ಕೋವಿಡ್-೧೯ನಿಂದ ಮೃತರಾದ ಭಾರತೀಯ ಗಣ್ಯರು

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಇದು ಭಾರತದಲ್ಲಿ ಹರಡಿದ ಕೊರೋನಾ ವೈರಸ್ (COVID-19 ಎಂದೂ ಹೆಸರಿದೆ.) ಸೋಂಕಿನ ಪರಿಣಾಮವಾಗಿ, ಸಾವನ್ನಪ್ಪಿದ ಗಣ್ಯವ್ಯಕ್ತಿಗಳ ಪಟ್ಟಿಯಾಗಿದೆ.

ಪಟ್ಟಿಯನ್ನು ಸೃಜಿಸಿದ ಸಮಯದಲ್ಲಿ ಸಿಕ್ಕ ಮಾಹಿತಿಯನ್ನು ಸೇರಿಸಲಾಗಿದೆ. ಆದರೆ ಈ ಪಟ್ಟಿಯು ಸಂಪೂರ್ಣವಲ್ಲ.

ಪಟ್ಟಿ[ಬದಲಾಯಿಸಿ]

ದಿನಾಂಕ ಹೆಸರು ವಯಸ್ಸು ಉದ್ಯೋಗ ಮರಣ ಹೊಂದಿದ ಸ್ಥಳ ಉಲ್ಲೇಖಗಳು
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಬದ್ರುದ್ದೀನ್ ಶೇಖ್ 67 ಅಹಮದಾಬಾದ್ ಮಹಾನಗರ ಪಾಲಿಕೆಯಲ್ಲಿ ಪ್ರತಿಪಕ್ಷದ ನಾಯಕ (೨೦೧೦-೨೦೨೦) ಅಹಮದಾಬಾದ್ [೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಕೇಶುಭಾಯ್ ಪಟೇಲ್ 92 ಗುಜರಾತಿನ ಮಾಜಿ ಮುಖ್ಯಮಂತ್ರಿ(೧೯೯೫), ಲೋಕಸಭೆ(೧೯೭೭-೧೯೮೦) ಮತ್ತು ರಾಜ್ಯಸಭಾ ಸದಸ್ಯ(೨೦೦೨-೨೦೦೮) ಅಹಮದಾಬಾದ್ [೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅನಸೂಯಾ ಪ್ರಸಾದ ಮೈಖುರಿ ೫೯ ಉತ್ತರಾಖಂಡ ರಾಜ್ಯ ವಿಧಾನಸಭೆಯ ಸದಸ್ಯ(೨೦೦೭-೨೦೦೭ ಮತ್ತು ೨೦೧೨-೨೦೧೭) ಅಹಮದಾಬಾದ್ [೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನಿರ್ಮಲ್ ಸಿಂಗ್ ಖಾಲ್ಸಾ 67 ಪಂಜಾಬೀ ಭಕ್ತಿಗೀತೆಗಳ ಗಾಯಕ ಮತ್ತು ಸಂಗೀತ ಶಿಕ್ಷಕ ಅಮೃತ್‍ಸರ [೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಶೋಕ್ ಗಸ್ತಿ ೫೫ ರಾಜ್ಯಸಭಾ ಸದಸ್ಯ(೨೦೨೦) ಬೆಂಗಳೂರು [೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಭಾಗೀರಥಿ ಮಾಂಜಿ 66 ರಾಜ್ಯಸಭಾ ಸದಸ್ಯೆ(೨೦೦೬-೨೦೧೦) ಬರಿಪಾಡ, ಒರಿಸ್ಸಾ [೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಹಮದ್ ಪಟೇಲ್ 71 ಲೋಕಸಭೆ(೧೯೭೭-೧೯೮೯) ಮತ್ತು ರಾಜ್ಯಸಭಾ(೧೯೯೩-೨೦೨೦) ಸದಸ್ಯ ಬರೂಚ್ [೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಜಿತ್ ದಾಸ್ 71 ನಟ, ನಿರ್ದೇಶಕ ಮತ್ತು ನಾಟಕಕಾರ ಭುವನೇಶ್ವರ [೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪ್ರದೀಪ್ ಮಹಾರಥಿ 65 ಒರಿಸ್ಸಾ ರಾಜ್ಯ ವಿಧಾನಸಭಾ ಸದಸ್ಯ(೧೯೮೫-೧೯೯೫) ಭುವನೇಶ್ವರ [೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಶರತ್ ಕುಮಾರ್ ಕಾರ್ 81 ಲೋಕಸಭಾ (೧೯೭೭–೧೯೮೦) ಮತ್ತು ಒರಿಸ್ಸಾ ವಿಧಾನಸಭಾ ಸದಸ್ಯ (೧೯೭೧-೧೯೭೪, ೧೯೯೦-೧೯೯೫, ೨೦೦೦-೨೦೦೪) ಭುವನೇಶ್ವರ [೧೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಜಯರಾಮನ್ ಆನ್ಬಳಗನ್ 62 ತಮಿಳುನಾಡು ವಿಧಾನಸಭಾ ಸದಸ್ಯ (೨೦೦೧-೨೦೦೬ ಮತ್ತು ೨೦೧೧-೨೦೨೦) ಚೆನ್ನೈ [೧೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಹರಿಕೃಷ್ಣನ್ ವಸಂತ ಕುಮಾರ್ 70 ತಮಿಳುನಾಡು ವಿಧಾನಸಭಾ ಸದಸ್ಯ(೨೦೧೬-೨೦೧೯) ಮತ್ತು ಲೋಕಸಭಾ ಸದಸ್ಯ(೨೦೧೯-೨೦೨೦) ಚೆನ್ನೈ [೧೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಫ್ಲೋರೆಂಟ್ ಪಿರೇರಾ 67 ಪತ್ರಕರ್ತ ಮತ್ತು ಚಲನಚಿತ್ರ ನಟ ಚೆನ್ನೈ [೧೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಬಲ್ಲಿ ದುರ್ಗಾಪ್ರಸಾದ ರಾವ್ 64 ಆಂಧ್ರಪ್ರದೇಶ ವಿಧಾನಸಭಾ ಸದಸ್ಯ(೧೯೮೫-೧೯೮೯, ೧೯೯೪-೧೯೯೯, ೨೦೦೯-೨೦೧೪) ಮತ್ತು ಲೋಕಸಭಾ ಸದಸ್ಯ(೨೦೧೯-೨೦೨೦) ಚೆನ್ನೈ [೧೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಎಸ್ ಪಿ ಬಾಲಸುಬ್ರಹ್ಮಣ್ಯಮ್ 74 ಹಿನ್ನೆಲೆ ಗಾಯಕ, ಸಂಗೀತ ಸಂಯೋಜಕ, ನಟ, ಧ್ವನಿದಾನ ಕಲಾವಿದ, ನಿರ್ಮಾಪಕ ಚೆನ್ನೈ [೧೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪಿ ವೇಟ್ರಿವೇಲ್ 60 ತಮಿಳುನಾಡು ವಿಧಾನಸಭಾ ಸದಸ್ಯ(೨೦೧೧-೨೦೧೬) ಚೆನ್ನೈ [೧೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ತಿರು ಆರ್ ದೊರೈಕನ್ನು 72 ತಮಿಳುನಾಡು ವಿಧಾನಸಭಾ ಸದಸ್ಯ(೨೦೦೬-೨೦೨೦) ಮತ್ತು ಕೃಷಿ ಮಂತ್ರಿ(೨೦೧೬-೨೦೨೦) ಚೆನ್ನೈ [೧೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಭಯ್ ಭಾರದ್ವಾಜ್ 66 ರಾಜ್ಯಸಭಾ ಸದಸ್ಯ (೨೨ ಜುಲೈ ೨೦೨೦-೧ ಡಿಸೆಂಬರ್ ೨೦೨೦) ಚೆನ್ನೈ [೧೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಕೆ ತಂಗವೇಲ್ 68 ತಮಿಳುನಾಡು ವಿಧಾನಸಭಾ ಸದಸ್ಯ(೨೦೧೧-೨೦೧೬) ಕೊಯಮತ್ತೂರು [೧೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪಿ ಆರ್ ಕೃಷ್ಣಕುಮಾರ್ 68 ಆಯುರ್ವೇದ ವೈದ್ಯ ಮತ್ತು ಎವಿಪಿ ಸಂಶೋಧನಾ ಸಂಸ್ಥೆಯ ಸ್ಥಾಪಕ ಕೊಯಮತ್ತೂರು [೨೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಜಿ ಪಿ ವೆಂಕಿಡು ೮೫ ತಮಿಳುನಾಡು ವಿಧಾನಸಭಾ ಸದಸ್ಯ(೧೯೯೬-೨೦೦೧) ಕೊಯಮತ್ತೂರು [೨೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುರೇಂದ್ರ ಪ್ರಕಾಶ್ ಗೋಯಲ್ 74 ಲೋಕಸಭಾ ಸದಸ್ಯ(೨೦೦೪-೨೦೦೯) ದೆಹಲಿ [೨೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸತೀಶ್ ಪ್ರಸಾದ್ ಸಿಂಗ್ 84 ಬಿಹಾರದ ಮಾಜಿ ಮುಖ್ಯಮಂತ್ರಿ(೧೯೬೮) ಮತ್ತು ಲೋಕಸಭಾ ಸದಸ್ಯ(೧೯೮೦-೧೯೮೪) ದೆಹಲಿ [೨೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುರೇಶ್ ಅಮೋನ್‍ಕರ್ 68 ಗೋವಾ ವಿಧಾನಸಭಾ ಸದಸ್ಯ(೧೯೯೯-೨೦೧೦, ೨೦೧೨-೨೦೧೭) ಗೋವಾ ರಾಜ್ಯದ ಆರೋಗ್ಯ ಸಚಿವ (೨೦೦೦-೨೦೦೨) ಗೋವಾ [೨೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನರೇಶ್ ಕನೋದಿಯಾ 77 ಗುಜರಾತ್ ರಾಜ್ಯ ವಿಧಾನಸಭಾ ಸದಸ್ಯ (೨೦೦೨–೨೦೦೭) ಮತ್ತು ನಟ ಗುಜರಾತ್ [೨೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ದರ್ಶಿಭಾಯಿ ಖಾನ್‍ಪುರ 79–80 ಗುಜರಾತ್ ರಾಜ್ಯ ವಿಧಾನಸಭಾ ಸದಸ್ಯ (೧೯೯೦-೨೦೦೭, ೨೦೧೨-೨೦೧೭) ಗುಜರಾತ್ [೨೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಕಿರಣ್ ಮಹೇಶ್ವರಿ 59 ಲೋಕಸಭಾ ಸದಸ್ಯೆ (೨೦೦೪-೨೦೦೯) ರಾಜಸ್ತಾನ ರಾಜ್ಯ ವಿಧಾನಸಭಾ ಸದಸ್ಯೆ (೨೦೧೩ರಿಂದ) ಗುರುಗ್ರಾಮ [೨೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಚೇತನ್ ಚೌಹಾಣ್ 73 ಕ್ರಿಕೆಟ್ ಆಟಗಾರ ಗುರುಗ್ರಾಮ [೨೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ತರುಣ್ ಗೊಗೋಯ್ 86 ಲೋಕಸಭಾ ಸದಸ್ಯ (೧೯೭೧-೧೯೮೪, ೧೯೯೧-೧೯೯೬, ೧೯೯೮-೨೦೦೧), ಅಸ್ಸಾಮಿನ ಮಾಜಿ ಮುಖ್ಯಮಂತ್ರಿ(೨೦೧೧-೨೦೧೬) ಮತ್ತು ಅಸ್ಸಾಮ್ ರಾಜ್ಯದ ವಿಧಾನಸಭಾ ಸದಸ್ಯ(೧೯೯೬-೧೯೯೮, ೨೦೦೧ರಿಂದ) ಗುವಾಹಟಿ [೨೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನಂದಿ ಎಲ್ಲಯ್ಯ 78 ಲೋಕಸಭಾ ಸದಸ್ಯ (೨೦೧೪-೨೦೧೯) ಹೈದರಾಬಾದ್ [೩೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನೈನಿ ನರಸಿಂಹ ರೆಡ್ಡಿ 86 ತೆಲಂಗಾಣ ವಿಧಾನಸಭಾ ಸದಸ್ಯ (೨೦೦೪ರಿಂದ) ಹೈದರಾಬಾದ್ [೩೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನೋಮುಲ ನರಸಿಂಹಯ್ಯ 64 ತೆಲಂಗಾಣ ವಿಧಾನಸಭಾ ಸದಸ್ಯ(೨೦೧೮-೨೦೨೦) ಹೈದರಾಬಾದ್ [೩೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರಾಹತ್ ಇಂದೋರಿ 70 ಹಿಂದಿ ಚಿತ್ರಸಾಹಿತಿ ಉರ್ದು ಕವಿ ಮತ್ತು ಪ್ರಾಧ್ಯಾಪಕ ಚಿತ್ರಕಲಾವಿದ ಇಂದೋರ್ [೩೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸಿ ಎಂ ಚಾಂಗ್ 78 ಲೋಕಸಭಾ ಸದಸ್ಯ (೨೦೦೯-೨೦೧೪) ನಾಗಾಲ್ಯಾಂಡ್ ವಿಧಾನಸಭಾ ಸದಸ್ಯ (೨೦೧೩ರಿಂದ) ಕೊಹಿಮಾ [೩೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಹರಿ ವಾಸುದೇವನ್ 68 ಇತಿಹಾಸಕಾರ ಕೊಲ್ಕತ್ತ [೩೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಶ್ಯಾಮಲ್ ಚಕ್ರಬೊರ್ತಿ 76 ರಾಜ್ಯಸಭಾ ಸದಸ್ಯ (೨೦೦೮-೨೦೧೪) ಪಶ್ಚಿಮ ಬಂಗಾಳ ವಿಧಾನಸಭಾ ಸದಸ್ಯ (೧೯೮೧-೧೯೯೬) ಕೊಲ್ಕತ್ತ [೩೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಸಿತ್ ಬಂದೋಪಾಧ್ಯಾಯ 84 ನಾಟಕ ಕಲಾವಿದ, ಚಿತ್ರಕಥೆಗಾರ ಮತ್ತು ನಟ ಕೊಲ್ಕತ್ತ [೩೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸೇಖರ್ ಬಸು 68 ಬಾಬಾ ಪರಮಾಣು ಸಂಶೋಧನಾ ಕೇಂದ್ರದ ನಿರ್ದೇಶಕ(೨೦೧೨-೨೦೧೬) ಮತ್ತು ಪರಮಾಣು ಶಕ್ತಿ ಆಯೋಗದ ಅಧ್ಯಕ್ಷ (೨೦೧೫–೨೦೧೮) ಕೊಲ್ಕತ್ತ [೩೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪ್ರದೀಪ್ ಘೋಷ್ 78 ವಾಗ್ಮಿ ಕೊಲ್ಕತ್ತ [೩೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುಕುಮಾರ್ ಹನ್ಸ್ದಾ 63 ಪಶ್ಚಿಮ ಬಂಗಾಳ ವಿಧಾನಸಭಾ ಸದಸ್ಯ(೨೦೧೧ರಿಂದ) ಮತ್ತು ಉಪಸಭಾಪತಿ(೨೦೧೮ರಿಂದ) ಕೊಲ್ಕತ್ತ [೪೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸೌಮಿತ್ರ ಚಟರ್ಜಿ 85 ನಟ, ನಿರ್ದೇಶಕ, ನಾಟಕಕಾರ ಕೊಲ್ಕತ್ತ [೪೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಕಮಲ್ ರಾಣಿ ವರುಣ್ 62 ಉತ್ತರಪ್ರದೇಶ ರಾಜ್ಯ ವಿಧಾನಸಭಾ ಸದಸ್ಯೆ (೨೦೧೭ರಿಂದ) ಲಕ್ನೊ [೪೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಬಿ ನಾರಾಯಣ ರಾವ್ 65 ಕರ್ನಾಟಕ ರಾಜ್ಯ ವಿಧಾನಸಭಾ ಸದಸ್ಯ(೨೦೧೮ರಿಂದ) ಮಣಿಪಾಲ [೪೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಶುತೋಷ್ ಮೊಹಾಂತ 67 ಪಂಜಾಬ್ ಮತ್ತು ಹರ್ಯಾಣಾ ರಾಜ್ಯ ಹೈಕೋರ್ಟಿನ ಮುಖ್ಯ ನ್ಯಾಯಾಧೀಶ ಮತ್ತು ಪಂಜಾಬ್ ರಾಜ್ಯ ಮಾನವ ಹಕ್ಕುಗಳ ಆಯೋಗದ ಸದಸ್ಯ ಮೊಹಾಲಿ [೪೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರತ್ನಾಕರ್ ಮಟ್ಕಾರಿ 81 ಮರಾಠಿ ಬರಹಗಾರ, ಚಲನಚಿತ್ರ ಮತ್ತು ನಾಟಕ ನಿರ್ಮಾಪಕ / ನಿರ್ದೇಶಕ ಮುಂಬಯಿ [೪೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಹರಿಭಾವ್ ಮಾಧವ್ ಜವಾಲೆ 67 ಲೋಕಸಭಾ ಸದಸ್ಯ (೨೦೦೯-೨೦೧೯) ಮುಂಬಯಿ [೪೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ನೀಲಾ ಸತ್ಯನಾರಾಯಣನ್ 72 ಮಹಾರಾಷ್ಟ್ರದ ಮೊದಲ ಮಹಿಳಾ ರಾಜ್ಯ ಚುನಾವಣಾ ಆಯುಕ್ತೆ, ಲೇಖಕಿ ಮುಂಬಯಿ [೪೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಜಾನಿ ಭಕ್ಷಿ 88 ಚಲನಚಿತ್ರ ನಿರ್ದೇಶಕ ಮತ್ತು ನಿರ್ಮಾಪಕ ಮುಂಬಯಿ [೪೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರಾಜೇಂದ್ರ ದೇವ್ಲೇಕರ್ 54 ಕಲ್ಯಾಣ್-ದೊಂಬಿವಿಲಿ ಪುರಸಭಾಧ್ಯಕ್ಷ (೨೦೧೫-೨೦೧೮) ಮುಂಬಯಿ [೪೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಅಜಯ್ ಕುಮಾರ್ ತ್ರಿಪಾಠಿ 62 ಲೋಕಪಾಲ್ ನ್ಯಾಯಾಂಗ ಸದಸ್ಯ(೨೦೧೯ರಿಂದ) ಚತ್ತೀಸ್‍ಗಡ್ ಉಚ್ಛ ನ್ಯಾಯಾಲಯದ ಮುಖ್ಯ ನ್ಯಾಯಾಧೀಶ(೨೦೧೮-೨೦೧೯) ನವದೆಹಲಿ [೫೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಜಿತೇಂದ್ರ ನಾಥ್ ಪಾಂಡೆ 79 ಏಮ್ಸ್‌ನಲ್ಲಿ ವೈದ್ಯಕೀಯ ಪ್ರಾಧ್ಯಾಪಕ ನವದೆಹಲಿ [೫೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರಾಜ್ ಮೋಹನ್ ವೋರಾ 88 ಭಾರತೀಯ ಸೈನ್ಯದಲ್ಲಿ ಲೆಫ್ಟಿನೆಂಟ್ ಜನರಲ್ ನವದೆಹಲಿ [೫೨]


Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಮಹೇಂದ್ರ ಯಾದವ್ 70 ದೆಹಲಿ ವಿಧಾನಸಭಾ ಸದಸ್ಯ(೧೯೯೮-೨೦೦೩) ನವದೆಹಲಿ [೫೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಎಸ್ ಐ ಪದ್ಮಾವತಿ 103 ದೆಹಲಿಯ ರಾಷ್ಟ್ರೀಯ ಹೃದಯ ಸಂಸ್ಥೆಯ ನಿರ್ದೇಶಕಿ ಮತ್ತು ಅಖಿಲ ಭಾರತೀಯ ಹೃದಯ ಪ್ರತಿಷ್ಠಾನದ ಸ್ಥಾಪಕಾಧ್ಯಕ್ಷೆ ನವದೆಹಲಿ [೫೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪ್ರಣಬ್ ಮುಖರ್ಜಿ 84 ಭಾರತದ ರಾಷ್ಟ್ರಪತಿ (೨೦೧೨–೨೦೧೭) ನವದೆಹಲಿ [೫೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರಘುವಂಶ್ ಪ್ರಸಾದ್ ಸಿಂಗ್ 74 ಲೋಕಸಭಾ ಸದಸ್ಯ(೧೯೯೬-೨೦೧೪) ಮತ್ತು ಗ್ರಾಮೀಣಾಭಿವೃದ್ಧಿ ಸಚಿವ(೨೦೦೮-೨೦೦೯) ನವದೆಹಲಿ [೫೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುರೇಶ್ ಚನ್ನಬಸಪ್ಪ ಅಂಗಡಿ 65 ಲೋಕಸಭೆಯ ಸಂಸತ್ ಸದಸ್ಯ(೨೦೦೪ರಿಂದ)ಮತ್ತು ರೈಲ್ವೆ ಖಾತೆಯ ರಾಜ್ಯ ಸಚಿವ(೨೦೧೯ರಿಂದ) ನವದೆಹಲಿ [೫೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುರೇಂದ್ರ ಸಿಂಗ್ ಜೀನಾ 50 ಉತ್ತರಾಖಂಡ ರಾಜ್ಯ ವಿಧಾನಸಭಾ ಸದಸ್ಯ (೨೦೦೭ರಿಂದ) ನವದೆಹಲಿ [೫೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸತ್ಯನಾರಾಯಣ ಸಿಂಗ್ 77 ಬಿಹಾರ ರಾಜ್ಯ ವಿಧಾನಸಭಾ ಸದಸ್ಯ(೧೯೯೦-೨೦೦೦) ಪಾಟ್ನಾ [೫೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಕಪಿಲ್ ದೇವ್ ಕಾಮತ್ 69 ಬಿಹಾರ ರಾಜ್ಯ ವಿಧಾನಸಭಾ ಸದಸ್ಯ (೨೦೦೫–೨೦೧೦ ಮತ್ತು ೨೦೧೫ರಿಂದ) ಪಾಟ್ನಾ [೬೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ದತ್ತಾತ್ರೇಯ ಎಕ್‍ಬೋಟೆ 84 ಭಾರತೀಯ ಕಾರ್ಮಿಕರ ಹಕ್ಕುಗಳ ಕಾರ್ಯಕರ್ತ ಮತ್ತು ಪುಣೆಯ ಮಾಜಿ ಪುರಸಭಾಧ್ಯಕ್ಷ ಪುಣೆ [೬೧]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುರೇಶ್ ಗೋರೆ 55 ಮಹಾರಾಷ್ಟ್ರ ವಿಧಾನಸಭಾ ಸದಸ್ಯ (೨೦೧೪–೨೦೧೯) ಪುಣೆ [೬೨]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಚನೇಶ್ ರಾಮ್ ರಥಿಯಾ 78 ಚತ್ತೀಸ್‍ಗಡ ರಾಜ್ಯ ವಿಧಾನಸಭಾ ಸದಸ್ಯ (೧೯೭೭-೨೦೦೫) ರಾಯ್‍ಗಡ್ [೬೩]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಗೋಪಾಲ್ ಸಿಂಗ್ ರಾವತ್ 62 ಉತ್ತರಾಖಂಡ ರಾಜ್ಯದ ಮುಖ್ಯಮಂತ್ರಿ ತ್ರಿವೇಂದ್ರ ಸಿಂಗ್ ರಾವತ್ ಅವರ ವಿಶೇಷ ಕರ್ತವ್ಯಾಧಿಕಾರಿ ಹೃಷಿಕೇಶ [೬೪]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಚಂದ್ರಾವತಿ 92 ಲೋಕಸಭಾ ಸದಸ್ಯೆ (೧೯೭೭–೧೯೭೯) ಕೇಂದ್ರಾಡಳಿತ ಪ್ರದೇಶ ಪುದುಚೇರಿ(ಪಾಂಡಿಚೇರಿ)ಯ ಲೆಫ್ಟಿನೆಂಟ್ ಗವರ್ನರ್ (1990) ರೋಹ್ಟಕ್ [೬೫]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ರಶೀದ್ ಮಸೂದ್ 73 ರಾಜ್ಯಸಭಾ ಸದಸ್ಯ(೨೦೧೦–೨೦೧೩) ಮತ್ತು ಲೋಕಸಭಾ ಸದಸ್ಯ (೧೯೭೭–೧೯೮೪, ೧೯೮೯–೧೯೯೬, ಮತ್ತು ೨೦೦೪–೨೦೦೯) ಸಹಾರನ್‍ಪುರ [೬೬]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಆಶಲತಾ ವಾಬ್‍ಗಾಂವ್ಕರ್ 79 ಮರಾಠೀ ಮತ್ತು ಹಿಂದಿ ನಾಟಕಕಾರ್ತಿ, ಸಿನೆಮಾ ಮತ್ತು ದೂರದರ್ಶನ ಕಲಾವಿದೆ ಸತಾರಾ [೬೭]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಎಂ ಜೆ ಅಪ್ಪಾಜಿಗೌಡ 69 ಕರ್ನಾಟಕ ವಿಧಾನ ಪರಿಷತ್ತಿನ ಸದಸ್ಯ (೨೦೧೩–೨೦೧೮) ಶಿವಮೊಗ್ಗ [೬೮]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಪೈದಿಕೊಂಡಲ ಮಾಣಿಕ್ಯಲ ರಾವ್ 59 ಆಂಧ್ರಪ್ರದೇಶ ವಿಧಾನಸಭಾ ಸದಸ್ಯ (೨೦೧೪–೨೦೧೯) ವಿಜಯವಾಡ [೬೯]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ಸುನ್ನಮ್ ರಾಜಯ್ಯ 59 ಆಂಧ್ರಪ್ರದೇಶ ವಿಧಾನಸಭಾ ಸದಸ್ಯ(೧೯೯೯–೨೦೦೯ ಮತ್ತು ೨೦೧೭ರಿಂದ) ವಿಜಯವಾಡ [೭೦]
Lua error in ಮಾಡ್ಯೂಲ್:Date_table_sorting at line 431: attempt to call global 'getArgs' (a nil value). ದಿವ್ಯಾ ಭಟ್ನಾಗರ್ 34 ನಟಿ ಮುಂಬಯಿ [೭೧]

ಹೆಚ್ಚಿನ ಓದಿಗೆ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

  1. "Covid-19 claims life of Badruddin Shaikh". ahmedabadmirror.indiatimes.com. indiatimes. Retrieved 3 December 2020.
  2. "Former Gujarat chief minister Keshubhai Patel passes away at 92". INDIA TV. INDIA TV. Retrieved 4 December 2020.
  3. "Ex-deputy speaker of Uttarakhand assembly passes away". Deccan Herald.
