ಲಿಯಾಂಡರ್ ಪೇಸ್
ಗೋಚರ
ದೇಶ | ಭಾರತ |
---|---|
ವಾಸಸ್ಥಾನ | ಕಲ್ಕತ್ತಾ ಮತ್ತು ಒಲ್ಯಾಂಡೋ, ಫ಼್ಲೋರಿಡಾ |
ಎತ್ತರ | 1.77 m (5 ft 9+1⁄2 in) |
ಆಟದಲ್ಲಿ ಪರಣಿತಿ ಪಡೆದದ್ದು | 1991 |
ಆಟ | ಬಲಗೈ; one-handed backhand |
ವೃತ್ತಿಯ ಬಹುಮಾದನದ ಹಣ | US$4,659,144 |
ಸಿಂಗಲ್ಸ್ | |
ವೃತ್ತಿಯ ದಾಖಲೆ | 99 - 98 |
ವೃತ್ತಿಯ ಶೀರ್ಷಿಕೆಗಳು | 1 |
ಅತ್ಯುನ್ನತ ಶ್ರೇಣಿ | No. 73 (August 24, 1998) |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | 2rd (1997, 2000) |
ಫ್ರೆಂಚ್ ಓಪನ್ | 2rd (1997) |
ವಿಂಬಲ್ಡನ್ | 2rd (2001) |
ಯು.ಇಸ್. ಓಪನ್ (ಟೆನಿಸ್) | 3rd (1997) |
ಡಬಲ್ಸ್ | |
ವೃತ್ತಿಯ ದಾಖಲೆ | 473 - 245 |
ವೃತ್ತಿಯ ಶೀರ್ಷಿಕೆಗಳು | 38 |
ಅತ್ಯುನ್ನತ ಶ್ರೇಣಿ | No. 1 (June 21, ೧೯೯೯) |
ಗ್ರಾಂಡ್ ಸ್ಲಾಮ್ ಪಲಿತಾಂಶಗಳು | |
ಆಸ್ಟ್ರೇಲಿಯನ್ ಓಪನ್ | F (1999, 2006) |
ಕಿರಿಯರ ಫ್ರೆಂಚ್ ಓಪನ್ | W (1999, 2001) |
ವಿಂಬಲ್ಡನ್ | W (1999) |
ಯು.ಇಸ್. ಓಪನ್ (ಟೆನಿಸ್) | W (2006) |
Last updated on: Sept 04, ೨೦೦೮. |
ಭಾರತದ ಪ್ರಸಿದ್ಧ ಟೆನ್ನಿಸ್ ಆಟಗಾರ ಲಿಯಾಂಡರ್ ಪೇಸ್ ಹುಟ್ಟಿದ್ದು ೧೯೭೩, ಜೂನ್ ೧೬ರಂದು.ಪೇಸ್ ೧೯೯೬ರ ಅಟ್ಲಾಂಟಾ ಒಲಂಪಿಕ್ಸ್ ಕ್ರೀಡಾಕೂಟದಲ್ಲಿ ನಡೆದ ಟೆನ್ನಿಸ್ ಸಿಂಗಲ್ಸ್ ಪಂದ್ಯದಲ್ಲಿ ಕಂಚಿನ ಪದಕ ಗೆಲ್ಲುವ ಮೂಲಕ ಅಂತರ್ರಾಷ್ಟ್ರೀಯ ಪ್ರಸಿದ್ಧಿ ಪಡೆದರು.ಭಾರತದ ಇನ್ನೊಬ್ಬ ಪ್ರಸಿದ್ಧ ಟೆನ್ನಿಸ್ ಆಟಗಾರ ಮಹೇಶ್ ಭೂಪತಿಯೊಂದಿಗೆ ಸೇರಿ ಅನೇಕ ಡಬಲ್ಸ್ ಪಂದ್ಯಗಳನ್ನು ಗೆದ್ದಿದ್ದಾರೆ. ೧೯೯೮ರ ವಿಂಬಲ್ಡನ್ ಡಬಲ್ಸ್ ಮತ್ತು ಮಿಶ್ರ ಡಬಲ್ಸ್, ೧೯೯೯ರ ಫ್ರೆಂಚ್ ಓಪನ್ಗಳಲ್ಲಿ ಗೆಲುವು ಸಾಧಿಸಿದ್ದಾರೆ.ಲಿಯಾಂಡರ್ ಪೇಸ್ ಏಳು ಗ್ರಾಂಡ್ ಸ್ಲಾಮ್ಗಳಲ್ಲಿ ಆಟವಾಡಿ, ನಾಲ್ಕು ಬಾರಿ ಗೆದ್ದಿದ್ದಾರೆ.
