ಅಕ್ಟೋಬರ್ ೩೧
ಗೋಚರ
ಅಕ್ಟೋಬರ್ ೩೧ - ಅಕ್ಟೋಬರ್ ತಿಂಗಳ ಮೂವತ್ತ ಒಂದನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೩೦೪ನೇ (ಅಧಿಕ ವರ್ಷದಲ್ಲಿ ೩೦೫ನೇ) ದಿನ. ಅಕ್ಟೋಬರ್ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೧೭ - ಕ್ರೈಸ್ತ ಧರ್ಮದ ಪ್ರೋಟೆಸ್ಟೆಂಟ್ ಪಂಗಡದ ಸ್ಥಾಪಕ ಮಾರ್ಟಿನ್ ಲೂಥರ್ ಅಂದಿನ ಧಾರ್ಮಿಕ ಪದ್ಧತಿಗಳ ವಿರುದ್ಧ ತನ್ನ ೯೫ ವಾದಗಳನ್ನು ಮೊದಲು ಪ್ರದರ್ಶಿಸಿದ.
- ೧೮೭೫ - ಒಂದು ಭೀಕರ ಚಂಡಮಾರುತವು ಭಾರತದಲ್ಲಿ ಸುಮಾರು ೨೦೦,೦೦೦ ಜನರನ್ನು ಬಲಿ ತಗೆದುಕೊಂಡಿತು.
- ೧೯೮೪ - ಭಾರತದ ಪ್ರಧಾನಮಂತ್ರಿ ಇಂದಿರಾ ಗಾಂಧಿ ತನ್ನ ರಕ್ಷಣ ಪಡೆಯ ಇಬ್ಬರು ಸಿಖ್ ಪೇದೆಗಳ ಗುಂಡಿಗೆ ಬಲಿ. ನಂತರ ನವ ದೆಹಲಿಯಲ್ಲಿ ಉಂಟಾದ ಗಲಭೆಗಳಲ್ಲಿ ಸುಮಾರು ೨,೦೦೦ ಮುಗ್ದ ಸಿಖ್ಖರ ಬಲಿ.
- ೨೦೦೩ - ೨೨ ವರ್ಷಗಳ ಅಧಿಕಾರದ ನಂತರ ಮಲೇಶಿಯದ ಪ್ರಧಾನ ಮಂತ್ರಿ ಮಹಾತಿರ್ ಮೊಹಮ್ಮದ್ ರಾಜಿನಾಮೆ.
ಜನನ
[ಬದಲಾಯಿಸಿ]- ೧೭೯೫ - ಜಾನ್ ಕೀಟ್ಸ್, ಬ್ರಿಟನ್ನ ಕವಿ.
- ೧೮೭೫ - ಸರ್ದಾರ್ ವಲ್ಲಭಭಾಯ್ ಪಟೇಲ್, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ ಮತ್ತು ರಾಜಕೀಯ ಮುತ್ಸದ್ದಿ.
- ೧೮೮೭ - ಚಿಯಾಂಗ್ ಕೈ-ಶೆಕ್, ಚೀನಿ ಗಣರಾಜ್ಯದ ರಾಷ್ಟ್ರಪತಿ.
- ೧೯೨೨ - ಕಾಂಬೊಡಿಯದ ರಾಜ ನಾರೊಡೊಮ್ ಸಿಹನೊಕ್.
ನಿಧನ
[ಬದಲಾಯಿಸಿ]- ೧೯೨೬ - ಹ್ಯಾರಿ ಹೌದಿನಿ, ಹಂಗೆರಿ ಮೂಲದ ಜಾದೂಗಾರ.
- ೧೯೭೫ - ಎಸ್ ಡಿ ಬರ್ಮನ್, ಬಾಲಿವುಡ್ ಸಂಗೀತ ನಿರ್ದೇಶಕ.
- ೧೯೮೪ - ಇಂದಿರಾ ಗಾಂಧಿ, ಭಾರತದ ಪ್ರಧಾನಮಂತ್ರಿ.
- ೨೦೦೬ - ಪೈಟರ್ ವಿಲೆಮ್ ಬೊಥ, ದಕ್ಷಿಣ ಆಫ್ರಿಕದ ರಾಷ್ಟ್ರಪತಿ.
ರಜೆಗಳು/ಆಚರಣೆಗಳು
[ಬದಲಾಯಿಸಿ]ಹೊರಗಿನ ಸಂಪರ್ಕಗಳು
[ಬದಲಾಯಿಸಿ]- ಇತಿಹಾಸದಲ್ಲಿ ಈ ದಿನ Archived 2005-08-05 ವೇಬ್ಯಾಕ್ ಮೆಷಿನ್ ನಲ್ಲಿ.
- ವಿಜ್ಞಾನ ಕ್ಷೇತ್ರದಲ್ಲಿ ಈ ದಿನ
- ದಿ ಹಿಸ್ಟರಿ ಚಾನೆಲ್: ಇತಿಹಾಸದಲ್ಲಿ ಈ ದಿನ
- ಆನ್-ದಿಸ್-ಡೇ ತಾಣ
ಜನವರಿ | ಫೆಬ್ರುವರಿ | ಮಾರ್ಚ್ | ಏಪ್ರಿಲ್ | ಮೇ | ಜೂನ್ | ಜುಲೈ | ಆಗಸ್ಟ್ | ಸೆಪ್ಟೆಂಬರ್ | ಅಕ್ಟೋಬರ್ | ನವೆಂಬರ್ | ಡಿಸೆಂಬರ್ |