ರಾಜ್ಯೋತ್ಸವ ಪ್ರಶಸ್ತಿ ೨೦೧೧ ಸಂಪೂರ್ಣ ಪಟ್ಟಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

೨೦೧೧ ರ ರಾಜ್ಯೋತ್ಸವ ಪ್ರಶಸ್ತಿ ಪುರಸ್ಕೃತರ ಪಟ್ಟಿ ಹೀಗಿದೆ.

ಸಾಹಿತ್ಯ[ಬದಲಾಯಿಸಿ]

ಅರವಿಂದ ಮಾಲಗತ್ತಿ, ಬಿಜಾಪುರ

ವೀರಣ್ಣ ದಂಡೆ, ಗುಲ್ಬರ್ಗಾ

ಮಂದೀರ ಜಯ ಅಪ್ಪಣ್ಣ, ಕೊಡಗು

ರಂಗಭೂಮಿ[ಬದಲಾಯಿಸಿ]

ಕೆ. ನಾಗರಾಜ, ಚಿತ್ರದುರ್ಗ

ರೇಣುಕ ದುರ್ಗಪ್ಪ ಹರಿಜನ, ಮಲಪುರ, ಬಾಗಲಕೋಟೆ

ಕನ್ನಡ ಭಾಷೆ[ಬದಲಾಯಿಸಿ]

ಶಾಂತಿನಾತ ದಿಬ್ಬಡ, ಬೆಳಗಾವಿ ಜಿಲ್ಲೆ

ನೃತ್ಯ[ಬದಲಾಯಿಸಿ]

ಕೆ.ಎಸ್.ಅಂಬಾಳೆ ರಾಜೇಶ್ವರಿ, ಹಾಸನ

ಸಂಗೀತ[ಬದಲಾಯಿಸಿ]

ಎಚ್.ಫಲ್ಗುಣ, ಚಾಮರಾಜನಗರ (ಲಘು ಸಂಗೀತ)

ಬಾಲಚಂದ್ರ ನಾಕೋಡ್, ಧಾರವಾಡ (ಹಿಂದುಸ್ತಾನಿ ಸಂಗೀತ)

ಗಣೇಶ ಪುತ್ತೂರು, ದಕ್ಷಿಣ ಕನ್ನಡ (ಸ್ಯಾಕ್ಸೋಫೋನ್)

ಶಂಕರ ಬಿನ್ನಾಳ, ಕೊಪ್ಪ (ಶಾಸ್ತ್ರೀಯ ಸಂಗೀತ)

ಕೆ. ಎಸ್. ವೈಶಾಲಿ, ಶಿವಮೊಗ್ಗ (ಶಾಸ್ತ್ರೀಯ / ಲಘು ಸಂಗೀತ)

ಜಾನಪದ ಕಲೆ[ಬದಲಾಯಿಸಿ]

ರಾಮೇಗೌಡ, ಮಂಡ್ಯ (ಶಿಕ್ಷಣ ತಜ್ಞ)

ಮಹಾಲಿಂಗಯ್ಯ ಬಿ ಗನಾಚಾರಿ ಬಾಗಲಕೋಟೆ (ಗಾಯನ)

ವಿರೂಪಾಕ್ಷ ಸುಡುಗಾಡುಸಿದ್ಧ, ಬಳ್ಳಾರಿ (ಜಾನಪದ)

ಪಾರ್ವತವ್ವ ಹೊಂಗಾಲ್, ಧಾರವಾಡ

ಮಹೇಶ್ವರಪ್ಪ ಹೊನ್ನಾಳಿ, ದಾವಣಗೆರೆ

ಯಕ್ಷಗಾನ[ಬದಲಾಯಿಸಿ]

ವಿಠೋಭ ಹಮ್ಮಣ್ಣ ನಾಯ್ಕ, ಉತ್ತರ ಕನ್ನಡ

ಕುಂಜಾಲು ರಾಮಕೃಷ್ಣ ನಾಯಕ್, ಉಡುಪಿ

ಕಲೆ / ಚಿತ್ರಕಲೆ / ಛಾಯಾಗ್ರಹಣ[ಬದಲಾಯಿಸಿ]

ಟಿ. ಅನಿಲ್ ಕುಮಾರ್, ಬೆಂಗಳೂರು (ಗ್ರಾಫಿಕ್ಸ್/ಕಲೆ)

ನಾಗರಾಜ ವೀರಭದ್ರಪ್ಪ ಶಿಲ್ಪಿ, ಗದಗ (ಶಿಲ್ಪಕಲೆ)

ಸಾಂಸ್ಕೃತಿಕ ಸಂಘ[ಬದಲಾಯಿಸಿ]

ಮೊಹನ ನಾಗಮ್ಮನವರ, ಹಾವೇರಿ

ಸಿನಿಮಾ / ದೂರದರ್ಶನ[ಬದಲಾಯಿಸಿ]

