ವಿಷಯಕ್ಕೆ ಹೋಗು
ಬರೆಯುವಾಗ ಕೀಲಿಮಣೆ ಐಕಾನ್ ಒತ್ತಿ ಕನ್ನಡ ಆಯ್ದುಕೊಳ್ಳುವುದರ ಅಥವಾ Ctrl+M ಒತ್ತುವುದರ ಮೂಲಕ ಈಗ ನೇರವಾಗಿ ಕನ್ನಡದಲ್ಲಿ ಬರೆಯಬಹುದು! ವಿವರಗಳಿಗೆ ಈ ಪುಟ ನೋಡಿ.

ಅನಂತಪುರ್‌ ಜಿಲ್ಲೆ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಅನಂತಪುರಂ ಜಿಲ್ಲೆ

అనంతపురం
ಜಿಲ್ಲೆ
ಲೇಪಾಕ್ಷಿ ನಂದಿ
ಲೇಪಾಕ್ಷಿ ನಂದಿ
ದೇಶ ಭಾರತ
ರಾಜಆಂಧ್ರಪ್ರದೇಶ
ಜಿಲ್ಲೆಅನಂತಪುರ ಜಿಲ್ಲೆ
Area
 • Total೧೯,೧೩೦ km (೭,೩೯೦ sq mi)
Population
 (2001)
 • Total೩,೬೪,೦೪೭
 • Density೧೯/km (೪೯/sq mi)
Languages
 • Officialತೆಲುಗು
Time zoneUTC+5:30 (IST)
Websiteanantapur.gov.in

ಅನಂತಪುರಂ ಜಿಲ್ಲೆಯು ಆಂಧ್ರಪ್ರದೇಶದ ೨೩ ಜಿಲ್ಲೆಗಳಲ್ಲಿ ಅತ್ಯಂತ ದೊಡ್ಡದಾಗಿದ್ದು ೧೯,೧೩೦ ಚದರ ಕಿ.ಮೀ ವಿಸ್ತೀರ್ಣವನ್ನು ಹೊಂದಿದೆ. ಅನಂತಪುರ ಪಟ್ಟಣವು ಇದರ ಜಿಲ್ಲಾಕೇಂದ್ರ. ಅನಂತಪುರವು ಹೈದರಾಬಾದ್ ನಿಂದ ೩೫೫ ಕಿ.ಮೀ ಮತ್ತು ಬೆಂಗಳೂರಿನಿಂದ ೨೦೦ ಕಿ.ಮೀ ದೂರದಲ್ಲಿದೆ. ೨೦೦೬ರಲ್ಲಿ ಭಾರತ ಸರ್ಕಾರವು ಅನಂತಪುರವನ್ನು ದೇಶದ ಅತ್ಯಂತ ಹಿಂದುಳಿದ ಜಿಲ್ಲೆಗಳಲ್ಲಿ ಒಂದೆದು ಗುರುತಿಸಿದೆ. ೨೦೧೧ರ ಜನಗಣತಿಯ ಪ್ರಕಾರ ಜಿಲ್ಲೆಯ ಒಟ್ಟೂ ಜನಸಂಖ್ಯೆ ೪,೦೮೩,೩೧೫. ಜಿಲ್ಲೆಯಲ್ಲಿ ೮೬೬ ಗ್ರಾಮಗಳಿದ್ದು ತೆಲುಗು,ಕನ್ನಡ ಮತ್ತು ಉರ್ದು ಅತಿ ಹೆಚ್ಚು ಮಾತನಾಡಲ್ಪಡುವ ಭಾಷೆಗಳಾಗಿವೆ.

ಪ್ರಮುಖ ಸ್ಥಳಗಳು

[ಬದಲಾಯಿಸಿ]
  • ಹಿಂದೂಪುರ- ಜಿಲ್ಲೆಯ ಪ್ರಮುಖ ವ್ಯಾಪಾರಿ ಕೇಂದ್ರ.
  • ಕದಿರಿ - ಭಾರತದ ಅತಿ ದೊಡ್ಡ ಆಲದಮರವಿರುವ ಸ್ಥಳ, ಲಕ್ಷ್ಮೀನರಸಿಂಹ ದೇವಾಲಯ.
  • ಲೇಪಾಕ್ಷಿ - ಭಾರತದ ಅತಿ ದೊಡ್ಡ ಏಕಶಿಲಾ ನಂದಿ ವಿಗ್ರಹ, ಇಲ್ಲಿನ ವೀರಭದ್ರೇಶ್ವರ ದೇವಾಲಯವು ವಿಜಯನಗರದ ವಾಸ್ತುಕಲೆಗೆ ಪ್ರಸಿದ್ಧಿ.
  • ತಾಡಪತ್ರಿ - ರಾಮಲಿಂಗೇಶ್ವರ ದೇವಾಲಯ.
  • ಪೆನುಕೊಂಡ- ವಿಜಯನಗರದ ರಾಜಧಾನಿ.
  • ಪುಟ್ಟಪರ್ತಿ - ಸತ್ಯಸಾಯಿಬಾಬಾ.
  • ರಾಯದುರ್ಗ - ವಿಜಯನಗರದ ಕೋಟೆ.
  • ಧರ್ಮಾವರಮ್- ರೇಶ್ಮೆ ಸೀರೆಗಳಿಗೆ ಹೆಸರುವಾಸಿ.
  • ಹೇಮಾವತಿ- ಪಲ್ಲವರ ರಾಜಧಾನಿ.
  • ಉರವಕೊಂಡ- ಬುಧಗಾವಿ ಪದ್ಮಪಾಣಿ ಸೂರ್ಯ ದೇವಾಲಯ.

ಉಲ್ಲೇಖಗಳು

[ಬದಲಾಯಿಸಿ]