ಮರುದಮಲೈ

ವಿಕಿಪೀಡಿಯ ಇಂದ
Jump to navigation Jump to search
ಮರುದಮಲೈ
Maruthamalai Rajagopuram.jpg
ಹೆಸರು: ಮರುದಮಲೈ
ಪ್ರಮುಖ ದೇವತೆ: ಮುರುಗ
ವಾಸ್ತುಶಿಲ್ಪ: ದ್ರಾವಿಡ
ಸ್ಥಳ: ಕೊಯಮತ್ತೂರು

ಸುಬ್ರಹ್ಮಣ್ಯ ಸ್ವಾಮೀ ದೇವಾಲಯ,ಮುರುದಮಲೈ ತಮಿಳು ನಾಡು ರಾಜ್ಯದ ಕೊಯಮತ್ತೂರು ಬಳಿ ಮುರುಗ ದೇವರಿಗೆ ಅರ್ಪಿತಮಾದ ಬೆಟ್ಟದ ಮೇಲಿರುವ ದೇವಾಲಯವಾಗಿದೆ.ಇದು ಪಶ್ಚಿಮಘಟ್ಟದಲ್ಲಿರುವ ಒಂದು ಬೆಟ್ಟದ ಮೇಲೆ ಸ್ಥಾಪಿತವಾಗಿದೆ.ಇದು ಕೊಯಮತ್ತೂರು ನಗರದಿಂದ ಸುಮಾರು ೧೨ ಕಿ.ಮೀ ದೂರದಲ್ಲಿದೆ.[೧]ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ


Gallery[ಬದಲಾಯಿಸಿ]

References[ಬದಲಾಯಿಸಿ]"https://kn.wikipedia.org/w/index.php?title=ಮರುದಮಲೈ&oldid=601320" ಇಂದ ಪಡೆಯಲ್ಪಟ್ಟಿದೆ