ವಿಷಯಕ್ಕೆ ಹೋಗು

ಶ್ರೀ ಕಂದಸ್ವಾಮಿ ಕೊವಿಲ್, ಬ್ರಿಕ್ಕ್ ಫೀಲ್ದಸ್

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
Sri Kandaswamy Kovil, Brickfields
[[Image:Sri Kandaswamy Kovil by Simitha T.Singam|290px]]
Sri Kandaswamy Temple, Brickfields
ಹೆಸರು: Sri Kandaswamy Kovil, Brickfields
ನಿರ್ಮಾತೃ: Selangor Ceylon Tamils' Association
ಕಟ್ಟಿದ ದಿನ/ವರ್ಷ: 1902
ಪ್ರಮುಖ ದೇವತೆ: ಮುರುಗ
ವಾಸ್ತುಶಿಲ್ಪ: Dravidian Architecture
ಸ್ಥಳ: Brickfields, Kuala Lumpur

ಶ್ರೀ ಕಂದಸ್ವಾಮಿ ಕೊವಿಲ್, ಬ್ರಿಕ್ಕ್ ಫೀಲ್ದಸ್ ಇದು ಮಲೇಷಿಯಾ ದೇಶದ ಕೌಲಾಲಂಪುರದ ಬ್ರಿಕ್‍ಫಿಲ್ಡ್ಸ್ ಎಂಬಲ್ಲಿರುವ ಹಿಂದೂ ದೇಗುಲ.ಸುಮಾರು ಶತಮಾನಗಳಷ್ಟು ಹಳೆಯದು.ಇದನ್ನು ಮುಖ್ಯವಾಗಿ ಶ್ರೀಲಂಕಾದ ತಮಿಳು ಜನರು ಕಟ್ಟಿದ್ದಾರೆ. ಈ ಕ್ಷೇತ್ರದ ಪ್ರಧಾನ ದೇವರು ಸುಬ್ರಹ್ಮಣ್ಯಸ್ವಾಮಿ