ಡಿಸೆಂಬರ್ ೧೩
ಗೋಚರ
ಡಿಸೆಂಬರ್ ೧೩ - ಡಿಸೆಂಬರ್ ತಿಂಗಳಿನ ಹದಿಮೂರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೪೭ನೇ (ಅಧಿಕ ವರ್ಷದಲ್ಲಿ ೩೪೮ನೇ) ದಿನ. ಡಿಸೆಂಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೬೪೨ - ಎಬೆಲ್ ಟಾಸ್ಮನ್ ನ್ಯೂ ಜೀಲ್ಯಾಂಡ್ ಅನ್ನು ತಲುಪಿದ ಮೊದಲ ಪಾಶ್ಚಾತ್ಯನಾದನು.
- ೧೯೭೪ - ಮಾಲ್ಟ ಗಣರಾಜ್ಯವಾಯಿತು.
- ೨೦೦೧ - ಭಾರತದ ಸಂಸತ್ತಿನ ಮೇಲೆ ಭಯೋತ್ಪಾದಕರ ದಾಳಿ.
- ೨೦೦೩ - ಇರಾಕ್ನ ಮಾಜಿ ರಾಷ್ಟ್ರಪತಿ ಸದ್ದಾಮ್ ಹುಸೇನ್ ಸೆರೆಯಾದನು.
ಜನನ
[ಬದಲಾಯಿಸಿ]- ೧೮೮೭ - ಜಾರ್ಜ್ ಪೋಲ್ಯಾ, ಹೆಂಗೆರಿ ಮೂಲದ ಗಣಿತಜ್ಞ.
- ೧೯೦೨ - ಇಳಾ ಚಂದ್ರ ಜೋಶಿ, ಖ್ಯಾತ ಹಿಂದಿ ಕಾದಂಬರಿಕಾರ
- ೧೯೨೩ - ಫ಼ಿಲಿಪ್ ವಾರನ್ ಆಂಡರ್ಸನ್, ಅಮೇರಿಕಾದ ಭೌತವಿಜ್ಞಾನಿ
ಮರಣ
[ಬದಲಾಯಿಸಿ]ದಿನಾಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |