ಅಣ್ಣ ತಂಗಿ (ಕನ್ನಡ ಧಾರಾವಾಹಿ)
ಅಣ್ಣ ತಂಗಿ (ಕನ್ನಡ ಧಾರಾವಾಹಿ) | |
---|---|
ಶೈಲಿ | |
ಬರೆದವರು | ಡಿ ನಾಗೇಂದ್ರ ಪ್ರಸಾದ್ |
ನಿರ್ದೇಶಕರು | ಮಲಿಶಾಂತ್ |
ನಟರು | ಮಧುಸಾಗರ್ ಅಖಿಲ ದೆಚ್ಚಮ್ಮ |
ಭಾಷೆ(ಗಳು) | ಕನ್ನಡ |
ಒಟ್ಟು ಸರಣಿಗಳು | 1 |
ಒಟ್ಟು ಸಂಚಿಕೆಗಳು | 617 |
ನಿರ್ಮಾಣ | |
ನಿರ್ಮಾಪಕ(ರು) | ಕೆ. ಎಮ್ ಚೈತನ್ಯ ಹರಿದಾಸ್ ಕೆ.ಜಿ.ಎಫ್. |
ಸಂಕಲನಕಾರರು | ಗುರುರಾಜ್ ಬಿ.ಕೆ. |
ಕ್ಯಾಮೆರಾ ಏರ್ಪಾಡು | ಮಲ್ಟೀ ಕ್ಯಾಮೆರಾ |
ಸಮಯ | 22–23 ನಿಮಿಷಗಳು |
ನಿರ್ಮಾಣ ಸಂಸ್ಥೆ(ಗಳು) | ಚೈತನ್ಯ ಹರಿದಾಸ್ ಸಿನಿಮಾಸ್ |
ಪ್ರಸಾರಣೆ | |
ಮೂಲ ವಾಹಿನಿ | ಉದಯ ಟಿವಿ |
ಮೂಲ ಪ್ರಸಾರಣಾ ಸಮಯ | 22 ನವೆಂಬರ್ 2021 | – ಪ್ರಸ್ತುತ
ಕಾಲಕ್ರಮ | |
ಸಂಬಂಧಿತ ಪ್ರದರ್ಶನಗಳು | Vanathai Pola |
ಅಣ್ಣ ತಂಗಿ ಉದಯ ಟಿವಿಯಲ್ಲಿ ಪ್ರಸಾರವಾಗುವ ಭಾರತೀಯ ಕನ್ನಡ ಭಾಷೆಯ ದೈನಂದಿನ ಧಾರಾವಾಹಿ ಆಗಿದೆ. ಧಾರಾವಾಹಿಯು 22 ನವೆಂಬರ್ 2021 ರಂದು ಪ್ರಥಮ ಪ್ರದರ್ಶನಗೊಂಡಿತು. ಇದರಲ್ಲಿ ಮಧು ಸಾಗರ್ ಮತ್ತು ಅಖಿಲಾ ದೇಚಮ್ಮ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಈ ಸರಣಿಯು ತಮಿಳು ಭಾಷೆಯ ವನತೈ ಪೋಲಾ ಧಾರಾವಾಹಿಯ ಅಧಿಕೃತ ರಿಮೇಕ್ ಆಗಿದೆ [೧] [೨] [೩] [೪] [೫] [೬] [೭]
ಕಥಾವಸ್ತು
[ಬದಲಾಯಿಸಿ]ಕಲಾವಿದರು
[ಬದಲಾಯಿಸಿ]ಮುಖ್ಯವಾಗಿ
[ಬದಲಾಯಿಸಿ]- ಮಧು ಸಾಗರ್: ಶಿವರಾಜು ಪಾತ್ರದಲ್ಲಿ
- ಅಖಿಲಾ ದೇಚಮ್ಮ: ತುಳಸಿಯಾಗಿ
- ಪ್ರಜ್ವಲ್: ಇಂದ್ರನಾಗಿ
- ಅನ್ವಿತಾ: ಜೋತಿಯಾಗಿ
ಪೋಷಕ ಕಲಾವಿದರು
[ಬದಲಾಯಿಸಿ]- ಮಾನ್ಸಿ ಜೋಶಿ : ಜೆಸ್ಸಿಕಾ/ ಸಂಧ್ಯಾ ಪಾತ್ರದಲ್ಲಿ
- ರಾಜೇಶ್ ಧ್ರುವ : ಯದು ಶ್ರೇಷ್ಠ
- ಅನೀಶ್: ಅಭಿಷೇಕ್ ಪಾತ್ರದಲ್ಲಿ
- ಸ್ವರಾಜ್ ಶೆಟ್ಟಿ / ಪ್ರಜ್ವಲ್ ರವಿ [೮] :ಇಂದ್ರನಾಗಿ
- ರಾಧಾ ರಾಮಚಂದ್ರ / ಲೀಲಾ ಬಸವರಾಜು : ಅಜ್ಜಿಯಾಗಿ
- ರೋಹಿತ್ ನಾಗೇಶ್ / ರಮೇಶ್ ಸಾಲಗುಣಿಡಿ: ನಜ್ಜಪ್ಪನಾಗಿ
- ಶರ್ಮಿತಾ
- ಗಿರೀಶ್ ಜತ್ತಿ
- ತನುಜಾ/ಪದ್ಮ ಶಿವಮೊಗ್ಗ: ಚಂದ್ರಿಕಾ
- ರಜನಿ: ಸಾವಿತ್ರಿಯಾಗಿ
ನಿರ್ಮಾಣ
[ಬದಲಾಯಿಸಿ]ಕಲಾವಿದರ ಆಯ್ಕೆ
[ಬದಲಾಯಿಸಿ]ಮಧು ಸಾಗರ್ [೯] ಅವರನ್ನು ಶಿವರಾಜು ಪಾತ್ರದಲ್ಲಿ ನಟಿಸಲು ಆಯ್ಕೆ ಮಾಡಲಾಯಿತು. ಅಖಿಲಾ ದೇಚಮ್ಮ [೧೦] [೧೧] ಅವರು ತುಳಸಿ ಪಾತ್ರವನ್ನು ನಿರ್ವಹಿಸುವ ಮೂಲಕ ತಮ್ಮ ಕಿರುತೆರೆಯಲ್ಲಿ ತಮ್ಮ ನಟನೆಯನ್ನು ಪ್ರಾರಂಭಿಸಿದರು. ಮಾನ್ಸಿ ಜೋಶಿ [೧೨] [೧೩] [೧೪] ಪೋಷಕ ಪಾತ್ರದಲ್ಲಿ ಆಯ್ಕೆಯಾಗಿದ್ದರು. ಆದರೆ ನಂತರ ಜೆಸ್ಸಿಕಾ ಅವರು ಅವರ ಪಾತ್ರಕ್ಕೆ ಬಂದರು. ರಾಜೇಶ್ ಧ್ರುವ [೧೫] ಪೋಷಕ ಪಾತ್ರದ ಮೂಲಕ, ಅವರು ಕಿರುತೆರೆಗೆ ಪುನರಾಗಮನ ಮಾಡಿದರು. ಆದರೆ ನಂತರ ನಟ ಯದು ಶ್ರೇಷ್ಠ ಅವರು ರಾಜೇಶ್ ಪಾತ್ರ ನಿರ್ವಹಿಸಲು ಬಂದರು [೧೬].
ರೂಪಾಂತರಗಳು
[ಬದಲಾಯಿಸಿ]ಭಾಷೆ | ಶೀರ್ಷಿಕೆ | ಮೂಲ ಬಿಡುಗಡೆ | ನೆಟ್‌ವರ್ಕ್(ಗಳು) | ಕೊನೆಯದಾಗಿ ಪ್ರಸಾರವಾಯಿತು | ಟಿಪ್ಪಣಿಗಳು |
---|---|---|---|---|---|
ತಮಿಳು | ವನತೈ ಪೋಲಾ வானத்தைப் போல |
7 ಡಿಸೆಂಬರ್ 2020 | ಸನ್ ಟಿವಿ | ಪ್ರಸಾರವಾಗುತ್ತಿದೆ | ಮೂಲ |
ತೆಲುಗು | ಆಕಾಶಮಂತ ఆకాశమంత |
4 ಅಕ್ಟೋಬರ್ 2021 | ಜೆಮಿನಿ ಟಿವಿ | 21 ಮೇ 2022 | ರಿಮೇಕ್ |
ಮರಾಠಿ | ಅಭಲಾಚಿ ಮಾಯಾ आभाळाची माया |
17 ಅಕ್ಟೋಬರ್ 2021 | ಸನ್ ಮರಾಠಿ | 12 ನವೆಂಬರ್ 2022 | |
ಬೆಂಗಾಲಿ | ಆಡೊರರ್ ಬನ್ আদরের বোন |
8 ನವೆಂಬರ್ 2021 | ಸನ್ ಬಾಂಗ್ಲಾ | 3 ಜುಲೈ 2022 | |
ಕನ್ನಡ | Anna Thangi
|
22 ನವೆಂಬರ್ 2021 | ಉದಯ ಟಿವಿ | ಪ್ರಸಾರವಾಗುತ್ತಿದೆ | |
ಮಲಯಾಳಂ | ಅನಿಯತಿಪ್ರಾವ್ അനിയത്തിപ്രാവ് |
25 ಏಪ್ರಿಲ್ 2022 | ಸೂರ್ಯ ಟಿ.ವಿ | 12 ನವೆಂಬರ್ 2023 |
ಉಲ್ಲೇಖಗಳು
[ಬದಲಾಯಿಸಿ]- ↑ "Watch new show Anna Tangi from Monday". The Times of India.
- ↑ "Anna Thangi to premiere today; here's everything you need to know about the upcoming show". The Times of India.
- ↑ "New serial 'Anna-sister' on 'Udaya TV'; Since when? What kind of story?, Udaya TV new Kannada serial Anna Thangi to go on air 22nd November". pipanews.com.
- ↑ "Daily soap Anna Thangi completes 100 episodes". The Times of India.
- ↑ "ಕಿರುತೆರೆಯಲ್ಲಿ ಸೆಂಚುರಿ ಬಾರಿಸಿ ಸಂಭ್ರಮಿಸಿದ 'ಅಣ್ಣ-ತಂಗಿ'; ಮಹತ್ವದ ಘಟ್ಟ ತಲುಪಿದ ಧಾರಾವಾಹಿ". Vijay Karnataka. Retrieved 2023-03-03.
- ↑ "Anna Thangi Serial 100 Episodes On Udaya TV - Monday To Saturday At 7:00 P:M". Indian TV News (in ಅಮೆರಿಕನ್ ಇಂಗ್ಲಿಷ್). 2022-04-05. Retrieved 2023-03-03.
- ↑ "ಕಿರುತೆರೆಗೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್; ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'". Vijay Karnataka. Retrieved 2023-03-03.
- ↑ "Actor Prajwal Ravi replaces Swaraj Shetty in 'Anna Thangi'". Times of India.
- ↑ "Anna Tangi Serial Star Cast – Akhila Prakash And Madhusagar In Lead Roles". kannadatvshows.com. Archived from the original on 2024-02-24. Retrieved 2024-07-30.
- ↑ "Akhila Dechamma bags a pivotal role in Anna Thangi". The Times of India.
- ↑ "ಕಿರುತೆರೆಗೆ ಕಾಲಿಟ್ಟ ನಟಿ ಅಖಿಲಾ ಪ್ರಕಾಶ್; ಶುರುವಾಗಲಿದೆ ಹೊಸ ಧಾರಾವಾಹಿ 'ಅಣ್ಣ-ತಂಗಿ'". vijaykarnataka.com.
- ↑ "ತೆಲುಗು ಧಾರಾವಾಹಿ ಮುಗಿದ ನಂತರ ಈಗ 'ಅಣ್ಣ ತಂಗಿ' ಸೀರಿಯಲ್‌ನಲ್ಲಿ ನಟಿಸುತ್ತಿರುವೆ: ಮಾನ್ಸಿ ಜೋಶಿ". vijaykarnataka.com.
- ↑ "ಅಣ್ಣ-ತಂಗಿ ಧಾರಾವಾಹಿಯಿಂದ ಹೊರ ನಡೆದ ನಟಿ ಮಾನ್ಸಿ ಜೋಶಿ; ಕಾರಣವೇನು?". asianetnews.com.
- ↑ "Mansi Joshi quits daily soap 'Anna Thangi'". Times of India.
- ↑ "Rajesh Dhruva to make his acting comeback with soon-to-be-launched 'Anna Thangi'". The Times of India.
- ↑ "Yadu Shreshtha replaces Rajesh Dhruva in 'Anna Thangi'". Times of India.