ಮೇ ೬
ಗೋಚರ
ಮೇ ೬ - ಮೇ ತಿಂಗಳ ಆರನೇ ದಿನ. ಗ್ರೆಗೋರಿಯನ್ ಕ್ಯಾಲೆಂಡರ್ ವರ್ಷದಲ್ಲಿನ ೧೨೬ನೇ (ಅಧಿಕ ವರ್ಷದಲ್ಲಿ ೧೨೭ನೇ) ದಿನ. ಮೇ ೨೦೨೪
ಪ್ರಮುಖ ಘಟನೆಗಳು
[ಬದಲಾಯಿಸಿ]- ೧೫೨೭ - ಸ್ಪೇನ್ ಮತ್ತು ಜರ್ಮನಿಯ ಸೇನೆಗಳು ರೋಮ್ ನಗರವನ್ನು ದೋಚಿದರು.
- ೧೫೪೨ - ಪಾದ್ರಿ ಫ್ರಾನ್ಸಿಸ್ ಜೇವಿಯರ್ ಗೋವವನ್ನು ತಲುಪಿದರು.
- ೧೮೮೯ - ಐಫಲ್ ಟವರ್ ಜನರಿಗೆ ತೆರೆಯಲ್ಪಟ್ಟಿತು.
- ೧೯೫೪ - ರೊಜರ್ ಬ್ಯಾನಿಷ್ಟರ್ ಒಂದು ಮೈಲಿಯನ್ನು ನಾಲ್ಕು ನಿಮಿಷದ ಕೆಳಗೆ ಓಡಿದ ಮೊದಲ ಮಾನವನಾದನು.
ಜನನ
[ಬದಲಾಯಿಸಿ]- ೧೭೫೮ - ಮ್ಯಾಕ್ಸಿಮಿಲಿಯನ್ ರೊಬ್ಸ್ಪಿಯರ್, ಫ್ರೆಂಚ್ ಕ್ರಾಂತಿಯ ಮುಖಂಡ.
- ೧೮೬೧ - ಮೋತಿಲಾಲ್ ನೆಹರು, ಭಾರತದ ಸ್ವಾತಂತ್ರ್ಯ ಸಂಗ್ರಾಮದ ಹೋರಾಟಗಾರ.
- ೧೮೫೬ - ಪ್ರಸಿದ್ಧ ಮನೋ ವಿಶ್ಲೇಷಕ ಸಿಗ್ಮಂಡ್ ಫ್ರಾಯ್ಡ್ ಆಸ್ಟ್ರಿಯಾದಲ್ಲಿ ಜನನ.