ವಿಷಯಕ್ಕೆ ಹೋಗು

ತಿರುಥನಿ ಮುರುಗನ್ ದೇವಾಲಯ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ತಿರುಥಾನಿ ಮುರುಗನ್ ಕೋವಿಲ್

ಹೆಸರು: ತಿರುಥಾನಿ ಮುರುಗನ್ ಕೋವಿಲ್
ಪ್ರಮುಖ ದೇವತೆ: [[ಮುರುಗ {ಸುಬ್ರಹ್ಮಣ್ಯ ಸ್ವಾಮಿ]]
ವಾಸ್ತುಶಿಲ್ಪ: ದ್ರಾವಿಡ ಶಿಲ್ಪಕಲೆ
ಸ್ಥಳ: Tiruthani

ತಮಿಳುನಾಡಿನಲ್ಲಿ ತಿರುಥಾನಿ ಬೆಟ್ಟದ ಮೇಲಿರುವ ದೇವಾಲಯ.ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ ಬೆಟ್ಟಕ್ಕೆ ೩೬೫ ದಿನಗಳನ್ನು ಸಂಕೇತಿಸುವ ೩೬೫ ಮೆಟ್ಟಿಲುಗಳಿವೆ.