ಸದಸ್ಯರ ಚರ್ಚೆಪುಟ:Raja bv

Page contents not supported in other languages.
ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ನಮಸ್ಕಾರ Raja bv


ಕನ್ನಡ ವಿಶ್ವಕೋಶಕ್ಕೆ ನಿಮಗೆ ಸ್ವಾಗತ! ವಿಕಿಪೀಡಿಯ ನಿಮಗೆ ಇಷ್ಟವಾಗುವುದೆಂದೂ, ಇದರಲ್ಲಿ ಸಕ್ರಿಯ ಸದಸ್ಯರಾಗಿರುವಿರೆಂದೂ ಆಶಿಸುತ್ತೇನೆ.
ಕನ್ನಡ ವಿಕಿಪೀಡಿಯಾದ ಸಕ್ರಿಯ ಸದಸ್ಯರಲ್ಲೊಬ್ಬರಾಗಲು, ಇದರಲ್ಲಿ ಸಂಪಾದನೆ ಮಾಡಲು ವಿಕಿಪೀಡಿಯ:ಸಮುದಾಯ ಪುಟ ನೋಡಿ.

ಹೊಸಬರಿಗೆ ಉಪಯುಕ್ತವಾಗುವಂತಹ ಕೆಲವು ಸಂಪರ್ಕಗಳು ಇಲ್ಲಿವೆ (ಕೆಲ ಸಂಪರ್ಕಗಳು ಆಂಗ್ಲ ವಿಕಿಪೀಡಿಯಕ್ಕೆ ಕರೆದೊಯ್ಯುತ್ತವೆ):

ಕನ್ನಡದಲ್ಲೇ ಬರೆಯಿರಿ

ದಯವಿಟ್ಟು ಕನ್ನಡ ವಿಕಿಪೀಡಿಯದಲ್ಲಿ ಕನ್ನಡ ಲಿಪಿಯಲ್ಲೇ ಬರೆಯಿರಿ. ಹಾಗೆಯೇ ಲೇಖನದ ಶೀರ್ಷಿ‍ಕೆಯೂ ಕನ್ನಡ ಲಿಪಿಯಲ್ಲೇ ಇರಲಿ. ಹಾಗೆಯೇ ಯಾವುದೇ ಬ್ಲಾಗ್ ಮಾದರಿಯ ಲೇಖನ ಸೇರಿಸಬೇಡಿ.

ನಿಮಗೆ ಸಹಾಯ ಬೇಕಾದಲ್ಲಿ ಈ ಪುಟದಲ್ಲಿ (ನಿಮ್ಮ ಚರ್ಚೆ ಪುಟದಲ್ಲಿ) {{ಸಹಾಯ}} ಎಂದು ಬರೆದು ಕೆಳಗೆ ಪ್ರಶ್ನೆ ಕೇಳಿ.

ಲೇಖನ ಸೇರಿಸುವ ಮುನ್ನ...

ವಿಕಿಪೀಡಿಯ ಒಂದು ವಿಶ್ವಕೋಶ. ಅದರಲ್ಲಿ ಸೇರಿಸುವ ಲೇಖನಗಳು ವಿಶ್ವಕೋಶಕ್ಕೆ ತಕ್ಕುದಾಗಿರಬೇಕು. ಯಾವುದೇ ಬ್ಲಾಗ್ ಮಾದರಿಯ ಲೇಖನಗಳು, ಕಥೆ, ಕವನ, ಕಾದಂಬರಿ, ನಾಟಕ, ವೈಯಕ್ತಿಕ ಅಭಿಪ್ರಾಯಗಳು, ಪ್ರಬಂಧ ಮಾದರಿಯ ಲೇಖನಗಳು, ವಿಮರ್ಶೆ, ಜಾಹೀರಾತು ಮಾದರಿಯ ಲೇಖನಗಳು, ಇತ್ಯಾದಿಗಳನ್ನು ಸೇರಿಸುವಂತಿಲ್ಲ. ಯಾವುದೇ ಹಕ್ಕುಸ್ವಾಮ್ಯದ ಉಲ್ಲಂಘನೆ ಆಗಿರಬಾರದು. ಲೇಖನಗಳು ಜಗತ್ತಿಗೆಲ್ಲ ಉಪಯುಕ್ತವಾಗುವಂತಹ ಗಮನಾರ್ಹ ವಿಷಯಗಳ ಬಗ್ಗೆ ಮಾತ್ರ ಇರಲಿ. ಲೇಖನದಲ್ಲಿ ಸೂಕ್ತ ಉಲ್ಲೇಖ ಸೇರಿಸಲು ಮರೆಯದಿರಿ.

