ಫ್ರೆಂಚ್ ಮುಕ್ತ ಟೆನ್ನಿಸ್ ಪಂದ್ಯಾವಳಿ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

1891 ರಲ್ಲಿ ಮೊದಲ ಪಂದ್ಯ ಪ್ರಾನ್ಸನಲ್ಲಿ ಜರುಗಿತು

ಸುಜಾನ್ ಲ್ಯಾಂಗ್ಲೆನ್ ಕ್ರೀಡಾಂಗಣ

ಫ್ರೆಂಚ್ ಮುಕ್ತ ಟೆನ್ನಿಸ್ ಪಂದ್ಯಾವಳಿ ಟೆನ್ನಿಸ್ ಕ್ರೀಡೆಯ ನಾಲ್ಕು ಮುಖ್ಯ ಪಂದ್ಯಾವಳಿಗಳಲ್ಲಿ ಒಂದು. ಇದು ಪ್ರತಿ ವರ್ಷದ ಜೂನ್ ತಿಂಗಳಿನಲ್ಲಿ ಫ್ರಾನ್ಸ್ ದೇಶದ ಪ್ಯಾರಿಸ್ ನಗರದಲ್ಲಿ ನಡೆಯುತ್ತದೆ.