  4. "Former Hazoori Ragi Nirmal Singh Khalsa dead, had tested positive for coronavirus". The Tribune (Chandigarh). 2 April 2020. Retrieved 2 April 2020.
  5. "BJP's Ashok Gasti, 1st-Time Rajya Sabha Member, Dies Due To COVID-19". NDTV (in ಇಂಗ್ಲಿಷ್). 17 September 2020. Retrieved 17 September 2020.
  6. "Former Rajya Sabha member Bhagirathi Majhi dies at 66". KalingaTV. 2 November 2020.
  7. "Congress leader Ahmed Patel passes away after battling with Covid-19". The Indian Express (in ಇಂಗ್ಲಿಷ್). 25 November 2020. Retrieved 25 November 2020.
  8. "Veteran Ollywood Star Ajit Das Passes Away, Had Tested Positive For COVID-19 | Odisha". Ommcom News. 13 September 2020. Retrieved 21 November 2020.
  9. "BJD MLA Pradeep Maharathy passes away at 65 due to COVID-19 infection | India News". Zee News. 4 October 2020. Archived from the original on 4 October 2020. Retrieved 4 October 2020.
  10. "Former Odisha Speaker Sarat Kar no more". Sambad English. 12 October 2020. Retrieved 12 October 2020.
  11. Rohit, T. K. (10 June 2020). "DMK MLA J. Anbazhagan succumbs to COVID-19". ದಿ ಹಿಂದೂ (in ಇಂಗ್ಲಿಷ್). Retrieved 10 June 2020.
  12. "Congress MP H Vasanthakumar passes away due to Covid-19". The Hindu Business Line (in ಇಂಗ್ಲಿಷ್). Retrieved 28 August 2020.
  13. Kumar, Karthik (15 September 2020). "Tamil actor Florent Pereira dies due to Covid-19". Hindustan Times (in ಇಂಗ್ಲಿಷ್). Retrieved 25 September 2020.
  14. Pandey, Ashish. "Tirupati Lok Sabha MP Balli Durga Prasad Rao Garu passes away in Chennai". India Today (in ಇಂಗ್ಲಿಷ್). Retrieved 16 September 2020.
  15. Kolappan, B. (25 September 2020). "'Paadum Nila' S.P. Balasubrahmanyam no more". The Hindu (in ಇಂಗ್ಲಿಷ್). Retrieved 26 September 2020.
  16. Narayan, Pushpa; Govardan, D. "AMMK Vetrival Death: Former Tamil Nadu MLA, AMMK treasurer P Vetrivel dies in Chennai hospital". The Times of India (in ಇಂಗ್ಲಿಷ್). Retrieved 15 October 2020.
  17. "COVID-19 positive Tamil Nadu Agriculture Minister Doraikkannu passes away at 72". The New Indian Express. 31 October 2020. Archived from the original on 8 ನವೆಂಬರ್ 2020. Retrieved 13 ಡಿಸೆಂಬರ್ 2020.
  18. "Gujarat Rajya Sabha MP Abhay Bharadwaj passes away, PM Modi condoles his death". newsd. 1 December 2020.
  19. "Former MLA dies of COVID-19". thehindu.com. The Hindu. Retrieved 6 December 2020.
  20. "കോയമ്പത്തൂര്‍ ആര്യവൈദ്യ ഫാര്‍മസി എം.ഡി: പി.ആര്‍. കൃഷ്ണകുമാര്‍ അന്തരിച്ചു". Mathrubhumi (in ಮಲಯಾಳಂ). Retrieved 17 September 2020.
  21. "Former Gobichettipalayam DMK MLA GP Venkidu dies of COVID-19". Simplicity. Archived from the original on 25 ಸೆಪ್ಟೆಂಬರ್ 2020. Retrieved 25 September 2020.
  22. "Surendra Goyal Died: गाजियाबाद के पूर्व सांसद सुरेंद्र प्रकाश गोयल का निधन, कोरोना से थे पीड़ित". Dainik Jagran (in ಹಿಂದಿ). Retrieved 14 August 2020.
  23. "'Three-days-chief minister' Satish Prasad Singh dies of COVID-19". Free Press Journal (in ಇಂಗ್ಲಿಷ್). Retrieved 2 November 2020.
  24. de Souza, Gerard (7 July 2020). "Goa's former health minister Dr Suresh Amonkar loses battle against Covid-19". Hindustan Times (in ಇಂಗ್ಲಿಷ್). Retrieved 7 July 2020.
  25. "Naresh Kanodia: Actor-turned-politician Naresh Kanodia, who worked in over 100 Gujarati films, dies at 77". The Times of India. 2020-10-27. Retrieved 2020-10-27.
  26. "ગુજરાત કોંગ્રેસના કયા દિગ્ગજ નેતાનું કોરોનાથી થયું અવસાન ? પ્રધાનમંત્રી મોદીએ શું કર્યું ટ્વિટ, જાણો વિગતે". ABP Asmita (in ಗುಜರಾತಿ). 2020-11-03. Retrieved 2020-11-04.
  27. "Ashok Gehlot condoles the death of BJP MLA Kiran Maheshwari". mint (in ಇಂಗ್ಲಿಷ್). 30 November 2020. Retrieved 30 November 2020.
  28. "Former India cricketer Chetan Chauhan passes away due to Covid-19". Hindustan Times (in ಇಂಗ್ಲಿಷ್). 16 August 2020. Retrieved 16 August 2020.
  29. "Former Assam CM Tarun Gogoi dies at 86". Scroll.in. Retrieved 23 November 2020.
  30. "Senior Congress leader Nandi Yellaiah dies of COVID-19". The Siasat Daily. 8 August 2020. Retrieved 8 August 2020.
  31. "Among the 1st voices for separate Telangana, Nayini Narasimha Reddy falls to Covid-19". Hindustan Times (in ಇಂಗ್ಲಿಷ್). 22 October 2020. Retrieved 23 October 2020.
  32. "TRS lawmaker Nomula Narasimhaiah dies of cardiac arrest after post-Covid-19 complications". Hindustan Times. 1 December 2020.
  33. "Noted Urdu Poet Rahat Indori Tests Positive for Covid-19, Admitted to Hospital". News18. Retrieved 11 August 2020.
  34. "Nagaland Minister CM Chang passes away at 78". The Northeast Today. Retrieved 12 October 2020.
  35. "Historian Hari Sankar Vasudevan dies of Covid-19 in Kolkata". Hindustan Times. 10 May 2020. Retrieved 11 May 2020.
  36. "Veteran CPM leader Shyamal Chakraborty dies of Covid-19". The New Indian Express. Retrieved 6 August 2020.
  37. "Eminent playwright Asit Bandyopadhyay passes away". United News of India. Retrieved 18 September 2020.
  38. "কোভিড আক্রান্ত হয়ে প্রয়াত পরমাণু বিজ্ঞানী শেখর বসু". anandabazar.com (in Bengali). 24 September 2020. Retrieved 24 September 2020.
  39. "Former Shin Bet deputy chief who led fight on West Bank terror dies of COVID-19". Times of Israel. Retrieved 16 October 2020.
  40. "Sukumar Hansda, TMC MLA and Bengal assembly Dy Speaker, passes away". Zee News (in ಇಂಗ್ಲಿಷ್). 29 October 2020. Retrieved 29 October 2020.
  41. "Soumitra Chatterjee: Legendary actor passes away at 85". The Indian Express (in ಇಂಗ್ಲಿಷ್). 15 November 2020. Retrieved 15 November 2020.
  42. "COVID-19: Uttar Pradesh Minister Kamla Rani Varun dies at 62". ದಿ ಹಿಂದೂ (in ಇಂಗ್ಲಿಷ್). Retrieved 2 August 2020.
  43. "Karnataka Congress MLA B Narayan Rao passes away after contracting Covid-19". Jagran English. 24 September 2020. Retrieved 24 September 2020.
