ವಿಕಿಪೀಡಿಯ:ಇತಿಹಾಸದಲ್ಲಿ ಈ ದಿನ/ನವೆಂಬರ್
ಗೋಚರ
- ನವೆಂಬರ್ ೧ : ೧೯೫೬ರಲ್ಲಿ ಕರ್ನಾಟಕ ರಾಜ್ಯದ ಸ್ಥಾಪನೆಯ ಆಚರಣೆ: ಕರ್ನಾಟಕ ರಾಜ್ಯೋತ್ಸವ.
- ನವೆಂಬರ್ ೩ : ೧೯೫೭ರಲ್ಲಿ ಬಾಹ್ಯಾಕಾಶ ತಲುಪಿದ ಮೊದಲ ಜೀವಿಯಾದ ಲೈಕಾ ನಾಯಿಯನ್ನು ಹೊತ್ತ ಸೋವಿಯೆಟ್ ಒಕ್ಕೂಟದ ಸ್ಪುಟ್ನಿಕ್ ೨ ಗಗನನೌಕೆಯ ಉಡಾವಣೆ.
- ನವೆಂಬರ್ ೭ : ೧೯೧೭ರಲ್ಲಿ ವ್ಲಾಡಿಮಿರ್ ಲೆನಿನ್ ನೇತೃತ್ವದಲ್ಲಿ ರಷ್ಯಾದ ಕ್ರಾಂತಿಯ ಪ್ರಾರಂಭ.
- ನವೆಂಬರ್ ೯ : ಚಲನಚಿತ್ರ ಮತ್ತು ರಂಗಭೂಮಿ ನಟ ಶಂಕರನಾಗ್ ಅವರ ಜನ್ಮದಿನ.
- ನವೆಂಬರ್ ೧೪ : ಮಕ್ಕಳ ದಿನಾಚರಣೆ:(ಜವಾಹರಲಾಲ್ ನೆಹರು ಜನ್ಮದಿನ).
- ನವೆಂಬರ್ ೧೫ : ೧೯೦೭ರಲ್ಲಿ ಹಚ್ಚೇವು ಕನ್ನಡದ ದೀಪ" ಗೀತೆಯನ್ನು ರಚಿಸಿದ ಡಾ. ದುಂಡಪ್ಪ ಸಿದ್ದಪ್ಪ ಕರ್ಕಿ ಜನನ
- ನವೆಂಬರ್ ೧೮ : ಭಾರತೀಯ ಗಡಿ ಸೇನಾ ದಿನ
- 1493: ಕ್ರಿಸ್ಟೋಫರ್ ಕೊಲಂಬಸ್ ಪೋರ್ಟೊರಿಕೊ ದ್ವೀಪವನ್ನು ಕಂಡುಹಿಡಿದ ಮೊದಲಿಗ
- 1901: ಚಲನಚಿತ್ರ ನಿರ್ಮಾಪಕ ನಿರ್ದೇಶಕ ಮತ್ತು ನಟ ವಿ. ಶಾಂತಾರಾಮ್ ಅವರ ಜನನ
- 1945: ಶ್ರೀಲಂಕಾದ ಆರನೇ ಅಧ್ಯಕ್ಷ ಮಹಿಂದಾ ರಾಜಪಕ್ಸೆ ಜನನ
- 1962: ಜಲಜನಕದ ಪರಮಾಣು ತ್ರಿಜ್ಯವನ್ನು ಕಂಡುಹಿಡಿದ ಪ್ರಸಿದ್ಧ ವಿಜ್ಞಾನಿ ನೊಬೆಲ್ ಪ್ರಶಸ್ತಿ ವಿಜೇತ ನೀಲ್ಸ್ ಬೋರ್ (ಜನನ 1885) ಅವರ ಸಾವು
- 1963: ಮೊದಲ ಪುಶ್ ಬಟನ್ ದೂರವಾಣಿ ಸೇವೆಗಳು ಪ್ರಾರಂಭವಾದವು.
- 1972: ಹುಲಿಯನ್ನು ಭಾರತದ ರಾಷ್ಟ್ರೀಯ ಪ್ರಾಣಿಯಾಗಿ ಅಂಗೀಕರಿಸಲಾಯಿತು.
- 1982: ಬಹುಭಾಷಾ, ರಾಷ್ಟ್ರೀಯವಾದಿ, ಬರಹಗಾರ ಮತ್ತು ಪತ್ರಕರ್ತ ಪುರಿಪಂಡ ಅಪ್ಪಲಸ್ವಾಮಿ ನಿಧನ (ಜನನ 1904).
- ನವೆಂಬರ್ ೧೯ : ವಿಶ್ವ ಶೌಚಾಲಯ/ನೈರ್ಮಲ್ಯ ದಿನ, ಪೌರದಿನ, ಅಂತಾರಾಷ್ಟ್ರೀಯ ಪುರುಷರ ದಿನ, ಇಂದಿರಾ ಗಾಂಧಿ ಜನ್ಮ ದಿನ
- ನವೆಂಬರ್ ೨೧ : ೧೯೬೨ರಲ್ಲಿ ಭಾರತ-ಚೀನ ಯುದ್ಧದ ಅಂತ್ಯ.
- ನವೆಂಬರ್ ೨೨ : ಕಾನೂನು ಸಾಕ್ಷರತಾ ದಿನ
- ನವೆಂಬರ್ ೨೪ : ೧೮೫೯ರಲ್ಲಿ ಜೀವವಿಕಾಸವಾದವನ್ನು ಘೋಷಿಸಿದ ಚಾರ್ಲ್ಸ್ ಡಾರ್ವಿನ್ ಅವರ "ದ ಆರಿಜಿನ್ ಆಫ್ ಸ್ಪೀಶೀಸ್" ಪುಸ್ತಕದ ಪ್ರಕಟಣೆ.
- ನವೆಂಬರ್ ೨೫ : ೧೯೯೨ರಲ್ಲಿ ಚೆಕೊಸ್ಲೊವೇಕಿಯಾ ಒಡೆದು ಚೆಕ್ ಗಣರಾಜ್ಯ ಮತ್ತು ಸ್ಲೊವಾಕಿಯ ದೇಶಗಳಾಗಲು ನಿರ್ಧರಿಸಿತು.
- ನವೆಂಬರ್ ೨೫ : ಅಂತಾರಾಷ್ಟ್ರೀಯ ಮಹಿಳಾ ದೌರ್ಜನ್ಯ ವಿರೋಧಿ ದಿನ
- ನವೆಂಬರ್ ೨೬ : ಕನಕದಾಸ ಜಯಂತಿ (ಚಿತ್ರಿತ)
- ನವೆಂಬರ್ ೨೯ : ಅಂತಾರಾಷ್ಟ್ರೀಯ ಸಾಮರಸ್ಯ ದಿನ
- ನವೆಂಬರ್ ೩೦ : ರಾಷ್ಟ್ರೀಯ ವಿಪತ್ತು ನಿಗ್ರಹ ದಿನ