ಬೊಂಬಾಟ್ ಹೆಂಡ್ತಿ (ಚಲನಚಿತ್ರ)
ಗೋಚರ
ಬೊಂಬಾಟ್ ಹೆಂಡ್ತಿ (ಚಲನಚಿತ್ರ) | |
---|---|
ಬೊಂಬಾಟ್ ಹೆಂಡ್ತಿ | |
ನಿರ್ದೇಶನ | ಪಿ.ಎನ್.ರಾಮಚಂದ್ರರಾವ್ |
ನಿರ್ಮಾಪಕ | ಆರ್.ಶ್ರೀರಾಮುಲು |
ಪಾತ್ರವರ್ಗ | ಶ್ರೀಧರ್ ಶ್ರುತಿ ಸಿಹಿಕಹಿ ಚಂದ್ರು, ಜಯಂತಿ, ರಾಜ್ ಕಿಶೋರ್ |
ಸಂಗೀತ | ಉಪೇಂದ್ರಕುಮಾರ್ |
ಛಾಯಾಗ್ರಹಣ | ಬಾಬ್ಜಿ |
ಬಿಡುಗಡೆಯಾಗಿದ್ದು | ೧೯೯೨ |
ಚಿತ್ರ ನಿರ್ಮಾಣ ಸಂಸ್ಥೆ | ಆರ್.ಎಸ್.ಪ್ರೊಡಕ್ಷನ್ಸ್ |
ಬೊಂಬಾಟ್ ಹೆಂಡ್ತಿ - ೧೯೯೨ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಪಿ.ಎನ್.ರಾಮಚಂದ್ರರಾವ್ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಈ ಚಿತ್ರದ ನಿರ್ಮಾಪಕರು ಆರ್.ಶ್ರೀರಾಮುಲು. ಈ ಚಿತ್ರವು ರಾವ್ ರವರ ತೆಲುಗಿನ ಚಿತ್ರ, ಚಿತ್ರಂ ಭಲಾರೆ ವಿಚಿತ್ರಂ(೧೯೯೧) ಎಂಬ ರೀಮೇಕ್ ಚಿತ್ರವಾಗಿದೆ. ಈ ಚಿತ್ರದಲ್ಲಿ ಶ್ರೀಧರ್, ರಮೇಶ್ ಭಟ್, ಸಿಹಿ ಕಹಿ ಚಂದ್ರು, ಶ್ರುತಿ, ಅಭಿನಯ, ಅಂಜಲಿ ಮತ್ತು ಟೆನ್ನಿಸ್ ಕೃಷ್ಣ ಪ್ರಮುಖ ಪಾತ್ರದಲ್ಲಿ ನಟಿಸಿದ್ದಾರೆ. ಉಪೇಂದ್ರ ಕುಮಾರ್ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.
ಪಾತ್ರವರ್ಗ
[ಬದಲಾಯಿಸಿ]- ಶ್ರೀಧರ್
- ರಮೇಶ್ ಭಟ್
- ಸಿಹಿ ಕಹಿ ಚಂದ್ರು
- ಟೆನಿಸ್ ಕೃಷ್ಣ
- ಶ್ರುತಿ
- ಮಂಜು ಮಾಲಿನಿ
- ಅಭಿನಯ
- ಅಂಜಲಿ
- ಮುಖ್ಯಮಂತ್ರಿ ಚಂದ್ರು
- ಧೀರೇಂದ್ರ ಗೋಪಾಲ್
- ಮೈಸೂರು ಲೋಕೇಶ್
- ವಿಜಯ್ ಕಾಶಿ
- ಡಿಂಗ್ರಿ ನಾಗರಾಜ್
- ಮಂದೀಪ್ ರಾಯ್
- ಅತ್ತಿಲಿ ಲಕ್ಷ್ಮಿ
- ಶಾಂತಮ್ಮ
- ಬ್ಯಾಂಕ್ ಜನಾರ್ಧನ್
- ಶ್ರೀಶೈಲಂ
- ನೀಗ್ರೋ ಜಾನಿ