ಡಿಂಗ್ರಿ ನಾಗರಾಜ್

ವಿಕಿಪೀಡಿಯ ಇಂದ
Jump to navigation Jump to search
Dingri Nagaraj
ರಾಷ್ಟ್ರೀಯತೆIndian
ವೃತ್ತಿFilm actor
ಮಕ್ಕಳುRajavardhan (Son)[೧][೨]


ಡಿಂಗರಿ ನಾಗರಾಜ್ ಕನ್ನಡ ಚಲನಚಿತ್ರೋದ್ಯಮದಲ್ಲಿ ಭಾರತೀಯ ಚಲನಚಿತ್ರ ನಟನಾಗಿ  ಅವರು ಸೊಲ್ಲಿಲ್ಲದ  ಸರದಾರಾ (1992), ದೊರೆ  (1995) ಮತ್ತು ಬಂಗಾರದ  ಕಲಶ  (1995) ಚಿತ್ರಗಳಲ್ಲಿ ಅಭಿನಯಿಸಿದ್ದಾರೆ . ರಂಗಭೂಮಿ ಮತ್ತು ಚಲನಚಿತ್ರ ಮಾಧ್ಯಮಗಳಲ್ಲಿ ಉತ್ತಮ ನಟರಾಗಿ-ಹಾಸ್ಯ ಕಲಾವಿದರಾಗಿ ಹೆಸರು ಪಡೆದಿದ್ದಾರೆ. ಇವರ ಪತ್ನಿ ಸರ್ವಮಂಗಳಾ, ಕಂಠದಾನ ಕಲಾವಿದರಾಗಿದ್ದಾರೆ[೩][೪][೫]madhusudan MG

ಆಯ್ದ ಚಲನಚಿತ್ರಗಳ ಪಟ್ಟಿ[ಬದಲಾಯಿಸಿ]

 • ಮಲ್ಲಿಗೆ ಹೂವೆ (1992)
 • ರಾಜಾಧಿ ರಾಜ (1992)
 • ಮನೆ ದೇವ್ರು (1993)
 • ಹುಲಿ ಹೆಬ್ಬುಲಿ (1987)
 • ಮನೆಯೇ ಮಂತ್ರಾಲಯ (1986)
 • ಶಿವ ಕೋಟ್ಟ ಸೌಭಾಗ್ಯಾ (1985)
 • ನಿನ್ನೆ ಪ್ರೀತಿಸುವೆ (2002)
 • ಜಗದೆಕ ವೀರ (1991)
 • ಪ್ರಚಂಡ ಪುಟಾಣಿಗಳು (1981)
 • ಅವಳ ನೆರಳು (1983)

ಉಲ್ಲೇಖಗಳು[ಬದಲಾಯಿಸಿ]

 1. "Rajvardan makes his Sandalwood debut". timesofindia.indiatimes.com. August 31, 2013. Archived from the original on February 24, 2018. Retrieved August 31, 2013. 
 2. "Just because i am an actor's son,i don't get a red-carpet welcome". newindianexpress.com. 7 November 2016. Archived from the original on 25 February 2018. Retrieved 7 November 2016. 
 3. "Dingri Nagaraj: Filmography". Chiloka.com. 2017. Archived from the original on 25 February 2018. Retrieved 24 February 2018. 
 4. "Rajvardan makes his Sandalwood debut". timesofindia.indiatimes.com. August 31, 2013. Archived from the original on February 24, 2018. Retrieved August 31, 2013. 
 5. "Just because i am an actor's son,i don't get a red-carpet welcome". newindianexpress.com. 7 November 2016. Archived from the original on 25 February 2018. Retrieved 7 November 2016.