ವಿಕಿಪೀಡಿಯ ನಿಯಮ ಪ್ರಕಾರ ನಿಮ್ಮ ಬಗ್ಗೆ, ನೀವು ಕೆಲಸ ಮಾಡುತ್ತಿರುವ ಸಂಸ್ಥೆ ಬಗ್ಗೆ, ನಿಮ್ಮ ಹತ್ತಿರದ ಸಂಬಂಧಿ ಬಗ್ಗೆ ವಿಕಿಪೀಡಿಯದಲ್ಲಿ ಬರೆಯುವಂತಿಲ್ಲ.

ನೀವು ಕನ್ನಡ ವಿಕಿಪೀಡಿಯದ ಸಹಾಯ ಪುಟಗಳನ್ನು ಬರೆಯಲು ಉತ್ಸುಕರಾಗಿದ್ದಲ್ಲಿ, ಅಥವಾ ಮತ್ತೇನಾದರೂ ತಿಳಿಯಬಯಸಿದಲ್ಲಿ, ದಯಮಾಡಿ ಈ ಅಂಚೆ ಪೆಟ್ಟಿಗೆಗೆ ಸದಸ್ಯರಾಗಿ, ಸಂದೇಶ ಕಳುಹಿಸಿ.

ವಿಕಿಪೀಡಿಯದಲ್ಲಿ ಮಾತುಕತೆ ನಡೆಸುವಾಗ, ಚರ್ಚಾ ಪುಟದಲ್ಲಿ ಬರೆಯುವಾಗ ಸಹಿ ಹಾಕುವುದನ್ನು ಮರೆಯಬೇಡಿ.
ಸಹಿ ಹಾಕಲು ಇದನ್ನು ಬಳಸಿ: ~~~~


-- ಹರಿ ಪ್ರಸಾದ್ ನಾಡಿಗ್ * \ಚರ್ಚೆ \ಕಾಣಿಕೆಗಳು ೧೫:೦೫, ೨೬ ಆಗಸ್ಟ್ ೨೦೦೬ (UTC)

ನಮಸ್ಕಾರ,

ದಿನ ಲೇಖನದಲ್ಲಿನ vandalism ತೆಗೆದುಹಾಕುವ ಭರದಲ್ಲಿ, ದಿನವನ್ನು "ಭೂಮಿಯು ಸೂರ್ಯನ ಸುತ್ತ ಒಂದು ಪ್ರದಕ್ಷಿಣೆ ಹಾಕಲು ಬೇಕಾಗುವ ಸಮಯ" ಎಂದು ನಾನು ಬರೆದದ್ದು ಇದೀಗ ನೀವು ಮಾಡಿದ ತಿದ್ದುಪಡಿ ನೋಡಿದ ನಂತರವಷ್ಟೇ ತಿಳಿಯಿತು. ನಾನು ಬರೆದಿರುವ ವಾಕ್ಯವನ್ನು ಓದಿ ಬಿದ್ದು ಬಿದ್ದು ನಗುತ್ತಿದ್ದೇನೆ. :-) ಸರಿಪಡಿಸಿದ್ದಕ್ಕೆ ಧನ್ಯವಾದಗಳು. - ಮನ|Mana Talk - Contribs ೨೩:೨೭, ೧೩ November ೨೦೦೬ (UTC)

Thanks for double checking[ಬದಲಾಯಿಸಿ]

ತಾವು ಹಲವು ಬಾರಿ ನಾನು ಮಾಡಿರುವ ಸಂಪಾದನೆಗಳಲ್ಲಿನ ದೋಷಗಳನ್ನು ತಿದ್ದಿದ್ದೀರ. ತುಂಬ ಧನ್ಯವಾದಗಳು :-) ಶುಶ್ರುತ \ಮಾತು \ಕತೆ ೦೪:೦೪, ೧೫ December ೨೦೦೬ (UTC)

Thanks for correcting mistakes

Thanks,ಆದರೆ ಯಾರಿಂದ ಬಂದಿದೆ ಎಂದು ತಿಳಿಯಲಿಲ್ಲ.--Rajalakshmi ೧೧:೩೩, ೧೦ January ೨೦೦೭ (UTC)

ವರ್ಗೀಕರಣ[ಬದಲಾಯಿಸಿ]

ನಮಸ್ಕಾರ ರಾಜಲಕ್ಷ್ಮಿಯವರೆ!

ನೀವು ಹೊಸ ಲೇಖನಗಳನ್ನು ಸೃಷ್ಟಿಸಿದಾಗ ಆ ಲೇಖನಗಳನ್ನು ತಕ್ಕ ವರ್ಗಗಳಿಗೆ ಸೇರಿಸಿದರೆ ಬೇರೆಯವರಿಗೆ ಹುಡುಕುವುದು ಸುಲಭವಾಗುತ್ತದ. ಪುಟದ ಕೊನೆಯಲ್ಲಿ ಉದಾಹರಣೆಗೆ ಲಿಯಾಂಡರ್ ಪೇಸ್ ಲೇಖನದಲ್ಲಿ [[ವರ್ಗ:ಟೆನ್ನಿಸ್]] ಎಂದು ಹಾಕಿದರೆ ಬೇರೆಯವರಿಗೆ ಟೆನ್ನಿಸ್ ಬಗ್ಗೆ ಯಾವ ಯಾವ ಲೇಖನಗಳು ಆಲೆ ಇವೆ ಎಂದು ಸುಲಭವಾಗಿ ತಿಳಿಯುತ್ತದೆ. ಧನ್ಯವಾದಗಳು. ಶುಶ್ರುತ \ಮಾತು \ಕತೆ ೧೯:೦೯, ೧೬ June ೨೦೦೭ (UTC)

ಲೇಖನಗಳನ್ನು delete ಮಾಡುವುದು ಕೇವಲ ನಿರ್ವಾಹಕರಿಂದ ಮಾತ್ರ ಸಾಧ್ಯ. ಆದರೆ ತಪ್ಪು ಹೆಸರುಗಳು ಅಥವ ಬೇರೆ ಸಮಾನ ಹೆಸರಿನ ಲೇಖನಗಳನ್ನು delete ಮಾಡಬೇಕಿಲ್ಲ. ಅವುಗಳನ್ನು redirect ಮಾಡುವುದು ಉತ್ತಮ. ಯಾಕೆಂದರೆ ಹೊಸಬರು ಆ ಲೇಖನವನ್ನು ಹುಡುಕಲು ಸಮಾನ ಹೆಸರುಗಳಿದ್ದಲ್ಲಿ ಯಾವುದನ್ನು ಬೇಕಾದರೂ ಉಪಯೋಗಿಸಬಹುದು. Redirect ಮಾಡಿದರೆ, ಯಾವ ಹೆಸರಿನಲ್ಲಿ ಹುಡುಕಿದರೂ ಸರಿಯಾದ ಲೇಖನಕ್ಕೆ ವಿಕಿಪೀಡಿಯ ಅವರನ್ನು ಕರೆದೊಯ್ಯುತ್ತದೆ. ಪುಟಗಳನ್ನು redirect ಮಾಡುವುದು ಸುಲಭ. ಉದಾಹರಣೆಗೆ ಉಸ್ತಾದ್ ಬಡೇ ಗುಲಾಮ್ ಆಲಿ ಖಾನ್ ಪುಟದಲ್ಲಿ #REDIRECT [[ಬಡೇ ಗುಲಾಂ ಅಲಿ ಖಾನ್]] ಎಂದು ಬರೆದರೆ ಸಾಕು. ಆ ಪುಟ ಸರಿಯಾದ ಪುಟಕ್ಕೆ redirect ಆಗುತ್ತದೆ. ಶುಶ್ರುತ \ಮಾತು \ಕತೆ ೧೩:೪೬, ೨೧ June ೨೦೦೭ (UTC)

Delete ಆಗಿರುವ ಪುಟಗಳನ್ನು Recreate ಮಾಡಬಹುದೇ?[ಬದಲಾಯಿಸಿ]

ಹೆಚ್.ಎಲ್.ಎನ್.ಸಿಂಹ ಕನ್ನಡ ಚಲನಚಿತ್ರ ನಿರ್ದೇಶಕ(ಬೇಡರ ಕಣ್ಣಪ್ಪ,ಗುಣಸಾಗರಿ ಮೊದಲಾದ ಚಲನಚಿತ್ರಗಳು)ರ ಬಗ್ಗೆ ಬರೆಯಲು ಹೋದಾಗ Already Deleted ಎಂದು tag ಬಂತು.ಅಳಿಸುವಿಕೆಯ ಕಾರಣ ಗೊತ್ತಿಲ್ಲ.ಈ ಲೇಖನ ಬರೆಯಬಹುದೇ,ಬೇಡವೇ?ದಯವಿಟ್ಟು guide ಮಾಡಿ.--Rajalakshmi ೦೭:೩೮, ೨೭ July ೨೦೦೭ (UTC)

ಕೆಲವೊಮ್ಮೆ ಯಾರಾದರು ಸುಮ್ಮನೆ ಪುಟವನ್ನು ಪ್ರಾರಂಭಿಸಿ ಅದರಲ್ಲಿ ಏನು ಮಾಹಿತಿ ತುಂಬದಿದ್ದರೆ ಅದನ್ನು ಖಾಲಿ ಪುಟವೆಂದು ಅಳಿಸಲಾಗಿರಬಹುದು. ಹಾಗಾಗಿದ್ದಲ್ಲಿ ಆ ಪುಟವನ್ನು ಮಾಹಿತಿ ತುಂಬಿ ಪುನಃ ಪ್ರಾರಂಭಿಸುವುದರಲ್ಲಿ ಏನೂ ತಪ್ಪಿಲ್ಲ. ಶುಶ್ರುತ \ಮಾತು \ಕತೆ ೦೬:೨೨, ೨೮ July ೨೦೦೭ (UTC)

ನಿಮ್ಮ ಗಮನಕ್ಕೆ[ಬದಲಾಯಿಸಿ]

ನಮಸ್ಕಾರ ರಾಜಲಕ್ಷ್ಮಿಯವರೆ,
ಹಲವು ವಾರಗಳಿಂದ ನೀವು ವಿಕಿ ಸಂಪಾದನೆಯನ್ನು ಕಡಿಮೆ ಮಾಡಿರುವಿರಿ. ಮತ್ತೆ ನೀವಿಲ್ಲಿ ಸಕ್ರಿಯರಾಗುವಿರಿ ಎಂದು ನಾನು ಆಶಿಸುವೆ. ಈ ಕಾಲದಲ್ಲಿ ನಾನು ಸೈಟಿನಲ್ಲಿ ಕೆಲವು ಬದಲಾವಣೆಗಳನ್ನು ತಂದಿರುವೆನು. ಇದರ ಬಗ್ಗೆ ನಿಮ್ಮ ಗಮನ ಸೆಳೆಯಲು ಈ ಸಂದೇಶ.

ನಿಮಗೆ ತಿಳಿದಿರುವಂತೆ ಅಂತರಜಾಲದಲ್ಲಿ ಕನ್ನಡದಲ್ಲಿ ಬರೆಯಲು ಬರಹ ಇತ್ಯಾದಿ ತಂತ್ರಾಂಶಗಳು ಬೇಕಾಗುತ್ತದೆ. ಹೀಗಾಗಿ ಹಲವಾರು ಜನ ದಿನ ಕನ್ನಡ ವಿಕಿಪೀಡಿಯವನ್ನು ನೋಡಿದರೂ, ಸಂಪಾದನೆ ಮಾಡಲು ತಂತ್ರಾಂಶವಿಲ್ಲದೆ ಹಿಂಜರಿಯುತ್ತಾರೆ. ಆದ್ದರಿಂದ ನಾನು ತೆಲುಗು ವಿಕಿಯ ಒಬ್ಬ ಮಿತ್ರರ ಸಹಾಯದಿಂದ ನೇರವಾಗಿ ಯಾರಾದರೂ ಕೂಡ ಕನ್ನಡದಲ್ಲಿ ಬರೆಯುವಂತೆ ಈ ಸೈಟನ್ನು ಪ್ರಯೋಗಾರ್ಥವಾಗಿ ಈ ವಾರದಲ್ಲಿ ಬದಲಾಯಿಸಿರುವೆ. ಈ ವಿಷಯದ ಮಟ್ಟಿಗೆ ನಿಮ್ಮಲ್ಲಿ ನನ್ನ ಎರಡು ಕೋರಿಕೆಗಳು:

  • ಬರಹ ತಂತ್ರಾಂಶವನ್ನು ಉಪಯೋಗಿಸದೆ ಸ್ವಲ್ಪ ಇಲ್ಲಿ ಸಂಪಾದನೆ ಮಾಡಿ ಏನಾದರೂ ದೋಷಗಳು ಕಂಡುಬಂದಲ್ಲಿ ನನಗೆ ತಿಳಿಸುವಿರೆ?
  • ಈ ಕಾರ್ಯವನ್ನು ಮುಂದುವರೆಸಲು ನನಗೆ ಕೆಲವು ನಿರ್ವಾಹಕ ಸಂಪನ್ಮೂಲಗಳು ಬೇಕಾಗುತ್ತವೆ. ಅದರ ಬಗ್ಗೆ ಈ ಪುಟದಲ್ಲಿ ವಿವರಿಸಿರುವೆ. ಅದರಲ್ಲಿ ನಿಮ್ಮ ಅಭಿಪ್ರಾಯವನ್ನು ದಾಖಲಿಸುವಿರೆ?

