ಮೇ ೨೦
ಗೋಚರ
ಮೇ ೨೦ - ಮೇ ತಿಂಗಳ ಇಪ್ಪತ್ತನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೪೦ನೇ (ಅಧಿಕ ವರ್ಷದಲ್ಲಿ ೧೪೧ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೫೨೬ - ಸಿರಿಯ ಮತ್ತು ಆಂಟಿಯೊಕಿಯಗಳಲ್ಲಿ ಸಂಭವಿಸಿದ ಭೂಕಂಪ ಅಂದಾಜಿತ ೩೦೦,೦೦೦ ಜನರ ಮರಣಕ್ಕೆ ಕಾರಣವಾಯಿತು.
- ೧೪೯೮ - ವಾಸ್ಕೊ ಡ ಗಾಮ ಕೇರಳದ ಕೋರಿಕೊಡೆಯನ್ನು ತಲುಪಿದನು.
- ೧೯೦೨ - ಕ್ಯೂಬ ಅಮೇರಿಕ ಸಂಯುಕ್ತ ಸಂಸ್ಥಾನದಿಂದ ಸ್ವಾತಂತ್ರ್ಯ ಪಡೆಯಿತು.
- ೧೯೮೩ - ಏಡ್ಸ್ ಕಾಯಿಲೆಯ ಕಾರಣೀಭೂತ ವೀರ್ಯಾಣು ಎಚ್ಐವಿಯ ಪತ್ತೆ.
- ೨೦೦೨ - ಪೂರ್ವ ಟೀಮೊರ್ ಇಂಡೊನೇಷ್ಯಾದಿಂದ ಸ್ವಾತಂತ್ರ್ಯ ಪಡೆಯಿತು.
- ೨೦೧೧ - ಪಶ್ಚಿಮ ಬಂಗಾಳದಲ್ಲಿ ೩೪ ವರ್ಷಗಳ ಎಡರಂಗದ ಆಡಳಿತವನ್ನು ಅಂತ್ಯಗೊಳಿಸಿರುವ ತೃಣಮೂಲ ಕಂಗ್ರೆಸ್ ಅಧ್ಯಕ್ಷೆ, ಮಮತಾ ಬ್ಯಾನರ್ಜಿಯವರು ರಾಜ್ಯದ 'ಪ್ರಪ್ರಥಮ ಮಹಿಳಾ ಮುಖ್ಯಮಂತ್ರಿ'ಯಾಗಿ ಇಂದು, ಶುಕ್ರವಾರ, ಸರಿಯಾಗಿ, ಮಧ್ಯಾನ್ಯ ೧ ಗಂಟೆ, ೧ ನಿಮಿಷಕ್ಕೆ, ಪದಗ್ರಹಣ ಮಾಡಿದರು.
ಜನನ
[ಬದಲಾಯಿಸಿ]ನಿಧನ
[ಬದಲಾಯಿಸಿ]ಹಬ್ಬಗಳು/ಆಚರಣೆಗಳು
[ಬದಲಾಯಿಸಿ]- ಕ್ಯಾಮೆರೂನ್ - ರಾಷ್ಟ್ರೀಯ ದಿನಾಚರಣೆ.
- ಪೂರ್ವ ಟೀಮೊರ್ - ರಾಷ್ಟ್ರೀಯ ದಿನಾಚರಣೆ.