ವಿಷಯಕ್ಕೆ ಹೋಗು

ಐಸಿಸಿ ಚಾಂಪಿಯನ್ಸ್ ಟ್ರೋಫಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಐಸಿಸಿ ಚಾಂಪಿಯನ್ಸ್ ಟ್ರೋಫಿ
ಚಿತ್ರ:ICC Champions Trophy cricket logo.png
Tournament logo
ನಿರ್ವಾಹಣೆಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿ
ಫಾರ್ಮ್ಯಾಟ್ಅಂತಾರಾಷ್ಟ್ರೀಯ ಏಕದಿನ ಪಂದ್ಯ
ಮೊದಲ ಪಂದ್ಯಾವಳಿ1998
ಕೊನೆಯ ಪಂದ್ಯಾವಳಿ2013
ಮುಂದಿನ ಪಂದ್ಯಾವಳಿ2017
ಟೂರ್ನಮೆಂಟ್ ರೂಪRound-robin and knockout
ತಂಡಗಳ ಸಂಖ್ಯೆ8
ಪ್ರಸ್ತುತ ಚಾಂಪಿಯನ್ ಭಾರತ (2nd title)
ಅತ್ಯಂತ ಯಶಸ್ವಿ ಆಸ್ಟ್ರೇಲಿಯಾ
 ಭಾರತ
(2 titles each)
ಹೆಚ್ಚಿನ ರನ್ಗಳುವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (791)
ಹೆಚ್ಚಿನ ವಿಕೆಟ್‌ಗಳುನ್ಯೂ ಜೀಲ್ಯಾಂಡ್ Kyle Mills (28)
ವೆಬ್ಸೈಟ್Official Website
೨೦೦೬ರ ಚಾಂಪಿಯನ್ಸ್ ಟ್ರೋಫಿಯ ಲಾಂಛನ

ಐಸಿಸಿ ಚಾಂಪಿಯನ್ಸ್ ಟ್ರೋಫಿ ಅಂತರರಾಷ್ಟ್ರೀಯ ಕ್ರಿಕೆಟ್ ಮಂಡಳಿಯು ನಡೆಸುವ ಅಂತಾರಾಷ್ಟ್ರೀಯ ಏಕದಿನ ಪಂದ್ಯ ಪಂದ್ಯಗಳ ಪಂದ್ಯಾವಳಿ. ಇದು ಐಸಿಸಿ ಕ್ರಿಕೆಟ್‌ ವಿಶ್ವ ಕಪ್‌ನ ನಂತರ ಒಂದು-ದಿನದ ಕ್ರಿಕೆಟ್ ಆಟದಲ್ಲಿ ಎರಡನೇ ಅತಿ ಮುಖ್ಯ ಸ್ಪರ್ಧೆ. ಐಸಿಸಿ ನಾಕೌಟ್ ಎಂಬ ಹೆಸರಿನಿಂದ ೧೯೯೮ರಲ್ಲಿ ಆರಂಭವಾದ ಈ ಸ್ಪರ್ಧೆಯನ್ನು ೨೦೦೨ರಲ್ಲಿ ಐಸಿಸಿ ಚಾಂಪಿಯನ್ಸ್ ಟ್ರೋಫಿಯೆಂದು ಮರುನಾಮಕರಿಸಲಾಯಿತು. ಇದು ಪ್ರತಿ ಎರಡು ವರ್ಷಗಳಿಗೊಮ್ಮೆ ನಡೆಯುತ್ತದೆ.

ಪಂದ್ಯಾವಳಿಗಳು

[ಬದಲಾಯಿಸಿ]
ವರ್ಷ ನಡೆದದ್ದು ಗೆದ್ದವರು ೨ನೇ ಸ್ಥಾನ Format Final Venue Crowd
1998 ಬಾಂಗ್ಲಾದೇಶ ಬಾಂಗ್ಲಾದೇಶ ದಕ್ಷಿಣ ಆಫ್ರಿಕಾ ದಕ್ಷಿಣ ಆಫ್ರಿಕ ಚಿತ್ರ:West Indies Cricket Board Flag.svg ವೆಸ್ಟ್ ಇಂಡೀಸ್ Knockout Bangabandhu National Stadium TBA
2000 ಕೀನ್ಯಾ ನ್ಯೂ ಜೀಲ್ಯಾಂಡ್ India Knockout Nairobi Gymkhana Club TBA
2002 ಶ್ರೀಲಂಕಾ India / ಶ್ರೀಲಂಕಾ* Round robin R. Premadasa Stadium TBA
2004 ಇಂಗ್ಲೆಂಡ್ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ ಇಂಗ್ಲೆಂಡ್ Round robin The Oval TBA
2006 India ಆಸ್ಟ್ರೇಲಿಯಾ ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Round robin Brabourne Stadium TBA
2008 ಪಾಕಿಸ್ತಾನ TBD TBD Round robin Gaddafi Stadium TBA
2010  ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ TBD TBD TBD TBC TBA

.

Note
*Final washed out due to floods

ದಾಖಲೆಗಳು

[ಬದಲಾಯಿಸಿ]
National team Final appearances Winners Runners-up Years won Years runners-up
 ಭಾರತ 3 2* 1 2002, 2013 2000
 ಆಸ್ಟ್ರೇಲಿಯಾ 2 2 0 2006, 2009
 ವೆಸ್ಟ್ ಇಂಡೀಸ್ 3 1 2 2004 1998, 2006
 ನ್ಯೂ ಜೀಲ್ಯಾಂಡ್ 2 1 1 2000 2009
 ಶ್ರೀಲಂಕಾ 1 1* 0 2002
 ದಕ್ಷಿಣ ಆಫ್ರಿಕಾ 1 1 0 1998
 ಇಂಗ್ಲೆಂಡ್ 2 0 2 2004, 2013

* Joint Champions in 2002


Most consecutive win = India & West Indies win 6 matches

Leading wicket takers[]
PlayerMatchesWicketsRunsAverage
ನ್ಯೂ ಜೀಲ್ಯಾಂಡ್ Kyle Mills152848317.25
ಶ್ರೀಲಂಕಾ Muttiah Muralitharan172448420.17
ಶ್ರೀಲಂಕಾ Lasith Malinga132258726.68
ಆಸ್ಟ್ರೇಲಿಯಾ Brett Lee162259126.86
ಆಸ್ಟ್ರೇಲಿಯಾ Glenn McGrath122141219.61
Best bowling figures in an innings[]
PlayerOpponentsOversMaidensWicketsRunsYear
ಶ್ರೀಲಂಕಾ Farveez Maharoof ವೆಸ್ಟ್ ಇಂಡೀಸ್9.026142006
ಪಾಕಿಸ್ತಾನ Shahid Afridi ಕೀನ್ಯಾ6.015112004
ದಕ್ಷಿಣ ಆಫ್ರಿಕಾ Makhaya Ntini ಪಾಕಿಸ್ತಾನ6.025212006
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Mervyn Dillon ಬಾಂಗ್ಲಾದೇಶ10.045292004
ದಕ್ಷಿಣ ಆಫ್ರಿಕಾ Jacques Kallis ವೆಸ್ಟ್ ಇಂಡೀಸ್7.305301998
Highest run scorers[]
PlayerMatchesInningsNot outRunsHighest ScoreAverage
ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle17172791133*52.73
ಶ್ರೀಲಂಕಾ Mahela Jayawardene2221374284*41.22
ಶ್ರೀಲಂಕಾ Kumar Sangakkara22213683134*37.94
ಭಾರತ Sourav Ganguly13112665141*73.88
ದಕ್ಷಿಣ ಆಫ್ರಿಕಾ Jacques Kallis17173653113*46.64

* signifies not out

Highest individual score[]
PlayerOppositionScore
ನ್ಯೂ ಜೀಲ್ಯಾಂಡ್ Nathan Astle ಅಮೇರಿಕ ಸಂಯುಕ್ತ ಸಂಸ್ಥಾನ145*
ಜಿಂಬಾಬ್ವೆ Andy Flower ಭಾರತ145
ಭಾರತ Sourav Ganguly ದಕ್ಷಿಣ ಆಫ್ರಿಕಾ141*
ಭಾರತ Sachin Tendulkar ಆಸ್ಟ್ರೇಲಿಯಾ141
ದಕ್ಷಿಣ ಆಫ್ರಿಕಾ Graeme Smith ಇಂಗ್ಲೆಂಡ್141

* signifies not out

YearPlayer of the finalPlayer of the tournamentMost runsMost wickets
1998ದಕ್ಷಿಣ ಆಫ್ರಿಕಾ Jacques Kallisದಕ್ಷಿಣ ಆಫ್ರಿಕಾ Jacques Kallisವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Philo Wallace (221)ದಕ್ಷಿಣ ಆಫ್ರಿಕಾ Jacques Kallis (8)
2000ನ್ಯೂ ಜೀಲ್ಯಾಂಡ್ Chris Cairnsnot awardedಭಾರತ Sourav Ganguly (348)ಭಾರತ Venkatesh Prasad (8)
2002not awardednot awardedಭಾರತ Virender Sehwag (271)ಶ್ರೀಲಂಕಾ Muttiah Muralitharan (10)
2004ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Ian Bradshawವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Ramnaresh Sarwanಇಂಗ್ಲೆಂಡ್ Marcus Trescothick (261)ಇಂಗ್ಲೆಂಡ್ Andrew Flintoff (9)
2006ಆಸ್ಟ್ರೇಲಿಯಾ Shane Watsonವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayleವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Chris Gayle (474)ವೆಸ್ಟ್ ಇಂಡೀಸ್ ಕ್ರಿಕೆಟ್ ಬೋರ್ಡ್ Jerome Taylor (13)
2009ಆಸ್ಟ್ರೇಲಿಯಾ Shane Watsonಆಸ್ಟ್ರೇಲಿಯಾ Ricky Pontingಆಸ್ಟ್ರೇಲಿಯಾ Ricky Ponting (288)ದಕ್ಷಿಣ ಆಫ್ರಿಕಾ Wayne Parnell (11)
2013ಭಾರತ Ravindra Jadejaಭಾರತ Shikhar Dhawanಭಾರತ Shikhar Dhawan (363)ಭಾರತ Ravindra Jadeja (12)
2017

ಉಲ್ಲೇಖಗಳು

[ಬದಲಾಯಿಸಿ]
  1. "ICC Champions Trophy (ICC KnockOut) / Records / Most wickets". ESPNcricinfo. Retrieved 30 June 2013.
  2. "ICC Champions Trophy (ICC KnockOut) / Records / Best bowling figures in an innings". ESPNcricinfo. Retrieved 30 June 2013.
  3. "ICC Champions Trophy (ICC KnockOut) / Records / Most runs". ESPNcricinfo. Retrieved 30 June 2013.
  4. "ICC Champions Trophy (ICC KnockOut) / High scores". ESPNcricinfo. Retrieved 21 April 2014.