ಜನವರಿ ೫
ಗೋಚರ
(ಜನವರಿ ೦೫ ಇಂದ ಪುನರ್ನಿರ್ದೇಶಿತ)
ಜನವರಿ ೫ - ಜನವರಿ ತಿಂಗಳಿನ ಐದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿ, ಈ ದಿನದ ನಂತರ ೩೬೦ ದಿನಗಳು (ಅಧಿಕ ವರ್ಷದಲ್ಲಿ ೩೬೧ ದಿನಗಳು) ಇರುತ್ತವೆ. ಜನವರಿ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೭೫೯ - ಜಾರ್ಜ್ ವಾಷಿಂಗ್ಟನ್ ಮತ್ತು ಮಾರ್ಥ ಡಾಂಡ್ರಿಡ್ಜ್ ಕಸ್ಟಿಸ್ರವರ ಮದುವೆಯಾಯಿತು.
- ೨೦೦೫ - ಸೌರವ್ಯೂಹದ ತಿಳಿದಿರುವ ಅತೀ ದೊಡ್ಡ ಕುಬ್ಜ ಗ್ರಹವಾದ ಈರಿಸ್ನ ಪತ್ತೆ.
ಜನನ
[ಬದಲಾಯಿಸಿ]- ೧೫೯೨ - ಷಾ ಜಹಾನ್, ಮುಘಲ್ ಚಕ್ರವರ್ತಿ.
- ೧೮೫೫ - ಕಿಂಗ್ ಜಿಲೆಟ್, ಅಮೇರಿಕದ ಸಂಶೋಧಕ.
- ೧೮೯೩ - ಪರಮಹಂಸ ಯೋಗಾನಂದ, ಭಾರತದ ಯೋಗಿ.
- ೧೯೨೮ - ಜುಲ್ಫಿಕಾರ್ ಆಲಿ ಭುಟ್ಟೊ, ಪಾಕಿಸ್ತಾನದ ಪ್ರಧಾನಮಂತ್ರಿ.
- ೧೯೩೮ - ಮೊದಲನೇ ಜುವಾನ್ ಕಾರ್ಲೊಸ್, ಸ್ಪೇನ್ನ ರಾಜ.
ನಿಧನ
[ಬದಲಾಯಿಸಿ]- ೮೪೨ - ಅಲ್ ಮು'ತಾಸಿಮ್, ಅಬ್ಬಾಸಿದ್ ಸಾಮ್ರಾಜ್ಯದ ಕಲೀಫ್.
- ೧೯೭೦ - ಮ್ಯಾಕ್ಸ್ ಬಾರ್ನ್, ಜರ್ಮನಿಯ ಭೌತಶಾಸ್ತ್ರಜ್ಞ ಮತ್ತು ಭೌತಶಾಸ್ತ್ರದ ನೋಬೆಲ್ ಪ್ರಶಸ್ತಿ ವಿಜೇತ.
ಹಬ್ಬಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |