ಕಟರಗಮ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Kataragama Maha Devale.jpg

ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ. ಬಹುಪಾಲು ಸಿಂಹಳ ಬೌದ್ಧರು, ಹಿಂದೂ ಅಲ್ಪಸಂಖ್ಯಾತತಮಿಳು ಜನರು, ಶ್ರೀಲಂಕಾದ ಮೂರರು ಮತ್ತು ವೆಡ್ಡ ಜನರಿಂದ ಪೂಜಿಸಲ್ಪಡುವ ಶ್ರೀಲಂಕಾದ ಕೆಲವೇ ಕೆಲವು ಧಾರ್ಮಿಕ ಸ್ಥಳಗಳಲ್ಲೊಂದು. ಇದು ಸಾಧಾರಣ ದೇಗುಲಗಳ ಸಂಗ್ರಹವಾಗಿದೆ, ಇದರಲ್ಲಿ ಒಂದುಸ್ಕಂದ ಮುರುಗನ್‍ನಿಗೆ ಮೀಸಲಾಗಿರುವ ದೇಗುಲ ಮತ್ತು ಅತ್ಯಂತ ಪ್ರಮುಖವಾದದ್ದು.[೧]

ಉಲ್ಲೇಖಗಳು[ಬದಲಾಯಿಸಿ]