  44. "Retired Judge Justice Ashutosh Mohunta passes away after battling coronavirus". www.babushahi.com. Retrieved 24 September 2020.
  45. "Marathi writer, playwright Ratnakar Matkari dead". Outlook. Press Trust of India. 18 May 2020. Retrieved 18 May 2020.
  46. Barnagarwala, Tabassum (16 June 2020). "Former Maharashtra MP Haribhau Jawale dies of Covid-19". The Indian Express (in ಇಂಗ್ಲಿಷ್). Retrieved 16 June 2020.
  47. "Neela Satyanarayan, Maharashtra's first woman election commissioner, passes away". Pune Mirror (in ಇಂಗ್ಲಿಷ್). 16 July 2020. Archived from the original on 17 ಜುಲೈ 2020. Retrieved 17 July 2020.
  48. Filmmaker Johnny Bakshi Breathes His Last At A Mumbai Hospital Today
  49. "Shiv Sena corporator Rajendra Deolekar succumbs to Covid-19". Hindustan Times (in ಇಂಗ್ಲಿಷ್). 23 September 2020. Retrieved 23 September 2020.
  50. "Lokpal member Justice Tripathi dies of COVID-19". Outlook. 2 May 2020. Retrieved 2 May 2020.
  51. "Legendary chest specialist Dr JN Pande dies at 79". CNBC TV18. 23 May 2020. Retrieved 23 May 2020.
  52. Mohan, Vijay. "Decorated with Maha Vir Chakra in 1971, Lt Gen Raj Mohan Vohra succumbs to COVID-19". The Tribune (Chandigarh) (in ಇಂಗ್ಲಿಷ್). Retrieved 15 June 2020.
  53. "Former Delhi MLA and convict in 1984 anti-Sikh riots case dies of Covid-19". The Indian Express (in ಇಂಗ್ಲಿಷ್). 5 July 2020. Retrieved 6 July 2020.
  54. "Eminent cardiologist Dr Padmavati dies at 103 of COVID-19". Outlook India. Retrieved 31 August 2020.
  55. "Former President Pranab Mukherjee Dies At 84". ndtv.com. Retrieved 31 August 2020.
  56. "Former Union Minister Raghuvansh Prasad Singh passes away in Delhi". Newsd.in. 13 September 2020. Retrieved 13 September 2020.
  57. "MoS Railways Suresh Angadi dies of coronavirus, PM Modi remembers exceptional karyakarta". India Today. Retrieved 23 September 2020.
  58. "Uttarakhand BJP MLA Surendra Singh Jeena dies of Covid". Tribuneindia News Service (in ಇಂಗ್ಲಿಷ್). Retrieved 12 November 2020.
  59. "Coronavirus: Bihar State CPI secretary Satya Narain Singh succumbs to infection". ದಿ ಹಿಂದೂ (in ಇಂಗ್ಲಿಷ್). Retrieved 4 August 2020.
  60. "JD-U Minister Kapil Dev Kamat succumbs to Coronavirus". National Herald (in ಇಂಗ್ಲಿಷ್). 16 October 2020. Retrieved 16 October 2020.
  61. Banerjee, Shoumojit (2020-09-03). "Former Pune Mayor Datta Ekbote succumbs to COVID-19". ದಿ ಹಿಂದೂ. Archived from the original on 2020-09-20. Retrieved 2020-10-02.
  62. "Former Sena MLA Suresh Gore passes away due to Covid-19". Hindustan Times (in ಇಂಗ್ಲಿಷ್). 10 October 2020. Retrieved 10 October 2020.
  63. "Ex-Chhattisgarh minister, Congress leader Chanesh Ram Rathiya dies of COVID-19". Zee News (in ಇಂಗ್ಲಿಷ್). 14 September 2020. Retrieved 21 November 2020.
  64. "Uttarakhand CM's OSD passes away due to COVID-19". Devdiscourse (in ಇಂಗ್ಲಿಷ್). Retrieved 22 September 2020.
  65. "Haryana's first woman MP Chandrawati, 92, dies of Covid". Hindustan Times (in ಇಂಗ್ಲಿಷ್). 15 November 2020. Retrieved 15 November 2020.
  66. Former Union Minister Rasheed Masood Passes Away
  67. "Eminent playwright Asit Bandyopadhyay passes away". NDTV. Retrieved 22 September 2020.
  68. "Former Bhadravathi MLA Appaji Gowda dies of Covid-19". Mysooru News. 3 September 2020. Retrieved 10 September 2020.
  69. "Senior BJP leader and former Andhra minister P Manikyala Rao succumbs to COVID-19 - The New Indian Express". www.newindianexpress.com. Retrieved 1 August 2020.
  70. "Senior CPI (M) leader Sunnam Rajaiah dies of COVID-19". ದಿ ಹಿಂದೂ (in ಇಂಗ್ಲಿಷ್). Retrieved 4 August 2020.
  71. Choudhary, Aman (7 December 2020). "Divya Bhatnagar Dies Actress of Yeh Rishta Kya Kehlata Hai Check Death Reason Age Wiki Biography". Social Telecast. Retrieved 13 December 2020.