ವಿಷಯಕ್ಕೆ ಹೋಗು

ಉದಯ ಟಿವಿ ಪ್ರಸಾರ ಮಾಡುವ ಕಾರ್ಯಕ್ರಮಗಳ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಉದಯ ಟಿವಿ ಸನ್ ಟಿವಿ ನೆಟ್‌ವರ್ಕ್‌ನ ಪ್ರಾದೇಶಿಕ ಕನ್ನಡ ಮನೋರಂಜನಾ ದೂರದರ್ಶನ ವಾಹಿನಿ ಆಗಿದೆ. ಇದು ಭಾರತದ ಮೊದಲ ಕನ್ನಡ ಸಾಮಾನ್ಯ ಮನರಂಜನಾ ವಾಹಿನಿ ಕೂಡ ಆಗಿದೆ. ಉದಯ ಟಿವಿಯಲ್ಲಿ ಪ್ರಸಾರವಾಗುವ ಕಾರ್ಯಕ್ರಮಗಳ ಪಟ್ಟಿ ಈ ಕೆಳಗಿನಂತೆ ಇದೆ.

ಪ್ರಸ್ತುತ ಪ್ರಸಾರಗಳು

[ಬದಲಾಯಿಸಿ]

ಮೂಲ ಸರಣಿಗಳು

[ಬದಲಾಯಿಸಿ]
ಪ್ರೀಮಿಯರ್ ದಿನಾಂಕ ಹೆಸರು ಸಂಚಿಕೆಗಳು ಟಿಪ್ಪಣಿಗಳು
11 ಡಿಸೆಂಬರ್ 2023 ಗಂಗೆ ಗೌರಿ 180+
22 ನವೆಂಬರ್ 2021 ಅಣ್ಣ ತಂಗಿ 820+ ತಮಿಳು ಟಿವಿ ಸರಣಿ ವನತೈ ಪೋಲಾ
11 ಸೆಪ್ಟೆಂಬರ್ 2023 ಶಾಂಭವಿ 185
11 ಮಾರ್ಚ್ 2024 ಸೂರ್ಯವಂಶ 110+
14 ಮಾರ್ಚ್ 2022 ರಾಧಿಕಾ 721 ತಮಿಳು ಟಿವಿ ಸರಣಿ ಕಯಲ್
19 ಫೆಬ್ರವರಿ 2024 ಮೈನಾ 149 ತಮಿಳು ಟಿವಿ ಸರಣಿ ಸಿಂಗಪೆನ್ನೆ
25 ಫೆಬ್ರವರಿ 2019 ಸೇವಂತಿ 1575 ತಮಿಳು ಟಿವಿ ಸರಣಿ ರೋಜಾ
15 ಆಗಸ್ಟ್ 2022 ಜನನಿ 654 ತಮಿಳು ಟಿವಿ ಸರಣಿ ಎತಿರ್ನೀಚಲ್
15 ಮಾರ್ಚ್ 2021 ಗೌರಿಪುರದ ಗಯ್ಯಾಳಿಗಳು 1093
22 ಜುಲೈ 2024 ಶಾಂತಿ ನಿವಾಸ

ರಿಯಾಲಿಟಿ ಶೋಗಳು

[ಬದಲಾಯಿಸಿ]
ಪ್ರೀಮಿಯರ್ ದಿನಾಂಕ ರಿಯಾಲಿಟಿ ಶೋ
31 ಆಗಸ್ಟ್ 2020 ನಮಸ್ತೇ ಶಂಕರ

ಹಿಂದಿನ ಪ್ರಸಾರಗಳು

[ಬದಲಾಯಿಸಿ]
ಮೂಲ ಸರಣಿಗಳು
ಹೆಸರು ಪ್ರಥಮ ಪ್ರಸಾರ ಕೊನೆಯ ಪ್ರಸಾರ ಒಟ್ಟು ಸಂಚಿಕೆಗಳು ಟಿಪ್ಪಣಿ
ಕನ್ಯಾದಾನ 15 ನವೆಂಬರ್ 2021 18 ಮೇ 2024 756 ಬಂಗಾಳಿ ಭಾಷೆಯ Kanyadaan
ಪ್ರೀತಿಯ ಅರಸಿ 16 ಅಕ್ಟೋಬರ್ 2023 14 ಜನವರಿ 2024 88 ತಮಿಳು ಭಾಷೆಯ Mr. Manaivi
ಆನಂದ ರಾಗ 13 ಮಾರ್ಚ್ 2023 9 ಡಿಸೆಂಬರ್ 2023 236 ತಮಿಳು ಭಾಷೆಯ Anandha Ragam
ನಯನತಾರ 8 ಫೆಬ್ರವರಿ 2021 14 ಅಕ್ಟೋಬರ್ 2023 845
ಸುಂದರಿ 11 ಜನವರಿ 2021 12 ಆಗಸ್ಟ್ 2023 793
ನೇತ್ರವಾತಿ 15 ಮಾರ್ಚ್ 2021 27 ಮೇ 2023 683
ಮಧುಮಗಳು 7 ಮಾರ್ಚ್ 2022 13 ಆಗಸ್ಟ್ 2022 138 ತೆಲುಗು ಭಾಷೆಯ Atho Athamma Kuthuro
ಕಸ್ತೂರಿ ನಿವಾಸ 9 ಸೆಪ್ಟಂಬರ್ 2019 13 ಆಗಸ್ಟ್ 2022 833
ಯಾರಿಯವಳು 31 ಆಗಸ್ಟ್ 2020 5 ಮಾರ್ಚ್ 2022 444
ಕಾವ್ಯಂಜಲಿ 3 ಆಗಸ್ಟ್ 2020 26 ಫೆಬ್ರವರಿ 2022 465
ನಿನ್ನಿಂದಲೇ 23 ಆಗಸ್ಟ್ 2021 20 ನವೆಂಬರ್ 2021 76
ಕಾದಂಬರಿ 23 ಆಗಸ್ಟ್ 2021 13 ನವೆಂಬರ್ 2021 70
ಮನಸಾರೆ 24 ಫೆಬ್ರವೆರಿ 2020 13 ನವೆಂಬರ್ 2021 415 ತೆಲುಗು ಭಾಷೆಯ Pournami
ಆಕೃತಿ 24 ಆಗಸ್ಟ್ 2020 1 ಜನವರಿ 2021 90
ನಂದಿನಿ 23 ಜನವರಿ 2017 31 ಜುಲೈ 2020 977 []
ಅಮ್ಮಾವ್ರು 20 ಜನವರಿ 2020 9 ಏಪ್ರಿಲ್ 2020 66
ನಾನು ನನ್ನ ಕನಸು 5 ಆಗಸ್ಟ್ 2019 9 ಏಪ್ರಿಲ್ 2020 206
ನಾಯಕಿ 17 ಜೂನ್ 2019 9 ಏಪ್ರಿಲ್ 2020 241 ತಮಿಳು ಭಾಷೆಯ Nayagi
ಜೀವನದಿ 22 ಮೇ 2017 9 ಏಪ್ರಿಲ್ 2020 762
ಬ್ರಹ್ಮಾಸ್ತ್ರ 22 ಜನವರಿ 2018 26 ಏಪ್ರಿಲ್ 2019 330
ದೇವಾಯಾನಿ 12 ನವೆಂಬರ್ 2018 9 ಏಪ್ರಿಲ್ 2020 400
ಕಾವೇರಿ 26 ಜೂನ್ 2017 9 ಏಪ್ರಿಲ್ 2020 748
ಕ್ಷಮಾ 4 ಮಾರ್ಚ್ 2019 18 ಜನವ್ರಿ 2020 252
ಚಂದ್ರಕುಮಾರಿ 7 ಜನವರಿ 2019 1 ಮಾರ್ಚ್ 2019 39 ಮರು ಚಿತ್ರೀಕರಣಗೊಂಡ ತಮಿಳು ಭಾಷೆಯ Chandrakumari
ಜೈ ಹನುಮಾನ್(2018) 8 ಅಕ್ಟೋಬರ್ 2018 20 ಫೆಬ್ರವೆರಿ 2019 100
ಮಾಯ 9 ಜುಲೈ 2018 2 ನವೆಂಬರ್ 2018 87 ಮರು ಚಿತ್ರೀಕರಣಗೊಂಡ ತಮಿಳು ಭಾಷೆಯMaya
ಕಣ್ಮಣಿ 19 ಮಾರ್ಚ್ 2018 3 ಜನವರಿ 2019 204
ಮಾನಸ ಸರೋವರ 2 ಮಾರ್ಚ್ 2018 26 ಜುಲೈ 2019 377
ದೊಡ್ಮನೆ ಸೊಸೆ 18 ಸೆಪ್ಟಂಬರ್ 2017 2019
ಜೋ ಜೋ ಲಾಲಿ 10 ಏಪ್ರಿಲ್ 2017 14 ಜೂನ್ 2019 562 ತಮಿಳು ಭಾಷೆಯ Athipookal
ಸರಯೂ 27 ಆಗಸ್ಟ್ 2016 23 ಫೆಬ್ರವರಿ 2018 300
ಮಹಾಸತಿ 25 ಜೂನ್ 2016 2 ಜೂನ್ 2017 265
ಆನಂದ ಭೈರವಿ 2 ಜೂನ್ 2016 2017
ಸುಂದರಿ 11 ಏಪ್ರಿಲ್ 2016 4 ಮೇ 2018
ಅರಮನೆ 11 ಏಪ್ರಿಲ್ 2016 16 ಮಾರ್ಚ್ 2018
ಕೋಗಿಲೆ 2015 2016
ಚಂದ್ರ ಚಕೋರಿ 2 ಜೂನ್ 2014 19 ಸೆಪ್ಟಂಬರ್ 2014 80 ಮರು ಚಿತ್ರೀಕರಣಗೊಂಡ ತಮಿಳು ಭಾಷೆಯDeivamagal
ಬಂಗಾರ 2013 2015 355 ಮರು ಚಿತ್ರೀಕರಣಗೊಂಡ ತಮಿಳು ಭಾಷೆಯ Thangam
ತಂಗಾಳಿ 5 ಡಿಸೆಂಬರ್ 2011 4 ಅಕ್ಟೋಬರ್ 2013 472 ಮರು ಚಿತ್ರೀಕರಣಗೊಂಡ ತಮಿಳು ಭಾಷೆಯThendral
ಯುಗಾದಿ 16 ಮೇ 2011 30 ಆಗಸ್ಟ್ 2013 335
ಸೀತೆ 28 ಜೂನ್ 2010 26 ನವೆಂಬರ್ 2010 110
ಕಾದಿರುವೆ ನಿನಗಾಗಿ 14 ಜೂನ್ 2010 24 ಅಕ್ಟೋಬರ್ 2010 40
ಜೋಕಾಲಿ 22 ಜೂನ್ 2009 26 ಜುಲೈ 2013 1062 ತಮಿಳು ಭಾಷೆಯ Thirumathi Selvam
ಕಾದಂಬರಿ 13 ಡಿಸೆಂಬರ್ 2004 6 ನವೆಂಬರ್ 2009 1275
ಕನಕ 1 ಡಿಸೆಂಬರ್ 2008 3 ಏಪ್ರಿಲ್ 2009 95
ಕಲ್ಯಾಣಿ 21 ನವೆಂಬರ್ 2005 4 ಮೇ 2007 380 ತೆಲುಗು ಭಾಷೆಯ kalyani original -kalyani Telugu 2005-2009, Tamil kasthoori remake 2006-2012
ರಂಗೋಲಿ 2005 2010 1230 ತಮಿಳು ಭಾಷೆಯKolangal
ಮಾಂಗಲ್ಯ 12 ಏಪ್ರಿಲ್ 2004 2 ನವೆಂಬರ್ 2012 2220 ತಮಿಳು ಭಾಷೆಯ Metti Oli
ಕುಂಕುಮ ಭಾಗ್ಯ 12 ಮೇ 2003 4 ಮೇ 2007 1040
ಕನ್ಯಾ ದಾನ 1 ಸೆಪ್ಟಂಬರ್ 2003 12 ಮೇ 2006 705
ಕ್ಷಣ ಕ್ಷಣ 26 ಆಗಸ್ಟ್ 2002 19 ಡಿಸೆಂಬರ್ 2003 345
ಕವಲು ದಾರಿ 26 ಆಗಸ್ಟ್ 2002 29 ಆಗಸ್ಟ್ 2003 265
ಕನ್ನಡಿ[] 19 ನವೆಂಬರ್ 2001 29 ಆಗಸ್ಟ್ 2003 460
ಕಪಿ ಚೇಷ್ಟೆ 6 ಏಪ್ರಿಲ್ 2002 19 ಜನವರಿ 2003 84
ಕಾವ್ಯಂಜಲಿ 4 ಸೆಪ್ಟಂಬರ್ 2000 23 ಆಗಸ್ಟ್2002 515 ಹಿಂದಿ ಭಾಷೆಯ Kundali
ಉತ್ತರಾಯಣ 2004 2004
ಹೋಗ್ಲಿ ಬಿಡಿ ಸರ್ 2002 2003 160
ದಂಡ ಪಿಂಡಗಳು 2000 2001 100+
ಚಿಕ್ಕಮ್ಮ 2010 2011 ತಮಿಳ್ಯ್ ಭಾಷೆಯ Chithi
ಇತಿಹಾಸ 1999
ತನು ನಿನ್ನದು Ninnadu[] 30 April 2001 26 October 2001 130
ಅಮ್ಮ ನಾಗಮ್ಮ
ವೈಶಾಲಿ
ಉಯ್ಯಾಲೆ
ಕಲ್ಪ ವೃಕ್ಷ
ಸಹಸ್ರ ಲಕ್ಷ್ಮೀಯರು
ಚಕ್ರವಾಕ ತೆಲುಗು ಭಾಷೆಯ Chakravakam
ಕ್ರೈಂ ಸ್ಟೋರಿ
ಮಾಹಾಮಾಯೆ
ಮಲಯ್
ಮನೆದೇವ್ರು
ಮುಂಗಾರು ಮಳೆ
ಪಾರ್ವತಿ
ರಥ ಸಪ್ತಮಿ 2013 ತೆಲುಗು ಭಾಷೆಯ ರಕ್ತ ಸಂಬಂಧಂ
ಸಂಕ್ರಾತಿ
ಶರದೃತು
ಓ ನನ್ನ ಬೆಳಕೆ 1999
ತುಳಸಿ
ಅಳಗುಳಿ ಮನೆ
ಅನುರಾಗ ಸಂಗಮ
ಮದರಂಗಿ
ಮಹಾಭಾರತ 2014 2017
ಮಂದಾರ
ಕುಸುಮಾಂಜಲಿ
ನಾಕುತಂತಿ
ಕದನ
ಅವಳು
ವೈಷ್ಣವಿ
ತಾಯವ್ವ
ಬ್ರಹ್ಮಾಸ್ತ್ರ
ಸಪ್ತ ಮಾತ್ರಕ - ಅನ್ವೇಷಣೆ ಆರಂಭ
ಒಲವೇ ಜೀವನ ಸಾಕ್ಷತ್‌ಕಾರ
ಈ ಬಂಧನ
ಈ ಶತಮಾನದ ಹೆಣ್ಣು
ಸ್ವಾತಿ ಮುತ್ತು
ಅಭಿಮಾನ
ದೇವ್ರು ದೇವ್ರು
ಆನಂದ ಸಾಗರ
ಗೋದಳಿ
ಮದುವೆ ಮದುವೆ
ಜಗಳ ಗಂಟಿಯರು 2003
ಕಾಮಧೇನು
ಅಂಬಿಕಾ
ಭಾಗೀರಥಿ
ಚಂದ್ರಿಕಾ 2003
ದುರ್ಗ
ಕದನ
ಸುಮಂಗಲಿ
ಅಕ್ಕ ಪಕ್ಕ
ನೀತಿ ಚಕ್ರ
ಅತ್ತಿಗೆ
ಆತ್ಮ
ಗೆಳತಿ
ಧರಿತ್ರಿ
ಲಕ್ಷ್ಮಿ 2007 2008 ತಮಿಳು ಭಾಷೆಯ ಸೇಲ್ವಿ
ಲಕ್ಷ್ಮೀ – ಝಾನ್ಸಿಯ ಮಗಳು 2008 2010 ತಮಿಳು ಭಾಷೆಯ ಅರಸಿ
ಮಾಹಾ ಮಾಯೆ Maye
ಬಣ್ಣದ ಬುಗುರಿ ಈ ಬಾಳು
ರತ್ನಗಿರಿ ರಹಸ್ಯ
ಸಚಿನ್ ಬಂದ ಸಚಿನ್ ಮಕ್ಕಳ ಧಾರಾವಾಹಿ
ಪ್ರೇಮ ಪಿಶಾಚಿಗಳು
ಪ್ರೀತಿ ಪ್ರೇಮ
ಶ್ರೀ ಶಿರಡಿ ಸಾಯಿ ಬಾಬಾ


ಡಬ್ಬಿಂಗ್ ಸರಣಿಗಳು
ಸರಣಿ ಹೆಸರು ಮೊದಲ ಪ್ರಸಾರ ಕೊನೆಯ ಪ್ರಸಾರ ಇಲ್ಲ.ಸಂಚಿಕೆಗಳ
ಅಭಿ ಮತ್ತೆ ನಾನು 21 ಡಿಸೆಂಬರ್ 2020 2 ಏಪ್ರಿಲ್ 2021 88
ಅಲ್ಲಾದಿನ್ 8 ಜೂನ್ 2020 13 ನವೆಂಬರ್ 2020 116
ಸಿಐಡಿ 22 ಜೂನ್ 2020 13 ಮಾರ್ಚ್ 2021 201
ದೇವಿ ಆದಿಪರಶಕ್ತಿ 21 ಸೆಪ್ಟೆಂಬರ್ 2020 9 ಜನವರಿ 2021 81
ಈ ಬಂಧನ 5 ಏಪ್ರಿಲ್ 2021 9 ಸೆಪ್ಟೆಂಬರ್ 2023 662
ಗಣೇಶ 8 ಜೂನ್ 2020 6 ಮಾರ್ಚ್ 2021 205
ಜೈ ಬಜರಂಗಿ 21 ಸೆಪ್ಟೆಂಬರ್ 2020 3 ಏಪ್ರಿಲ್ 2021 153
ಜ್ಯೋತಿ 10 ಜುಲೈ 2021 15 ಆಗಸ್ಟ್ 2021 9
ಲಕ್ಷ್ಮಿ 8 ಜೂನ್ 2020 3 ಏಪ್ರಿಲ್ 2021 229
ನಾಗಶ್ರೀ 5 ಡಿಸೆಂಬರ್ 2022 29 ಏಪ್ರಿಲ್ 2023 130
ನನ್ನಾಸೆಯ ಹೂವೆ 15 ಆಗಸ್ಟ್ 2022 9 ಸೆಪ್ಟೆಂಬರ್ 2023 334
ರಿಯಾಲಿಟಿ ಶೋಗಳು
Title Original telecast Host Reference
ಹೃದಯದಿಂದ
ಪ್ರೀತಿ ಮಾಡು ತಮಾಷೆ ನೋಡು
ಅಕ್ಷರ ಮಾಲೆ 1998–2015 ಅಭಿಜಿತ್, ಸಂಗೀತಾ, ರವಿಶಂಕರ್, ಅನುರಾಧ ಭಟ್
ಆರದಿರಲಿ ಬೆಳಕು 2015 ಮಾಳವೀಕ ಅವಿನಾಶ್
ಆದರ್ಶ ದಂಪತಿಗಳು 2016–2018 ಶ್ರೀಧರ್ ಶ್ರೀನಾಥ್
ಬಂಗಾರದ ಭೇಟೆ 2008 ವಿಜಯಲಕ್ಷ್ಮಿ Kannada version of the Tamil game show Thanga Vettai
ಬಿಲ್ಲು ನಿಮ್ದು ದುಡ್ಡು ನಮ್ದು 2019–2020
ಚಿಣ್ಣರ ಚಿಲಿಪಿಲಿ 2018 ಶಾಲಿನಿ Kannada version of the Tamil reality show Kutty Chutties
ಚಿಣ್ಣರ ಚಿಲಿಪಿಲಿ ಸೀಸನ್ 2 2020 ಉಮಾಶ್ರೀ, ಶಾಲಿನಿ [][]
ಕಾಮೆಡಿ ಟೈಮ್ 2003–2005 ಗಣೇಶ್, ಅನುಮಪ ಭಟ್, ಶ್ರೀಕಾಂತ
ಕ್ರೇಜಿ ಟೈಮ್ 2017–2018
ಡೀಲ್ ಆವೌರ್ ಡೀಲ್ 2009–2012 ಸಾಯಿಕುಮಾರ್
ಕೈ ರುಚಿ 2018–2020 ವಿಜೆ ಸ್ವಾತಿ Kannada version of the Tamil reality show Kitchen Galatta
ಕಥಾ ಸಾರಾ 2021-2023 ಅನುಪಮ
ಖಾರಾ ಮಸಾಲಾ 2018–2020 ಶಿಲ್ಪಾಶ್ರೀ Sequel of Kairuchi
ಕುಹು ಕುಹು 2015–2017 ಚಿತ್ರ ಶ್ರೀ
ಕುರಿಗಳು ಸರ್ ಕುರಿಗಳು 2012–2014 ಕುರಿ ಪ್ರತಾಪ್
ಮೆಗಾ ಬಂಗಾರದ ಬೇಟೆ 2008 ವಿಜಯಲಕ್ಷ್ಮಿ Kannada version of the Tamil game show Mega Thanga Vettai
ಮುಖಾ ಮುಖೀ ತೇಜಸ್ವಿನಿ ಗೌಡ
ನಮ‍ಸ್ತೇ ಶಂಕರ 2017–2020 ರವಿ ಶಂಕರ ಗುರೂಜಿ
ನಮಸ್ತೇ ಕರ್ನಾಟಕ 2020–2021 Kannada version of the Tamil talk show Vanakkam Tamizha
ಸಖೀಯರ ಸಕತ್ ಮಾತು 2012 ವಿನಯಾ ಪ್ರಸಾದ್
ಸವಾಲಿಗೆ ಸೈ 2017–2018 Kannada version of the Tamil reality show Savaale Samali
ಸಾವಲಿಗೆ ಸೈ ಸೀಸನ್ 2 2018–2020 ನಿತ್ಯಾ ರಾಮ್, ಜ್ಯೋತಿ ರೈ , ನಿರಂಜನ್ ದೇಶಾಪಾಂಡೆ
ಸಿರಿ 2014–2015 ಆಶ್ವಿನಿ
ತುತ್ತಾ ಮುತ್ತಾ 2019–2020 Kannada version of the Tamil reality show Thaaya Tharama
ತುತ್ತಾ ಮುತ್ತಾ ಸೀಸನ್ 2 2020
ಉದಯ ಸಿಂಗರ್ 2013 Kannada version of the Tamil reality show Sun Singer
ಉದಯ ಸಿಂಗರ್ ಜೂನಿಯರ್ಸ್ 2017–2018 ವಿ.ರವಿಚಂದ್ರನ್
ಉಡೂಗರೆ ಉತ್ಸವ 2021 Kannada version of Tamil show Pana Parisu Malai

ಉಲ್ಲೇಖಗಳು

[ಬದಲಾಯಿಸಿ]
  1. "Kanada serial Nandini gets a rerun on television". The Times of India.
  2. "Balaji Telefilms continues to be on a high despite Kutumb's hiccups and Kya Haadsa Kya Haqeeqat's teething problems..." Indian Television dot com. 10 October 2002.
  3. "Celebration time for Thanu Ninnadu". Times of India.com. 14 September 2001.
  4. "Chinnara Chilipili is back on television". The Times of India. 7 December 2019. Retrieved 6 July 2020.
  5. "Shalini to host kids' show Chinnara Chilipili once again; replaces Umashree". The Times of India. 13 March 2020. Retrieved 6 July 2020.