ಪ್ರಶಸ್ತಿ / ಪುರಸ್ಕಾರಗಳು
[ಬದಲಾಯಿಸಿ]ಮುಖ್ಯ ಪಂದ್ಯಗಳಲ್ಲಿನ ಗೆಲುವಿನ ಸಾಧನೆಗಳು
[ಬದಲಾಯಿಸಿ]ವೈಯಕ್ತಿಕ ಪ್ರಶಸ್ತಿಗಳು
[ಬದಲಾಯಿಸಿ]Legend (Singles) |
Grand Slam (0) |
Tennis Masters Cup (0) |
ATP Masters Series (0) |
ATP Tour (1) |
Challengers (11) |
No. | Date | Tournament | Surface | Opponent in the final | Score |
1. | December 7, 1992 | Guangzhou, China | Hard | Richard Matuszewski | 6–3, 6–3 |
2. | ಮೇ ೨೩, ೧೯೯೪ | ಮುಂಬೈ, ಭಾರತ | Hard | Joost Winnink | 6–7, 6–3, 6–1 |
3. | August 8, 1994 | Binghamton, New York, U.S. | Hard | David Witt | 6–4, 6–2 |
4. | July 31, 1995 | Brasilia | Hard | Roberto Jabali | 6–1, 5–7, 6–4 |
5. | November 18, 1996 | Mauritius | Grass | Fabrice Santoro | 7–5, 6–4 |
6. | March 2, 1998 | Bangkok | Hard | Gouichi Motomura | 6–4, 7–5 |
7. | July 6, 1998 | Newport, Rhode Island, U.S. | Grass | Neville Godwin | 6–3, 6–2 |
8. | February 1, ೧೯೯೯ | ಕೊಲ್ಕತ್ತ, ಭಾರತ | Grass (I) | ಮಹೇಶ್ ಭೂಪತಿ | 4–6, 6–4, 6–3 |
9. | ಏಪ್ರಿಲ್ ೧೨, ೧೯೯೯ | ನವ ದೆಹಲಿ | Hard | ಮಹೇಶ್ ಭೂಪತಿ | 7–5, 6–4 |
10. | November 29, ೧೯೯೯ | ಲಕ್ನೌ, ಭಾರತ | Grass | Jamie Delgado | 7–6, 7–6 |
11. | ಡಿಸೆಂಬರ್ ೬, ೧೯೯೯ | ಜೈಪುರ್, ಭಾರತ | Grass | Barry Cowan | 7–6, 6–4 |
12. | ಫೆಬ್ರುವರಿ ೨೮, ೨೦೦೦ | ಮುಂಬೈ, ಭಾರತ | Hard | Dennis van Scheppingen | 7–6, 3–2 ret. |
ಪುರುಷರ ಡಬಲ್ಸ್ ಪ್ರಶಸ್ತಿಗಳು(38)
[ಬದಲಾಯಿಸಿ]Legend (Doubles) |
Grand Slam (4) |
Tennis Masters Cup (0) |
ATP Masters Series (7) |
ATP Tour (27) |
ಗ್ರ್ಯಾಂಡ್ ಸ್ಲ್ಯಾಮ್ ಪುರುಷರ ಡಬಲ್ಸ್ ಪ್ರಶಸ್ತಿಗಳು
[ಬದಲಾಯಿಸಿ]Year | Championship | Partnering | Opponent in Final | Score in Final |
1999 | ಫ್ರೆಂಚ್ ಓಪನ್ | ಮಹೇಶ್ ಭೂಪತಿ | Goran Ivanišević Jeff Tarango |
6–2, 7–5 |
1999 | Wimbledon | ಮಹೇಶ್ ಭೂಪತಿ | Paul Haarhuis Jared Palmer |
6–7, 6–3, 6–4, 7–6 |
2001 | ಫ್ರೆಂಚ್ ಓಪನ್ | ಮಹೇಶ್ ಭೂಪತಿ | Petr Pala Pavel Vizner |
7–6, 6–3 |
2006 | U.S. Open | Martin Damm | Jonas Björkman Max Mirnyi |
6–7, 6–4, 6–3 |
ಗ್ರ್ಯಾಂಡ್ ಸ್ಲ್ಯಾಮ್ ಮಿಶ್ರ ಡಬಲ್ಸ್ ಪ್ರಶಸ್ತಿಗಳು
[ಬದಲಾಯಿಸಿ]Year | Championship | Partnering | Opponent in Final | Score in Final |
1999 | Wimbledon | Lisa Raymond | Jonas Björkman Anna Kournikova |
6–4, 3–6, 6–3 |
2003 | Australian Open | Martina Navratilova | Todd Woodbridge Eleni Daniilidou |
6–4, 7–5 |
2003 | Wimbledon | Martina Navratilova | Andy Ram Anastassia Rodionova |
6–3, 6–3 |
2008 | US Open | Cara Black | Jamie Murray Liezel Huber |
7–6(6), 6–4 |