ಕೆ. ಶಿವರುದ್ರಯ್ಯ, ಬೆಂಗಳೂರು

ಎ. ಆರ್. ರಾಜು, ಬೆಂಗಳೂರು

ಸರಿಗಮ ವಿಜಿ, ಬೆಂಗಳೂರು

ಶಿಕ್ಷಣ[ಬದಲಾಯಿಸಿ]

ಪಿ. ಎಂ. ಚಿಕ್ಕಬೋರಯ್ಯ, ಮೈಸೂರು

ಕೆ.ಶಾಂತಯ್ಯ, ರಾಯಚೂರು

ಅಜ್ರಾ, ಚಿಕ್ಕಮಗಳೂರು

ಕೃಷಿ[ಬದಲಾಯಿಸಿ]

ಬಸವರಾಜ್ ತಂಬಕೆ, ಬೀದರ್

ವಿಜ್ಞಾನ/ ತಂತ್ರಜ್ಞಾನ[ಬದಲಾಯಿಸಿ]

ಹರೀಶ್ ಹಂಡೆ, ಬೆಂಗಳೂರು

ಮಾಧ್ಯಮ[ಬದಲಾಯಿಸಿ]

ಕೆ. ಎನ್. ತಿಲಕ್ ಕುಮಾರ್, ಬೆಂಗಳೂರು (ಡೆಕ್ಕನ್ ಹೆರಾಲ್ಡ್ / ಪ್ರಜಾವಾಣಿ)

ಜಿ. ಎಸ್. ಕುಮಾರ್, ಬೆಂಗಳೂರು

ಪ್ರತಾಪ್ ಸಿಂಹ, ಬೆಂಗಳೂರು

ಮಂಜುನಾಥ್ ಭಟ್, ಉತ್ತರ ಕನ್ನಡ

ಜಗದೀಶ್ ಮಣಿಯಾನಿ, ಕಾಸರಗೋಡು

ಕ್ರೀಡೆ[ಬದಲಾಯಿಸಿ]

ತೇಜಸ್ವಿನಿ ಬಾಯ್, ಬೆಂಗಳೂರು, (ಕಬಡ್ಡಿ)

ರಮೇಶ್ ತುಕಾರಾಮ್, ಬೆಂಗಳೂರು (ಅಥ್ಲೆಟಿಕ್ಸ್)

ಔಷಧಿ[ಬದಲಾಯಿಸಿ]

ಬಿ. ರಮೇಶ್, ತುಮಕೂರು

ಬಸವಣ್ಣಯ್ಯ, ದಾವಣಗೆರೆ

ಅನಿವಾಸಿ ಕನ್ನಡಿಗರು[ಬದಲಾಯಿಸಿ]

ಎಂ ಎನ್ ನಂದ ಕುಮಾರ್, ಲಂಡನ್

ಪುರುಷೋತ್ತಮ್ ಬಿಳಿಮಲೆ, ನವ ದೆಹಲಿ

ಐಕಳ ಹರೀಶ್ ಶೆಟ್ಟಿ, ಮುಂಬೈ

ನೆರಂಬಳ್ಳಿ ರಾಘವೇಂದ್ರ ರಾವ್, ಹೈದರಾಬಾದ್

ಸಮಾಜ ಸೇವೆ[ಬದಲಾಯಿಸಿ]

ಅಮ್ಜಾದ್ ಖಾನ್, ಹಾಸನ

ಎಂ. ಬಿ ನರಗುಂದ, ಬೆಳಗಾವಿ

ವಿಶೇಷ ವ್ಯಕ್ತಿತ್ವಗಳು[ಬದಲಾಯಿಸಿ]

ಸಿದ್ದಯ್ಯ, ಚಿತ್ರದುರ್ಗ ( ಶಿಕ್ಷಣ, ತತ್ತ್ವಜ್ಞಾನ ಮತ್ತು ಸಮಾಜ ಸೇವೆ)

ಆರ್. ಎಂ. ವಿ. ಪ್ರಸಾದ್, ಬೆಂಗಳೂರು (ಔಷಧ, ಸಮಾಜ ಸೇವೆ ಮತ್ತು ಸಾಂಸ್ಕೃತಿಕ ಸಂಘ)

ಶಿವಾನಂದ ಮ್ಯಾಗೇರಿ, ಹಾವೇರಿ (ಸಂಗೀತ, ಶಿಕ್ಷಣ ಮತ್ತು ಸಂಘಟನೆ)

ಸಂಘ ಸಂಸ್ಥೆಗಳು[ಬದಲಾಯಿಸಿ]

ಮಹಾತ್ಮ ಗಾಂಧಿ ಖಾದಿ ಗ್ರಾಮೋದ್ಯೋಗ ಸಂಘ, ಬೆಳಗಾವಿ

ಶಾಂತಿವನ ಟ್ರಸ್ಟ್, ಧರ್ಮಸ್ಥಳ, ದಕ್ಷಿಣ ಕನ್ನಡ