ಡಿಸೆಂಬರ್ ೨೦
ಡಿಸೆಂಬರ್ ೨೦ - ಡಿಸೆಂಬರ್ ತಿಂಗಳಿನ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೫೪ನೇ (ಅಧಿಕ ವರ್ಷದಲ್ಲಿ ೩೫೫ನೇ) ದಿನ. ಡಿಸೆಂಬರ್ ೨೦೨೩
ಪ್ರಮುಖ ಘಟನೆಗಳು[ಬದಲಾಯಿಸಿ]
- ೧೮೬೦ - ದಕ್ಷಿಣ ಕೆರೊಲಿನ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಬೇರ್ಪಟ್ಟು ಅಮೇರಿಕದ ಅಂತಃಕಲಹಕ್ಕೆ ನಾಂದಿ ಹಾಕಿತು.
- ೧೯೧೭ - ಸೋವಿಯೆಟ್ ಒಕ್ಕೂಟದ ಮೊದಲ ಗುಪ್ತ ಪೋಲಿಸ್ ದಳ ಚೆಕ ಫೀಲಿಕ್ಸ್ ಡ್ಜೆರ್ಜಿನ್ಸ್ಕಿಯ ನೇತೃತ್ವದಲ್ಲಿ ಸ್ಥಾಪನೆಗೊಂಡಿತು.
- ೧೯೭೩ - ಸ್ಪೇನ್ನ ಪ್ರಧಾನ ಮಂತ್ರಿ ಅಡ್ಮಿರಲ್ ಲೂಯಿಸ್ ಕರ್ರೆರೊ ಬ್ಲಾಂಕೊ ಮ್ಯಾಡ್ರಿಡ್ನಲ್ಲಿ ಹತ್ಯೆ .
- ೧೯೯೬ - ಪೋರ್ಚುಗಲ್ ಮಕೌ ಅನ್ನು ಚೀನಿ ಜನರ ಗಣರಾಜ್ಯಕ್ಕೆ ಒಪ್ಪಿಸಿತು.
ಜನನ[ಬದಲಾಯಿಸಿ]
- ೧೮೭೬ - ವಾಲ್ಟರ್ ಸಿಡ್ನಿ ಆಡಮ್ಸ್, ಅಮೇರಿಕಾದ ಪ್ರಖ್ಯಾತ ಖಭೌತ ವಿಜ್ಞಾನಿ
- ೧೯೨೫ - ಮಹಾತಿರ್ ಬಿನ್ ಮೊಹಮ್ಮದ್, ಇಂಡೊನೇಷ್ಯಾದ ಪ್ರಧಾನ ಮಂತ್ರಿ.
ಮರಣ[ಬದಲಾಯಿಸಿ]
- ೧೯೯೬ - ಕಾರ್ಲ್ ಸಗಾನ್, ಅಮೇರಿಕ ದೇಶದ ಖಗೋಳಶಾಸ್ತ್ರ ತಜ್ಞ.
ದಿನಾಚರಣೆಗಳು[ಬದಲಾಯಿಸಿ]
ಹೊರಗಿನ ಸಂಪರ್ಕಗಳು[ಬದಲಾಯಿಸಿ]
- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |