ಕಾಜಲ್ ಅಗರ್ವಾಲ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Jump to navigation Jump to search
ಕಾಜಲ್ ಅಗರ್ವಾಲ್
Kajal Aggarwal 3.jpg
ಕಾಜಲ್ ಅಗರ್ವಾಲ್
ಜನನ೧೯ ಜೂನ್ ೧೯೮೫
ಮುಂಬೈ , ಮಹಾರಾಷ್ಟ್ರ, ಭಾರತ
ರಾಷ್ಟ್ರೀಯತೆಭಾರತೀಯ
ಉದ್ಯೋಗನಟಿ , ಮಾಡೆಲ್ , ಗಾಯಕಿ
ಸಕ್ರಿಯ ವರ್ಷಗಳು೨೦೦೪ –
ಎತ್ತರ5 ft 6 in (1.68 m)[೧]
ಕುಟುಂಬನಿಶಾ ಅಗರ್ವಾಲ್(ತಂಗಿ)

ಕಾಜಲ್ ಅಗರ್ವಾಲ್ (೧೯ ಜೂನ್ ೧೯೮೫) ಭಾರತೀಯ ಚಲನಚಿತ್ರ ನಟಿ ಮತ್ತು ರೂಪದರ್ಶಿ. ಅವರು ತಮಿಳು ಮತ್ತು ತೆಲುಗು ಚಲನಚಿತ್ರೋದ್ಯಮಗಳಲ್ಲಿ ತಮ್ಮ ವೃತ್ತಿಜೀವನವನ್ನು ಸ್ಥಾಪಿಸಿದ್ದಾರೆ . ಹಾಗೂ ನಾಲ್ಕು ಬಾರಿ ಫಿಲ್ಮ್‌ಫೇರ್ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ .
ಕಾಜಲ್ ರವರು ಕ್ಯೂ!ಹೋ ಗಯಾ ನಾ... ಎಂಬ ಹಿಂದಿ ಚಿತ್ರದ ಮೂಲಕ ತಮ್ಮ ವೃತ್ತಿಜೀವನಕ್ಕೆ ಪಾದಾರ್ಪಿಸಿದರು . ಹಾಗೂ ೨೦೦೭ ರಲ್ಲಿ ಅವರು ಮೊದಲ ಬಾರಿಗೆ ಲಕ್ಷ್ಮೀ ಕಲ್ಯಾಣಂ ಎಂಬ ಚಿತ್ರದಲ್ಲಿ ನಟಿಸಿದರು .ಅದೇ ವರ್ಷದಲ್ಲಿ, ಅವರು ಚಂದಾಮಾಮಾ ಎಂಬ ಚಿತ್ರದಲ್ಲಿ ನಟಿಸಿದರು .ಈ ಚಿತ್ರವು ಅವರಿಗೆ ಅತಿ ಹೆಚ್ಚು ಯಶಸ್ಸನ್ನು ಕೊಟ್ಟಿತು . ೨೦೦೯ ರ ಐತಿಹಾಸಿಕ ಕಾದಂಬರಿ ತೆಲುಗು ಚಲನಚಿತ್ರ ಮಗಧೀರ [೨] ಅವರ ವೃತ್ತಿಜೀವನದಲ್ಲಿ ಒಂದು ಮಹತ್ವದ ತಿರುವನ್ನು ನೀಡಿತು ಹಾಗೂ ಅವರು ವಿಮರ್ಶಾತ್ಮಕ ಮೆಚ್ಚುಗೆಯನ್ನು ಗಳಿಸಿದರು . ಇದು ಸಾರ್ವಕಾಲಿಕವಾಗಿ ಅತಿ ಹೆಚ್ಚು ಯಶಸ್ಸನ್ನು ಗಳಿಸಿದ ತೆಲುಗು ಚಿತ್ರಗಳ ಪಟ್ಟಿಯಲ್ಲಿ ಒಂದಾಗಿದೆ. ಇದರಿಂದಾಗಿ ಫಿಲ್ಮ್‌ಫೇರ್ ಸೇರಿದಂತೆ ಹಲವಾರು ಪ್ರಶಸ್ತಿ ಪ್ರದಾನ ಸಮಾರಂಭಗಳಲ್ಲಿ ಅವರು ಅತ್ಯುತ್ತಮ ನಟಿ ಎಂಬ ನಾಮನಿರ್ದೇಶನಗಳನ್ನು ಪಡೆದರು .
ಕಾಜಲ್ ರವರು ಡಾರ್ಲಿಂಗ್ (೨೦೧೦), ಬೃಂದಾವನಂ[೩] (೨೦೧೦) , ಮಿಸ್ಟರ್ ಪರ್ಫೆಕ್ಟ್ (೨೦೧೧) , ಬಿಸಿನೆಸ್ ಮ್ಯಾನ್ (೨೦೧೨) , ನಾಯಕ್ (೨೦೧೩) , ಬಾದ್ಶಾ (೨೦೧೩), ಗೋವಿಂದು ಅಂಡರಿವಾಡೆಲೆ (೨೦೧೪), ಟೆಂಪರ್ [೪](೨೦೧೫) ಮತ್ತು ಖೈದಿ ಸಂಖ್ಯೆ 150 (೨೦೧೭) ಎಂಬ ತೆಲುಗು ಚಿತ್ರಗಳಲ್ಲಿ , ತಮಿಳಿನ ಉನ್ನತ ಯೋಜನೆಗಳಾದ ನಾನ್ ಮಹಾನ್ ಅಲ್ಲಾ (೨೦೧೦), ಮಾತ್ರ್ರಾನ್ (೨೦೧೨), ತುಪ್ಪಕ್ಕಿ [೫](೨೦೧೨), ಜಿಲ್ಲಾ (೨೦೧೪), ವಿವೇಗಂ (೨೦೧೭) ಮತ್ತು ಮರ್ಸಲ್ (೨೦೧೭) ಚಿತ್ರಗಳಲ್ಲಿ ಕಾಜಲ್ ರವರು ನಾಯಕಿಯಾಗಿ ನಟಿಸಿದ್ದಾರೆ. ಸಿಂಗಮ್[೬] (೨೦೧೧) ಚಿತ್ರದ ಮೂಲಕ ಅವರು ಬಾಲಿವುಡ್‌ಗೆ ಪುನಾರಾಗಮನ ಮಾಡಿದರು .ಹಾಗೂ ಮತ್ತೊಂದು ಚಿತ್ರ ಸ್ಪೆಷಲ್ 26 (೨೦೧೩)ನಲ್ಲಿಯೂ ಕಾಜಲ್ ನಟಿಸಿದ್ದಾರೆ .

ಜನನ ಮತ್ತು ಆರಂಭಿಕ ಜೀವನ[ಬದಲಾಯಿಸಿ]

ಕಾಜಲ್ ಅಗರ್ವಾಲ್ ರವರು ೧೯ ಜೂನ್ ೧೯೮೫ ರಂದು ಮಹಾರಾಷ್ಟ್ರದ ಮುಂಬೈನಲ್ಲಿ ಜನಿಸಿದರು .[೭] ಆಕೆಯ ತಂದೆ ವಿನಯ್ ಅಗರ್‌ವಾಲ್, ಜವಳಿ ವ್ಯವಹಾರದಲ್ಲಿ ಉದ್ಯಮಿ ಮತ್ತು ಅವರ ತಾಯಿ ಸುಮನ್ ಅಗರ್‌ವಾಲ್ ರವರು ಕನ್ಫೆಕ್ಷನರ್ . ತಮಿಳು ಮತ್ತು ಮಲಯಾಳಂ ಸಿನಿಮಾದಲ್ಲಿ ಹೆಸರುವಾಸಿಯಾಗಿರುವ ನಟಿ ನಿಶಾ ಅಗರ್ವಾಲ್ ಇವರ ಸಹೋದರಿ .[೮] ಅವರು ಕರಣ್ ವಲೆಚಾ (ವ್ಯವಸ್ಥಾಪಕ ನಿರ್ದೇಶಕ ಗೋಲ್ಡ್ಸ್ ಜಿಮ್ಸ್, ಏಷ್ಯಾ) ಅವರನ್ನು ವಿವಾಹವಾದರು. ಅವರು ಸೇಂಟ್ ಆನ್ಸ್ ಪ್ರೌಢ ಶಾಲೆಯಲ್ಲಿ ಅಧ್ಯಯನ ಮಾಡಿದರು ಮತ್ತು ಜೈ ಹಿಂದ್ ಕಾಲೇಜಿನಲ್ಲಿ ವಿಶ್ವವಿದ್ಯಾನಿಲಯ ಪೂರ್ವ ಶಿಕ್ಷಣವನ್ನು ಪೂರೈಸಿದರು. ಕಿಶಿನ್‌ಚಂದ್ ಚೆಲ್ಲಾರಂ ಕಾಲೇಜಿನಿಂದ ಮಾರ್ಕೆಟಿಂಗ್ ಮತ್ತು ಜಾಹೀರಾತಿನಲ್ಲಿ ಪರಿಣತಿಯೊಂದಿಗೆ ಸಮೂಹ ಮಾಧ್ಯಮದಲ್ಲಿ ಪದವಿ ಪಡೆದರು. ತನ್ನ ಬೆಳೆಯುತ್ತಿರುವ ವರ್ಷಗಳಲ್ಲಿ ಎಂಬಿಎ ಕನಸುಗಳನ್ನು ಆಶ್ರಯಿಸಿರುವ ಅವರು ಶೀಘ್ರದಲ್ಲೇ ಸ್ನಾತಕೋತ್ತರ ಪದವಿಯನ್ನು ಸಾಧಿಸಲು ಉದ್ದೇಶಿಸಿದ್ದಾರೆ.

ವೃತ್ತಿಜೀವನ[ಬದಲಾಯಿಸಿ]

ಫಿಲ್ಮೋಗ್ರಾಫಿ[ಬದಲಾಯಿಸಿ]

ಕೀ Films that have not yet been released ಇನ್ನೂ ಬಿಡುಗಡೆಯಾಗದ ಚಿನಿಮಾವನ್ನು ಸೂಚಿಸುತ್ತದೆ
ವರ್ಷ ಶೀರ್ಷಿಕೆ ಪಾತ್ರ ನಿರ್ದೇಶಕ ಭಾಷೆ ಟಿಪ್ಪಣಿ ಉಲ್ಲೇಖ
೨೦೦೪ ಕ್ಯೂ! ಹೋ ಗಯಾ ನಾ ದಿಯಾಳ ತಂಗಿ ಸಮೀರ್ ಕಾರ್ನಿಕ್ ಹಿಂದಿ [೯]
೨೦೦೭ ಲಕ್ಷ್ಮಿ ಕಲ್ಯಾಣಂ ಲಕ್ಷ್ಮೀ ತೇಜ ತೆಲುಗು [೧೦]
ಚಂದಾಮಾಮಾ ಮಹಾಲಕ್ಷ್ಮೀ ಕೃಷ್ಣ ವಂಸಿ ತೆಲುಗು [೧೧]
೨೦೦೮ ಪೋರುಡು ಸಂಯುಕ್ತ ರಾಜ್ ಆದಿತ್ಯ ತೆಲುಗು [೧೨]
ಪಜಾನಿ ದೀಪ್ತೀ ಪೆರರಸು ತಮಿಳು [೧೩]
ಆಟದಿಸ್ಟ ಸುನಂದಾ ರವಿಕುಮಾರ್ ಚೌದರಿ ತೆಲುಗು [೧೪]
ಸರೋಜ ಪೂಜಾ ವೆಂಕಟ್ ಪ್ರಭು ತಮಿಳು ಕಿರು ಪಾತ್ರ [೧೫]
ಬೊಮ್ಮಲತ್ತಂ ಅನಿತಾ ಪಿ.ಭಾರತಿರಾಜ ತಮಿಳು [೧೬]
೨೦೦೯ ಮೋಧಿ ವಿಲ್ಲಯಡು ಎಲ್.ಆರ್.ಈಶ್ವರಿ ಸರಣ್ ತಮಿಳು [೧೭]
ಮಗಧೀರಾ ಮಿತ್ರಾವಿಂದಾ ದೇವಿ / ಇಂದೀರಾ ಎಸ್ .ಎಸ್. ರಾಜಮೌಲಿ ತೆಲುಗು ಫಿಲ್ಮ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್(ತೆಲುಗು) - ನಾಮನಿರ್ದೇಶನ [೧೮]
[೧೯]
ಗಣೇಶ್ ಜಸ್ಟ್ ಗಣೇಶ‍್ ದಿವ್ಯಾ ಎಮ್.ಸರವನನ್ ತೆಲುಗು [೨೦]
ಆರ್ಯ ೨ ಗೀತಾ ಸುಕುಮಾರ್ ತೆಲುಗು [೨೧]
೨೦೧೦ ಓಮ್ ಶಾಂತಿ ಮೇಘನಾ ಪ್ರಕಾಶ್ ದಂತುಲುರಿ ತೆಲುಗು [೨೨]
ಡಾರ್ಲಿಂಗ್ ನಂದಿನಿ ಟ.ಕರುಣಾಕರಣ್ ತೆಲುಗು ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ - ತೆಲುಗು [೨೩]
ನಾನ್ ಮಹಾನ್ ಅಲ್ಲಾ ಪ್ರಿಯ ಸುಧರ್ಶನ್ ಸುಸೀನ್ಥಿರನ್ ತಮಿಳು [೨೪]
ಬೃಂದಾವನಂ ಭೂಮಿ ವಂಸಿ ಪೈದಿಲಪಲ್ಲಿ ತೆಲುಗು [೨೫]
೨೦೧೧ ಮಿಸ್ಟರ್ ಪರ್ಫೆಕ್ಟ್ ಪ್ರಿಯ ಕೆ.ದಶರಥ್ ತೆಲುಗು ನಾಮನಿರ್ದೇಶನ - ಫಿಲ್ಮ್ಫೇರ್ ಅವಾರ್ಡ್ ಫಾರ್ ಬೆಸ್ಟ್ ಆಕ್ಟ್ರೆಸ್ - ತೆಲುಗು [೨೬]
ವೀರಾ ಚಿಟ್ಟಿ ತೆಲುಗು [೨೭]
ಸಿಂಗಂ ಕಾವ್ಯಾ ಭೋನ್ಸ್ಲೇ ರೋಹಿತ್ ಶೆಟ್ಟಿ ಹಿಂದಿ ನಾಮನಿರ್ದೇಶನ — ಫಿಲ್ಮ್‌ಫೇರ್ ಅವಾರ್ಡ್ ಫಾರ್ ಬೆಸ್ಟ್ ಫೀಮೇಲ್ ಡೆಬ್ಯೂಟ್ [೨೮]
ಧಡಾ ರಿಯಾ ಅಜಯ್ ಭುಯಾನ್ ತೆಲುಗು [೨೯]
೨೦೧೨ ಬಿಸಿನೆಸ್ಮ್ಯಾನ್ ಚಿತ್ರ ಪುರಿ ಜಗಾನಂಧ್ ತೆಲುಗು [೩೦]
ಮಾತ್ರಾನ್ ಅಂಜಲಿ ಕೆ.ವಿ.ಆನಂದ್ ತಮಿಳು [೩೧]
ಥುಪಕ್ಕಿ ನಿಶಅ ಯಾರ್ ಮುರುಗದೋಸ್ ತಮಿಳು [೩೨]
ಸರೋಚರು ಸಂಧ್ಯಾ ಪರಸುರಾಮ್ ತೆಲುಗು [೩೩]
೨೦೧೩ ನಾಯಕ್ ಮಧು ವಿ.ವಿ ವಿನಾಯಕ್ ತೆಲುಗು [೩೪]
ಸ್ಪೆಷಲ್ ೨೬ ಪ್ರಿಯಾ ಚೌಹಾನ್ ನೀರಜ್ ಪಾಂಡೆ ಹಿಂದಿ [೩೫]
[೩೬]
ಬಾದ್ಶಾ ಜಾನಕಿ ಸ್ರೀನು ವೈಟ್ಲಾ ತೆಲುಗು [೩೭]
ಆಲ್ ಇನ್ ಅಸಗು ರಾಜಾ ಚಿತ್ರ ದೇವಿ ಪ್ರಿಯ ಎಮ್.ರಾಜೇಶ್ ತಮಿಳು [೩೮]
೨೦೧೪ ಜಿಲ್ಲಾ ಶಾಂತಿ ಆರ್.ಟಿ.ನೀಸನ್ ತಮಿಳು [೩೯]
ಎವಡು ದೀಪ್ತೀ ವಂಸಿ ಪೈದಿಪಲ್ಲಿ ತೆಲುಗು ಕಿರು ಪಾತ್ರ [೪೦]
ಗೋವಿಂದುದು ಅಂದರಿವದಲೇ ಸತ್ಯಾ ಕೃಷ್ಣ ವಂಸಿ ತೆಲುಗು ನಾಮನಿರ್ದೇಶನ - ಫಿಲ್ಮ್‌ಫೇರ್ ಅವಾರ್ಡ್ ಫಯ ಬೆಸ್ಟ್ ಆಕ್ಟ್ರೆಸ್(ತೆಲುಗು) [೪೧]
೨೦೧೫ ಟೆಂಪರ್ ಶಾನ್ವಿ ಪುರಿ ಜಗಾನಂದ್ ತೆಲುಗ [೪೨]
ಮಾರಿ ಶ್ರೀದೇವಿ ಬಾಲಾಜಿ ಮೋಹನ್ ತಮಿಳು [೪೩]
ಪಅಯುಂ ಪುಳಿ ಸೌಮ್ಯ ಸುಸೀನ್ಥಿರನ್ ತಮಿಳು [೪೪]
ಸೈಸ್ ಜೀರೋ ಸ್ವತಃ ಪ್ರಕಾಶ್ ಕೊವೆಲೌಮುದಿ ತೆಲುಗು ಅತಿಥಿ ಪಾತ್ರ [೪೫]
ಇಂಜಿ ಇಡುಪ್ಪಸಗಿ ಸ್ವತಃ ಪ್ರಕಾಶ್ ಕೊವೆಲೌಮುದಿ ತಮಿಳು ಅತಿಥಿ ಪಾತ್ರ [೪೬]
೨೦೧೬ ಸರ್ದಾರ್ ಗಬ್ಬರ್ ಸಿಂಗ್ ಅರ್ಷಿ ಕೆ.ಎಸ್.ರವೀಂದ್ರ ತೆಲುಗು [೪೭]
ಬ್ರಹ್ಮೋತ್ಸವ ಕಾಸಿ ಶ್ರೀಕಾಂತ್ ಅಡ್ಡಲಾ ತೆಲುಗು [೪೮]
ದೊ ಲಫ್ಸೋ ಕೀ ಕಹಾನಿ ಜೆನ್ನಿ ದೀಪಕ್ ತಿಜೋರಿ ಹಿಂದಿ [೪೯]
ಜನತಾ ಗ್ಯಾರೇಜ್ ಬಂಗಾರಂ ಕೊರತಲ ಸಿವ ತೆಲುಗು ಪಕ್ಕಾ ಲೋಕಲ್ ಹಾಡಿನಲ್ಲಿ ವಿಶೇಷ ಪಾತ್ರ [೫೦]
ಕವಲೈ ವೆನ್ದಂ ದಿವ್ಯಾ ಡೀಕೇ ತಮಿಳು [೫೧]
೨೦೧೭ ಖೈದಿ ನಂ.೧೫೦ ಲಕ್ಷ್ಮೀ ವಿ.ವಿ.ವಿನಾಯಕ್ ತೆಲುಗು [೫೨]
ನೇನೆ ರಾಜಾ ನೇನೆ ಮಂತ್ರಿ ರಾಧಾ ತೇಜ ತೆಲುಗು [೫೩]
ವಿವೇಗಂ ಯಜ಼ಿನಿ ಸಿವ ತಮಿಳು [೫೪]
ಮೆರ್ಸಲ್ ಅನು ಪಲ್ಲವಿ ಅಟ್ಲೀ ತಮಿಳು [೫೫]
೨೦೧೮ ಅ! ಕಾಳಿ ಪ್ರಶಾಂತ್ ವರ್ಮಾ ತೆಲುಗು [೫೬]
ಎಮ್ಎಲ್ಎ ಇಂದು ಉಪೇಂದ್ರ ಮಾಧವ್ ತೆಲುಗು [೫೭]
ಕವಚಂ ಸಂಯುಕ್ತಾ ಶ್ರೀನಿವಾಸ್ ಮಾಮಿಲ್ಲಾ ತೆಲುಗು [೫೮]
೨೦೧೯ ಸೀತಾ ವಿ.ಸೀತಾ ಮಹಾಲಕ್ಷ್ಮೀ ತೇಜಾ ತೆಲುಗು
ಪ್ಯಾರಿಸ್ ಪ್ಯಾರಿಸ್Films that have not yet been released ಪರಮೇಶ್ವರೀ ರಮೇಶ್ ಅರವಿಂದ್ ತಮಿಳು ಪೋಸ್ಟ್ ಪ್ರೊಡಕ್ಷನ್ [೫೯]
ಕೊಮಾಲಿ Films that have not yet been released ಟಿಬಿಎ ಪ್ರದೀಪ್ ರಂಗನಾಥನ್ ತಮಿಳು ಫಿಲ್ಮಿಂಗ್ [೬೦]
ರಣರಂಗಂ Films that have not yet been released ಟಿಬಿಎ ಸುಧೀರ್ ವರ್ಮಾ ತೆಲುಗು ಫಿಲ್ಮಿಂಗ್

ಗಾಯಕಿಯಾಗಿ[ಬದಲಾಯಿಸಿ]

ವರ್ಷ ಸಿನಿಮಾ ಹಾಡು ಭಾಷೆ ಸಂಯೋಜಕ
೨೦೧೬ ಚಕ್ರವ್ಯೂಹ "ಯೇನಾಯ್ತು"[೬೧][೬೨] ಕನ್ನಡ ಎಸ್.ಥಮನ್

ಬ್ರಾಂಡ್ ಅನುಮೋದನೆಗಳು[ಬದಲಾಯಿಸಿ]

ಅಗರ್ವಾಲ್ ರವರು ಹೆಚ್ಚಿನ ಸಂಖ್ಯೆಯ ಬ್ರಾಂಡ್‌ಗಳನ್ನು ಅನುಮೋದಿಸುತ್ತಾರೆ . ತನ್ನ ಚಲನಚಿತ್ರ ವೃತ್ತಿಜೀವನವನ್ನು ಪ್ರಾರಂಭಿಸುವ ಮೊದಲು, ಅವರು ಜಾಹೀರಾತುಗಳಲ್ಲಿ ನಟಿಸುತ್ತಿದ್ದರು . ಅವರು ಸೆಲೆಬ್ರಿಟಿ ಕ್ರಿಕೆಟ್ ಲೀಗ್ ನ ಬ್ರಾಂಡ್ ಅಂಬಾಸಿಡರ್ ಆಗಿ ಪ್ರತಿನಿಧಿಸುತ್ತಿದ್ದಾರೆ .ಹಾಗೂ ಇವರು ಲಕ್ಸ್ ಸಾಬೂನಿನ ಬ್ರಾಂಡ್ ಅಂಬಾಸಿಡರ್ . ಅವರು ದಕ್ಷಿಣ ಭಾರತದ ಹಲವಾರು ಆಭರಣ ಮಳಿಗೆಗಳನ್ನು ಅನುಮೋದಿಸಿದ್ದಾರೆ - ಹೈದರಾಬಾದ್‌ನ ಆರ್ಎಸ್ ಬ್ರದರ್ಸ್, ಪುದುಚೇರಿ ಯಲ್ಲಿ ಶ್ರೀ ಲಕ್ಷ್ಮಿ ಜ್ಯುವೆಲ್ಲರಿ ಮತ್ತು ಸೇಲಂನಲ್ಲಿ ಎವಿಆರ್.

ಗ್ಯಾಲರಿ[ಬದಲಾಯಿಸಿ]

ಉಲ್ಲೇಖಗಳು[ಬದಲಾಯಿಸಿ]

 1. "In Conversation with Kajal". Yo Vizag: 17. April 2009.
 2. https://www.filmibeat.com/telugu/movies/magadheera/cast-crew.html
 3. http://www.funrahi.com/photos/t/kajal-agarwal-stills-in-brindavanam-movie/1319/
 4. https://www.youtube.com/watch?v=uFrsGc6JNK0
 5. https://www.dailymotion.com/video/x5s5728
 6. https://www.dailymotion.com/video/x570mn2
 7. ಜನನ[permanent dead link]
 8. https://medium.com/@celebswikipage/nisha-agarwal-age-height-baby-songs-movies-sister-family-affairs-wiki-bdfccc0ff19ನಿಶಾ[permanent dead link] ಅಗರ್ವಾಲ್
 9. "Kajal to star with Ajay Devgn". ದಿ ಟೈಮ್ಸ್ ಆಫ್‌ ಇಂಡಿಯಾ. 13 February 2011. Archived from the original on 27 April 2017. Retrieved 21 April 2017. Unknown parameter |deadurl= ignored (help)
 10. "Lakshmi Kalyanam--a tired love story". Rediff.com. Archived from the original on 22 April 2017. Retrieved 22 April 2017. Unknown parameter |deadurl= ignored (help)
 11. "Chandamama, a good entertainer". Rediff.com. Archived from the original on 22 April 2017. Retrieved 22 April 2017. Unknown parameter |deadurl= ignored (help)
