ ಸಿಂಗ್, ರೈತ ಮುಖಂಡ ಮತ್ತು ಭಾರತದ ೭ನೇ ಪ್ರಧಾನ ಮಂತ್ರಿ
- ೧೯೩೩ - ಅಕಿಹಿಟೊ, ಜಪಾನ್ನ ಚಕ್ರವರ್ತಿ.
ಮರಣ
[ಬದಲಾಯಿಸಿ]- ೧೮೩೪ - ಥಾಮಸ್ ಮಾಲ್ಥಸ್, ಇಂಗ್ಲೆಂಡ್ನ ಅರ್ಥಶಾಸ್ತ್ರ ತಜ್ಞ.
- ೨೦೦೪ - ಪಿ.ವಿ. ನರಸಿಂಹರಾವ್, ಭಾರತದ ಪ್ರಧಾನಮಂತ್ರಿ.
ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |