ಕಾಪ್ರಿಕ್ ಆಮ್ಲ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
 1. REDIRECT Template:Chembox appearance

 YesY (verify) (what is: YesY/N?)

ಡೆಕನೋಯಿಕ್ ಆಮ್ಲ (ಕಾಪ್ರಿಕ್ ಆಮ್ಲ)
Skeletal formula
Ball-and-stick model
ಹೆಸರುಗಳು
ಐಯುಪಿಎಸಿ ಹೆಸರು
Decanoic acid
Other names
Capric acid[೧]
n-Capric acid
n-Decanoic acid
Decylic acid
n-Decylic acid
C10:0 (Lipid numbers)
ಗುಣಗಳು
ಆಣ್ವಿಕ ಸೂತ್ರ C10H20O2
ಮೋಲಾರ್ ದ್ರವ್ಯರಾಶಿ ೧೭೨.೨೬ g mol−1
ಸಾಂದ್ರತೆ 0.893 g/cm3
ಕರಗು ಬಿಂದು

31.6 °C, 305 K, 89 °F ([೨])

ಕುದಿ ಬಿಂದು

269 °C, 542 K, 516 °F

ಕರಗುವಿಕೆ ನೀರಿನಲ್ಲಿ immiscible
ಅಪಾಯಗಳು
MSDS External MSDS
ಆರ್-ಹಂತಗಳು R36 ಟೆಂಪ್ಲೇಟು:R38
ಎಸ್-ಹಂತಗಳು S24 S25 S26 ಟೆಂಪ್ಲೇಟು:S36 S37 ಟೆಂಪ್ಲೇಟು:S39
Main hazards Medium toxicity
May cause respiratory irritation
May be toxic on ingestion
May be toxic on skin contact
ಸಂಬಂಧಿತ ಸಂಯುಕ್ತಗಳು
Related
Related compounds
ಬೇರೆ ರೀತಿಯಲ್ಲಿ ಸೂಚಿಸದಿದ್ದಾಗ, ವಸ್ತುಗಳ ದತ್ತವನ್ನು ಅವುಗಳ ಪ್ರಮಾಣಿತ ಸ್ಥಿತಿಯಲ್ಲಿ ಕೊಡಲಾಗಿದೆ (25 °C ಯಲ್ಲಿ [77 °F], 100 kPa).
Infobox references

ಕಾಪ್ರಿಕ್ ಆಮ್ಲ ಎನ್ನುವುದು ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಕೊಬ್ಬಿನ ಆಮ್ಲಗಳು ಒಂದು ತರಹದ ವೋನೋಕಾರ್ಬೋಕ್ಸಿಲಿಕ್ ಆಮ್ಲಗಳು, ಕೊಬ್ಬಿನ ಆಮ್ಲಗಳು ಹೈಡ್ರೋಕಾರ್ಬನ್ ಪರಮಾಣುಗಳ ಸಂಯೋಗದಿಂದ ಒಂದು ಸರಪಳಿ ಆಕಾರದಲ್ಲಿ ನಿರ್ಮಾಣವಾಗಿರುತ್ತವೆ. ಆಮ್ಲದ ಸರಪಳಿ ಒಂದಂಚಿನಲ್ಲಿ ಕಾರ್ಬೋಕ್ಸಿಲ್(COOH)ಸಮೂಹ ಇದ್ದು, ಎರಡನೆ ಕೊನೆಯಲ್ಲಿ ಮಿಥೈಲ್(CH3)ಸಮೂಹವಿರುತ್ತದೆ. ಕಾಪ್ರಿಕ್ ಆಮ್ಲದ ಹೈಡ್ರೋಕಾರ್ಬನ್ ಸರಪಳಿ ಮಧ್ಯಸ್ತವಾಗಿ ಉದ್ದವಾಗಿರುತ್ತದೆ. ಸರಪಳಿಯಲ್ಲಿ ಕೊಂಬೆಗಳಿರುವುದಿಲ್ಲ. ೧೦ ಕಾರ್ಬನ್ ಗಳನ್ನು ಹೊಂದಿರುವ ಕಾಪ್ರಿಕ್ ಆಮ್ಲ ಟ್ರಗ್ಲಿಜರಾಯಿಡ್ ರೂಪದಲ್ಲಿ ಮೇಕೆಯ ಹಾಲಿನ ಕೊಬ್ಬಿನಲ್ಲಿ ಇರುತ್ತದೆ[೩]

ಕಾಪ್ರಿಕ್ ಆಮ್ಲದ ರಚನೆ[ಬದಲಾಯಿಸಿ]

