ಜಮೈಕ
ಗೋಚರ
(ಜಮೈಕಾ ಇಂದ ಪುನರ್ನಿರ್ದೇಶಿತ)
ಜಮೈಕ | |
|---|---|
| Motto: "ಹಲವಾದರೂ ಒಂದೇ ಜನತೆ" | |
| Anthem: "ನಮ್ಮ ಪ್ರೀತಿಯ ಜಮೈಕ ನಾಡು" Royal anthem: "ರಾಣಿಯನ್ನು ದೇವನು ರಕ್ಷಿಸಲಿ" | |
| ರಾಜಧಾನಿ | ಕಿಂಗ್ ಸ್ಟನ್ |
| Largest city | ರಾಜಧಾನಿ |
| Official languages | ಇಂಗ್ಲಿಷ್ |
| Demonym(s) | Jamaican |
| ಸರ್ಕಾರ | ಸಾಂವಿಧಾನಿಕ ಅರಸೊತ್ತಿಗೆ (ಸಂಸದೀಯ ಪ್ರಜಾಸತ್ತೆ) |
• ರಾಣಿ | ಎಲಿಜಬೆತ್-II |
• ಗವರ್ನರ್ ಜನರಲ್ | ಕೆನ್ನೆತ್ ಹಾಲ್ |
• ಪ್ರಧಾನಿ | ಬ್ರೂಸ್ ಗೋಲ್ಡಿಂಗ್ |
| ಸ್ವಾತಂತ್ರ್ಯ | |
• ಯು.ಕೆ.ಯಿಂದ | ಆಗಸ್ಟ್ 6 1962 |
• Water (%) | 1.5 |
| ಜನಸಂಖ್ಯೆ | |
• July 2005 estimate | 2,651,000 (138ನೆಯದು) |
| GDP (PPP) | 2005 estimate |
• Total | $11.69 ಬಿಲಿಯನ್ (131ನೆಯದು) |
• Per capita | $4,300 (114ನೆಯದು) |
| GDP (nominal) | 2005 estimate |
• Total | $9.730 ಬಿಲಿಯನ್ (101ನೆಯದು) |
• Per capita | $3,658 (79ನೆಯದು) |
| Gini (2000) | 37.9 medium |
| HDI (2004) | Error: Invalid HDI value · 104ನೆಯದು |
| Currency | ಜಮೈಕನ್ ಡಾಲರ್ (JMD) |
| Time zone | UTC-5 |
| Calling code | 1 876 |
| Internet TLD | .jm |
ಜಮೈಕ ಗ್ರೇಟರ್ ಆಂಟಿಲ್ಸ್ ನಲ್ಲಿಯ ಒಂದು ದ್ವೀಪರಾಷ್ಟ್ರ. ಕೆರಿಬ್ಬಿಯನ್ ಸಮುದ್ರದಲ್ಲಿರುವ ಜಮೈಕ ದ್ವೀಪದ ಉದ್ದ ೨೩೪ ಕಿ.ಮೀ. ಮತ್ತು ಅಗಲ ೮೦ ಕಿ.ಮೀ.ಗಳಷ್ಟಿದೆ. ಇದು ಕ್ಯೂಬಾದ ದಕ್ಷಿಣಕ್ಕೆ ಸುಮಾರು ೧೪೫ ಕಿ.ಮೀ. ದೂರದಲ್ಲಿದೆ. ಜಮೈಕದ ಮೂಲನಿವಾಸಿಗಳು ಅರವಕಾನ್ ಭಾಷಿಕರಾಗಿದ್ದು ಅವರು ಈ ದ್ವೀಪವನ್ನು "ಚಿಲುಮೆಗಳ ನಾಡು" ಎಂಬರ್ಥ ಕೊಡುವ ಕ್ಸೇಮೈಕ ಎಂಬ ಹೆಸರಿನಿಂದ ಕರೆದರು. ಮೊದಲು ಸ್ಯಾಂಟಿಯಾಗೋ ಎಂಬ ಹೆಸರಿನಿಂದ ಸ್ಪೆಯ್ನ್ ನ ವಸಾಹತಾಗಿದ್ದ ಜಮೈಕ ನಂತರ ಬ್ರಿಟಿಷರ ಆಡಳಿತಕ್ಕೆ ಒಳಪಟ್ಟಿತು.