 12. "Review: Pourudu is just average". Rediff.com. Archived from the original on 27 April 2017. Retrieved 22 April 2017. Unknown parameter |deadurl= ignored (help)
 13. "South review: An insipid Pazhani". Rediff.com. Archived from the original on 22 April 2017. Retrieved 22 April 2017. Unknown parameter |deadurl= ignored (help)
 14. "Aatadista Movie Review". movies.fullhyderabad.com. Archived from the original on 27 April 2017. Retrieved 22 April 2017. Unknown parameter |deadurl= ignored (help)
 15. "Review: Saroja". Rediff.com. Archived from the original on 22 April 2017. Retrieved 22 April 2017. Unknown parameter |deadurl= ignored (help)
 16. "Bommalattam". Sify. 12 December 2008. Archived from the original on 22 April 2017. Retrieved 22 April 2017. Unknown parameter |dead-url= ignored (help)
 17. "Unimpressive Modhi Vilaiyadu". Rediff.com. Archived from the original on 23 April 2017. Retrieved 21 April 2017. Unknown parameter |deadurl= ignored (help)
 18. "Crowds gather to catch a glimpse of Kajal". The Hindu (in ಇಂಗ್ಲಿಷ್). 25 December 2012. Archived from the original on 2 January 2013. Retrieved 21 April 2017. Unknown parameter |deadurl= ignored (help)
 19. "Magadheera". ssrajamouli.in. Archived from the original on 23 April 2017. Retrieved 21 April 2017. Unknown parameter |deadurl= ignored (help)
 20. "Review: Ganesh is fun". Rediff.com. Archived from the original on 29 September 2017. Retrieved 22 April 2017. Unknown parameter |deadurl= ignored (help)
 21. "Review: Arya 2 is disappointing". Rediff.com. Archived from the original on 14 March 2015. Retrieved 22 April 2017. Unknown parameter |deadurl= ignored (help)
 22. "Om Shanti Movie Review". movies.fullhyderabad.com. Archived from the original on 17 November 2016. Retrieved 22 April 2017. Unknown parameter |deadurl= ignored (help)
 23. "Darling". Sify (in ಇಂಗ್ಲಿಷ್). Archived from the original on 22 April 2017. Retrieved 22 April 2017. Unknown parameter |deadurl= ignored (help)
 24. "Naan Mahaan Alla". Rotten Tomatoes. Archived from the original on 15 December 2012. Retrieved 21 April 2017. Unknown parameter |deadurl= ignored (help)
 25. "Brindavanam is predictable". Rediff.com. Archived from the original on 2 December 2014. Retrieved 22 April 2017. Unknown parameter |deadurl= ignored (help)
 26. "Mr Perfect: Nearly perfect". Bangalore Mirror. Archived from the original on 22 April 2017. Retrieved 22 April 2017. Unknown parameter |deadurl= ignored (help)
 27. "Review: Veera is a tedious watch". Rediff.com. Archived from the original on 3 February 2017. Retrieved 22 April 2017. Unknown parameter |deadurl= ignored (help)
 28. "Review: Singham is for Ajay Devgn fans only". Rediff.com. Archived from the original on 22 April 2017. Retrieved 22 April 2017. Unknown parameter |deadurl= ignored (help)
 29. "Review: Dhada lacks punch". Rediff.com. Archived from the original on 23 April 2017. Retrieved 22 April 2017. Unknown parameter |deadurl= ignored (help)
 30. "Review: Businessman is a treat for Mahesh fans". Rediff.com. Archived from the original on 22 February 2015. Retrieved 22 April 2017. Unknown parameter |deadurl= ignored (help)
 31. "Review: Maattrraan is not up to the mark". Rediff.com. Archived from the original on 15 January 2017. Retrieved 22 April 2017. Unknown parameter |deadurl= ignored (help)
 32. "'Thuppakki' Review: This Tamil film is well written". News18. 14 November 2012. Archived from the original on 22 April 2017. Retrieved 22 April 2017. Unknown parameter |deadurl= ignored (help)
 33. "Telugu movie review: Sarocharu". India Today. Archived from the original on 22 April 2017. Retrieved 22 April 2017. Unknown parameter |deadurl= ignored (help)
 34. "Review: Naayak is a masala pot-boiler". Rediff.com. Archived from the original on 1 February 2015. Retrieved 22 April 2017. Unknown parameter |deadurl= ignored (help)
 35. "Movie review: Special 26". NDTV. Archived from the original on 22 April 2017. Retrieved 22 April 2017. Unknown parameter |deadurl= ignored (help)
 36. "I had never ridden a cycle". The Free Press Journal. Archived from the original on 22 April 2017. Retrieved 22 April 2017. Unknown parameter |deadurl= ignored (help)
 37. "BAADSHAH (N.T.R, KAJAL AGARWAL) - TELUGU INDIAN DVD". eBay. Archived from the original on 22 April 2017. Retrieved 22 April 2017. Unknown parameter |deadurl= ignored (help)
 38. "Review: All in All Azhagu Raja is a waste of time". Rediff.com. Archived from the original on 27 April 2017. Retrieved 22 April 2017. Unknown parameter |deadurl= ignored (help)
 39. "Jilla". The New Age. South Africa. 24 January 2014. Archived from the original on 22 April 2017. Retrieved 22 April 2017. Unknown parameter |dead-url= ignored (help)
 40. "Yevadu". Sify. Archived from the original on 22 April 2017. Retrieved 22 April 2017. Unknown parameter |deadurl= ignored (help)
 41. "Govindudu Andarivadele Review, Rating & Trailer. Latest Tollywood Telugu Movie". in.bookmyshow.com (in ಇಂಗ್ಲಿಷ್). Archived from the original on 29 May 2015. Retrieved 22 April 2017. Unknown parameter |deadurl= ignored (help)
 42. "Movie review 'Temper': Jr NTR is back with a bang". Deccan Chronicle (in ಇಂಗ್ಲಿಷ್). 14 February 2015. Archived from the original on 14 February 2015. Retrieved 22 April 2017. Unknown parameter |deadurl= ignored (help)
 43. Rangan, Baradwaj. "Maari: Some nice bits can't save a grindingly ordinary movie". The Hindu. Archived from the original on 28 November 2016. Retrieved 22 April 2017. Unknown parameter |deadurl= ignored (help)
 44. "Movie review 'Paayum Puli': A pure entertainer". Deccan Chronicle (in ಇಂಗ್ಲಿಷ್). 5 September 2015. Archived from the original on 5 September 2015. Retrieved 22 April 2017. Unknown parameter |deadurl= ignored (help)
 45. "Anushka Shetty's 'Size Zero' opens to positive response". 27 November 2015. Archived from the original on 22 April 2017. Retrieved 22 April 2017. Unknown parameter |deadurl= ignored (help)
 46. "Inji Iduppazhagi review: More a fitness ad than an engaging story". Hindustan Times. 30 November 2015. Archived from the original on 22 April 2017. Retrieved 22 April 2017. Unknown parameter |deadurl= ignored (help)
 47. "'Sardaar Gabbar Singh' Review: An action fest for Pawan Kalyan fans". Daily News & Analysis (in ಇಂಗ್ಲಿಷ್). 8 April 2016. Archived from the original on 22 April 2017. Retrieved 22 April 2017. Unknown parameter |deadurl= ignored (help)
 48. "Brahmotsavam movie review: Mahesh Babu the saving grace". Deccan Chronicle (in ಇಂಗ್ಲಿಷ್). 21 May 2016. Archived from the original on 24 September 2016. Retrieved 22 April 2017. Unknown parameter |deadurl= ignored (help)
 49. "Do Lafzon Ki Kahani review: Randeep makes you believe in fairytale love". Hindustan Times (in ಇಂಗ್ಲಿಷ್). 10 June 2016. Archived from the original on 22 April 2017. Retrieved 22 April 2017. Unknown parameter |deadurl= ignored (help)
 50. Lahari Music (10 October 2016). "Pakka Local Video Song". T-Series. Retrieved 21 April 2017.
 51. Menon, Vishal. "Kavalai Vendam: In sickness and in wealth". The Hindu. Archived from the original on 27 April 2017. Retrieved 22 April 2017. Unknown parameter |deadurl= ignored (help)
 52. "Khaidi No.150 Review: Boss is back, but is it good enough?". The New Indian Express. Archived from the original on 22 April 2017. Retrieved 22 April 2017. Unknown parameter |deadurl= ignored (help)
 53. Kumar, Hemanth (11 August 2017). "Nene Raju Nene Mantri movie review: Rana Daggubati, Kajal shine in this riveting political drama". Firstpost. Archived from the original on 12 August 2017. Retrieved 12 August 2017. Unknown parameter |dead-url= ignored (help)
 54. Ramanujam, Srinivasa (24 August 2017). "'Vivegam' review: Fast without fury". The Hindu. Archived from the original on 24 August 2017.
 55. Sundar, Priyanka (18 October 2017). "Mersal movie review: For Vijay and his fans, Atlee has delivered a celebratory film". Hindustan Times. Archived from the original on 19 October 2017. Retrieved 19 October 2017.
 56. Sundar, Priyanka (16 February 2018). "Awe movie review: Nani and Prasanth Varma's film is technically brilliant". Hindustan Times. Archived from the original on 17 February 2018. Retrieved 17 February 2018.
 57. Adivi, Sridhar (23 March 2018). "MLA Movie Review". The Times of India. Archived from the original on 25 March 2018. Retrieved 25 March 2018. Unknown parameter |dead-url= ignored (help)
 58. Kumar, Hemanth (7 December 2018). "Kavacham movie review: Bellamkonda Sai Sreenivas, Kajal Aggarwal can't save this low-impact action-thriller". Firstpost. Retrieved 22 December 2018. Unknown parameter |dead-url= ignored (help)
 59. "'Paris Paris': Kajal Aggarwal looks gorgeous as Parameshwari". ದಿ ಟೈಮ್ಸ್ ಆಫ್‌ ಇಂಡಿಯಾ. 12 July 2018. Archived from the original on 18 September 2018. Retrieved 18 September 2018. Unknown parameter |dead-url= ignored (help)
 60. Srinivas, Siddarth (30 November 2018). "A whacky title for Jayam Ravi's school boy drama!". In.com. Archived from the original on 2018-12-24. Retrieved 2019-02-02. Cite has empty unknown parameter: |dead-url= (help)
 61. https://www.youtube.com/watch?v=GFDxz-KVQ9s
 62. https://www.youtube.com/watch?v=2NJDc_f9rBE