ವಿಷಯಕ್ಕೆ ಹೋಗು

ಲೈಕಾ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶಲೈಕಾ
Other appellation(s) Kudryavka
ತಳಿಗಳು Canis lupus familiaris
Breed Mongrel, possibly part-husky and part-terrier
ಲಿಂಗ female
Nation from Soviet Union
Known for First animal to orbit the earth
Owner Soviet space program
Weight 5 kg (11 lb)
Romanian stamp from 1959 with Laika (the caption reads "Laika, first traveller into Cosmos")

ಲೈಕಾ (ಮೊದಲ ಹೆಸರು ಕುದ್ರ್ಯಾವ್ಕಾ) ಎಂಬ ನಾಯಿ ಬಾಹ್ಯಾಕಾಶವನ್ನು ತಲುಪಿದ ಮೊದಲ ಜೀವಿ. ೧೯೫೭ರ ನವೆಂಬರ್ ೩ರಂದು ಸೋವಿಯತ್ ಒಕ್ಕೂಟದ ಸ್ಪುಟ್ನಿಕ್ ೨ ಗಗನ ನೌಕೆಯಲ್ಲಿ ಇದು ಪಯಣ ಬೆಳೆಸಿತು. ಭೂಮಿಗೆ ಹಿಂತಿರುಗಿ ಬರುವ ತಂತ್ರಜ್ಞಾನ ಇರಲಿಲ್ಲವಾದ ಕಾರಣ ಇದು ಅಂತರಿಕ್ಷದಲ್ಲಿಯೇ ಸಾವನ್ನಪ್ಪಿತು.

"https://kn.wikipedia.org/w/index.php?title=ಲೈಕಾ&oldid=1165783" ಇಂದ ಪಡೆಯಲ್ಪಟ್ಟಿದೆ