ವಿಷಯಕ್ಕೆ ಹೋಗು

ಪಿಯರೆ ಕ್ಯೂರಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಪಿಯರೆ ಕ್ಯೂರಿ
ಜನನ(೧೮೫೯-೦೫-೧೫)೧೫ ಮೇ ೧೮೫೯
ಪ್ಯಾರಿಸ್,ಫ್ರಾನ್ಸ್
ಮರಣ19 April 1906(1906-04-19) (aged 46)
Paris, France
ರಾಷ್ಟ್ರೀಯತೆಫ್ರೆಂಚ್
ಕಾರ್ಯಕ್ಷೇತ್ರಭೌತಶಾಸ್ತ್ರ
ಅಭ್ಯಸಿಸಿದ ವಿದ್ಯಾಪೀಠSorbonne
ಡಾಕ್ಟರೇಟ್ ಸಲಹೆಗಾರರುGabriel Lippmann
ಡಾಕ್ಟರೇಟ್ ವಿದ್ಯಾರ್ಥಿಗಳುPaul Langevin
André-Louis Debierne
Marguerite Catherine Perey
ಪ್ರಸಿದ್ಧಿಗೆ ಕಾರಣRadioactivity
Curie's law
ಗಮನಾರ್ಹ ಪ್ರಶಸ್ತಿಗಳುDavy Medal (1903)
Nobel Prize in Physics[lower-alpha ೧] (1903)
Matteucci Medal (1904)
Elliott Cresson Medal (1909)
ಸಂಗಾತಿMarie Skłodowska-Curie (m. 1895)
ಮಕ್ಕಳುIrène Joliot-Curie
Ève Curie
ಹಸ್ತಾಕ್ಷರ
Propriétés magnétiques des corps à diverses temperatures
(Curie's dissertation, 1895)

ಪಿಯರೆ ಕ್ಯೂರಿ(ಮೇ ೧೫, ೧೮೫೯ – ಎಪ್ರಿಲ್ ೧೯, ೧೯೦೬) ಫ್ರಾನ್ಸ್‌ನ ವಿಜ್ಞಾನಿ.ಮುಖ್ಯವಾಗಿ ವಿಕಿರಣ ಕ್ಷೇತ್ರದಲ್ಲಿ ಹೆಚ್ಚಿನ ಕೆಲಸ ಮಾಡಿದ್ದಾರೆ. ಇವರು ತಮ್ಮ ಪತ್ನಿ ಮೇರಿ ಕ್ಯೂರಿಯವರೊಂದಿಗೆ ರೇಡಿಯಮ್ ಹಾಗೂ ಪೊಲೊನಿಯಮ್ ಎಂಬ ಎರಡು ಮೂಲಧಾತುಗಳನ್ನು ಕಂಡುಹಿಡಿದಿದ್ದಾರೆ.ಇವರಿಗೆ ತಮ್ಮ ಪತ್ನಿಯೊಂದಿಗೆ ೧೯೦೩ ರಲ್ಲಿ ಭೌತಶಾಸ್ತ್ರದಲ್ಲಿ ನೊಬೆಲ್ ಪ್ರಶಸ್ತಿ ದೊರೆಯಿತು.

ಪಿಯರೆ ಕ್ಯೂರಿ ಪ್ಯಾರಿಸ್‌ನಲ್ಲಿ ಜನಿಸಿದರು.ಇಲ್ಲಿಯೇ ವಿದ್ಯಾಭ್ಯಾಸ ಪೂರೈಸಿ ಪ್ಯಾರಿಸ್ ವಿಶ್ವವಿದ್ಯಾಲಯದಲ್ಲಿ ಭೌತಶಾಸ್ತ್ರವನ್ನು ಭೋಧಿಸಿದರು.ಇವರು ಲೋಹಗಳ ಕಾಂತತ್ವದ ಬಗ್ಗೆ ವಿಶೇಷ ಸಂಶೋಧನೆ ಮಾಡಿದವರು.೧೯೦೬ ರಲ್ಲಿ ನಿಧನರಾದರು.

ಬಾಹ್ಯ ಸಂಪರ್ಕಗಳು

[ಬದಲಾಯಿಸಿ]


ಉಲ್ಲೇಖ ದೋಷ: <ref> tags exist for a group named "lower-alpha", but no corresponding <references group="lower-alpha"/> tag was found