ಇತಿ, ನಿಮ್ಮ,ಶುಶ್ರುತ \ಮಾತು \ಕತೆ ೦೬:೨೭, ೧೫ October ೨೦೦೭ (UTC)

ಮೈಸೂರು ಅನಂತಸ್ವಾಮಿಯವರ ಬಗ್ಗೆ ಲೇಖನ[ಬದಲಾಯಿಸಿ]

ರಾಜಲಕ್ಷ್ಮಿಯವರಿಗೆ ವಂದನೆಗಳು. ತಾವು ಅನಂತಸ್ವಾಮಿಯವರ ಬಗ್ಗೆ ಬರೆದಿರುವ ಲೇಖನವನ್ನು ಇನ್ನಷ್ಟು ಮಾಹಿತಿ ತುಂಬಿ ಹಿಗ್ಗಿಸುವಿರೆಂದು ಆಶಿಸುತ್ತೇನೆ. ನನಗೆ ತಿಳಿದಿರುವ ಮಟ್ಟಿಗೆ ಅವರ ಪುತ್ರಿ ಸುನೀತಾ ಕೂಡ ಸುಗಮ ಸಂಗೀತ ಕ್ಷೇತ್ರದಲ್ಲಿ ಹೆಸರು ಮಾಡಿರುವ ಗಾಯಕಿ. ಅನಂತಸ್ವಾಮಿಯವರು ಅದ್ಭುತವಾಗಿ ಹಾಡಿರುವ ಓ ನನ್ನ ಚೇತನ , ಅಸೀಮರೂಪಿ ಅಂಬರದಲ್ಲಿ ಇತ್ಯಾದಿ ಹಾಡುಗಳ ಬಗ್ಗೆಯೂ ಕೊಂಚ ತಿಳಿಸಿ.
ಶೇಷಾದ್ರಿ ೧೨:೩೪, ೨೬ October ೨೦೦೭ (UTC)

About Besant and using the new software changes[ಬದಲಾಯಿಸಿ]

Thank you for your feedback.

  • However, I did not understand which letter you can't type in Annie. As of now, ಆನ್ನಿ ಬೆಸಾಂಟ್ ಬಗ್ಗೆ ಇನ್ನೂ ಲೇಖನ ಇಲ್ಲ.
  • To change from Kannada to English, when you press 'Esc' button, if everything disappears, then you have to press 'Ctrl' and 'Z' buttons together (Ctrl+Z).

If it is still unclear, please ask me and I'll try to explain in more details. Regards, ಶುಶ್ರುತ \ಮಾತು \ಕತೆ ೧೭:೩೪, ೨೮ October ೨೦೦೭ (UTC)

"ಅ" ಅಕ್ಷರಕ್ಕೆ "ಯ್" ಅನ್ನು ಒತ್ತು ಅಕ್ಷರವಾಗಿ ಕಲ್ಪಿಸುವುದು ವಿಕಿಪೀಡಿಯ ಉಪಯೋಗಿಸುವ unicode ವ್ಯವಸ್ಥೆಯಲ್ಲಿ ಸಾಧ್ಯವಿಲ್ಲ. ಈ ರೀತಿ ಹಲವು ಕೊರತೆಗಳಿವೆ. ಇವುಗಳ ಬಗ್ಗೆ ಹೆಚ್ಚು ಮಾಹಿತಿ ಈ ಪುಟದಲ್ಲಿ ಇದೆ. ಸದ್ಯಕ್ಕೆ ಅದನ್ನು ಆನ್ನಿ ಬೆಸೆಂಟ್ ಅಥವ ಆನಿ ಬೆಸೆಂಟ್ ಎಂದು ಹೆಸರಿಡಬೇಕು. ಮುಂದೆ ಸರಿಯಾದ ಹೆಸರು ಬರೆಯಲು ಸಾಧ್ಯವಾದಾಗ ಅದನ್ನು ಸ್ಥಳಾಂತರಿಸಬಹುದು. ಶುಶ್ರುತ \ಮಾತು \ಕತೆ ೨೨:೩೧, ೮ November ೨೦೦೭ (UTC)