ಕಾಪ್ರಿಕ್ ಆಮ್ಲ ಎನ್ನುವುದು ಮಧ್ಯಸ್ಥವಾದ ಉದ್ದವಾಗಿರುವ ಹೈಡ್ರೋಕಾರ್ಬನ್ ಸರಪಳಿಯಂತಹ, ೧೦ ಕಾರ್ಬನ್ ಗಳಿರುವ ಒಂದು ಪರ್ಯಾಪ್ತ ಕೊಬ್ಬಿನ ಆಮ್ಲ. ಇದು ಒಂದು ಕಾರ್ಬೋಕ್ಸಿಲಿಕ್ ಆಮ್ಲವಾಗಿದೆ. ಇದನ್ನು ಅಲಿಫಾಟಿಕ್(Aliphatic)ಆಮ್ಲವೆಂದು ಕರೆಯಲಾಗುತ್ತದೆ. ಹಸು (Cow) ಮತ್ತು ಮೇಕೆ ಹಾಲಿನಲ್ಲಿ ಹೆಚ್ಚಾಗಿ ಈ ಕೊಬ್ಬಿನ ಆಮ್ಲವು ಕಂಡುಬರುತ್ತದೆ [೪]. ಈ ಆಮ್ಲವನ್ನು ಶಾಸ್ತ್ರೀಯವಾಗಿ ಹೆಕ್ಸಾನೋಯಿಕ್ ಆಮ್ಲ(hexanoic acid)ವೆಂದು ಕರೆಯಲಾಗುತ್ತದೆ. ಆಮ್ಲಾಣುವಿನಲ್ಲಿ ೧೦ ಕಾರ್ಬನ್ , ೨೦ ಹೈಡ್ರೋಜನ್, ೨ ಆಕ್ಸಿಜನ್ ಪರಮಾಣುಗಳಿರುತ್ತವೆ. ಇದರ ಅಣು ಸಂಕೇತ ಸೂತ್ರ: C9H19COOH,ಮತ್ತೊಂದು ಅಣು ಫಾರ್ಮುಲ ಹೀಗಿರುತ್ತದೆ:C10H20O2.

ಭೌತಿಕ ಧರ್ಮ ಮಿತಿ
ಅಣು ಸಂಕೇತ ಸೂತ್ರ CH3(CH2)8COOH
ಅಣು ಭಾರ 172.27 ಗ್ರಾಂ/ಮೂಲ್
ಸಾಂದ್ರತೆ (350C 0.8884
ವಕ್ರೀಭವನ ಸೂಚಕ(400C) 1.4288
ದ್ರವೀಭವನ ಉಷ್ಣೋ ಗ್ರತೆ 320C
ಕುದಿ ಬಿಂದು 2700C( at760mm/Hg Pr.)
ಕುದಿ ಬಿಂದು 1520C(at 10mm/Hg Pr.)
ಸ್ನುಗ್ಥತೆ mPa.s(700C) 2.88
ವಿಶಿಷ್ಟ ಉಷ್ಣೋ ಗ್ರತೆ (35/650C) 2.09
ಫ್ಲಾಷ್ ಪಾಯಿಂಟ್ >1000C
ವಾಯು ರೂಪದ ಸಾಂದ್ರತೆ 5.9(గాలి=1)

ಉಪಯೋಗಗಳು[ಬದಲಾಯಿಸಿ]

 • ಕಾಪ್ರಿಕ್ ಆಮ್ಲವು ಅಂಟಿ ವೈರಲ್(antiviral)ಮತ್ತು ಅಂಟಿ ಮೈಕ್ರೋಬೈಯಲ್(antimicrobial)ಗುಣಗಳನ್ನು ಹೊಂದಿದೆ[೫].ದೇಹದ ಹೆಚ್ಚಿನ ಭಾರವನ್ನು ಕಡಿಮೆ ಮಾಡುತ್ತದೆ.
 • ದೇಹ ವ್ಯವಸ್ಥೆಯ ಸಕ್ಕರೆ ಮಟ್ಟವನ್ನು(sugar level) ನಿಯಂತ್ರಣ ಮಾಡುವುದರಲ್ಲಿ, steoporosis, anxiety ಇನ್ನೂ depression disorders ಗಳನ್ನು ನಿಯಂತ್ರಣದಲ್ಲಿಡುವುದಕ್ಕೆ ಸಹಾಯವಾಗುತ್ತದೆ [೬]

ಇವನ್ನೂ ನೋಡಿ[ಬದಲಾಯಿಸಿ]

 1. ಕೊಬ್ಬಿನ ಆಮ್ಲ
 2. ಪರ್ಯಾಪ್ತ ಕೊಬ್ಬಿನ ಆಮ್ಲ
 3. ಎಣ್ಣೆ

ಬಾಹ್ಯಾ ಕೊಂಡಿಗಳು[ಬದಲಾಯಿಸಿ]

 1. http://www.livestrong.com/article/475060-benefits-of-capric-acid/
 2. http://www.naturalhealth365.com/tag/decanoic-acid

ಉಲ್ಲೇಖನಗಳು[ಬದಲಾಯಿಸಿ]

 1. Decanoic acid
 2. "Lexicon of lipid nutrition (IUPAC Technical Report)". Pure and Applied Chemistry. 73 (4): 685–744. 2001. doi:10.1351/pac200173040685. 
 3. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 4. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 5. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.
 6. Lua error in ಮಾಡ್ಯೂಲ್:Citation/CS1/Date_validation at line 45: attempt to compare number with nil.