ಗೂಗಲ್ ಪ್ಲೇ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಗೂಗಲ್ ಪ್ಲೇ
Google Play 2022 logo.svg
ಗೂಗಲ್ ಪ್ಲೇ.png
ಗೂಗಲ್ ಪ್ಲೇಯ ವೆಬ್ ವೀಕ್ಷಣೆ
Developer(s)ಗೂಗಲ್
Initial releaseಅಕ್ಟೋಬರ್ 22, 2008; 14 years ago (2008-೧೦-22) (ಈ ಹಿಂದೆ ಆಂಡ್ರಾಯ್ಡ್ ಮಾರ್ಕೆಟ್)
Platformಆಂಡ್ರಾಯ್ಡ್, ಆಂಡ್ರಾಯ್ಡ್ ಟಿವಿ, ವೇರ್ ಓಎಸ್, ಕ್ರೋಮ್ ಒಎಸ್, ವೆಬ್ ಅಪ್ಲಿಕೇಶನ್
Typeಡಿಜಿಟಲ್ ವಿತರಣೆ, ಅಪ್ ಸ್ಟೋರ್
Websiteplay.google.com

ಗೂಗಲ್ ಪ್ಲೇ (ಆಂಗ್ಲ:Google Play) ಗೂಗಲ್ ನಿರ್ವಹಿಸುವ ಡಿಜಿಟಲ್ ಡಿಸ್ಟ್ರಿಬ್ಯೂಷನ್ ವೇದಿಕೆಯಾಗಿದೆ. ಇದು ಆಂಡ್ರಾಯ್ಡ್ ಆಪರೇಟಿಂಗ್ ಸಿಸ್ಟಮ್‌ಗಾಗಿ ಅಧಿಕೃತ ಆಪ್ ಸ್ಟೋರ್ ಆಗಿ ಕಾರ್ಯನಿರ್ವಹಿಸುತ್ತದೆ. ಇದು ತನ್ನ ಆಂಡ್ರಾಯ್ಡ್ ಬಳಕೆದಾರರಿಗೆ ಅಪ್ಲಿಕೇಶನ್‌ಗಳನ್ನು ಡೌನ್‌ಲೋಡ್ ಮಾಡಲು ಅನುಮತಿಸುತ್ತದೆ. ಇದು ಡಿಜಿಟಲ್ ಮೀಡಿಯಾದಂತಹ ಪುಸ್ತಕ, ಚಲನಚಿತ್ರ, ಗೇಮ್ಸ್ ಮತ್ತು ಸಂಗೀತಗಳನ್ನು ಇಲ್ಲಿ ಖರೀದಿ ಮಾಡಬಹುದಾಗಿದೆ.[೧]

ಗೂಗಲ್ ಪ್ಲೇ ಅನ್ನು ೬ ಮಾರ್ಚ್ ೨೦೧೨ ರಂದು ಪ್ರಾರಂಭಿಸಲಾಯಿತು. ಇದು ಆಂಡ್ರಾಯ್ಡ್ ಮಾರುಕಟ್ಟೆ, ಗೂಗಲ್ ಮ್ಯೂಸಿಕ್ ಮತ್ತು ಗೂಗಲ್ ಇಬುಕ್ ಸ್ಟೋರ್ ಅನ್ನು ಒಂದೇ ಬ್ರಾಂಡ್ನ ಅಡಿಯಲ್ಲಿ ತಂದು ಗೂಗಲ್ನ್ ಡಿಜಿಟಲ್ ವಿತರಣಾ ಕಾರ್ಯತಂತ್ರದ ಬದಲಾವಣೆಯನ್ನು ತಂದು, ಗೂಗಲ್ ಪ್ಲೇನಲ್ಲಿ ಸೇರಿಸಲಾದ ಸೇವೆಗಳಾದ ಗೂಗಲ್ ಪ್ಲೇ ಬುಕ್ಸ್, ಗೂಗಲ್ ಪ್ಲೇ ಗೇಮ್ಸ್, ಗೂಗಲ್ ಪ್ಲೇ ಮೂವೀಸ್ & ಟಿವಿ ಮತ್ತು ಗೂಗಲ್ ಪ್ಲೇ ಮ್ಯೂಸಿಕ್ ಇವುಗಳನ್ನು ಅವರ ಮರು-ಬ್ರ್ಯಾಂಡಿಂಗ್ ಮಾಡಿ ನಂತರ ಗೂಗಲ್ ಕ್ರಮೇಣ ಪ್ರತಿಯೊಂದು ಸೇವೆಗಳಿಗೆ ಭೌಗೋಳಿಕ ಬೆಂಬಲವನ್ನು ವಿಸ್ತರಿಸಿತು.[೨]

ಇವನ್ನು ನೋಡಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Number of Google Play Store apps 2017 | Statistic". Statista (in ಇಂಗ್ಲಿಷ್). Retrieved 2018-01-03.
  2. "Supported locations for developer & merchant registration". Developer Console Help. Retrieved February 24, 2017.