ವಿಷಯಕ್ಕೆ ಹೋಗು

ಮಿಸ್ಟರ್ ಡ್ಯೂಪ್ಲಿಕೇಟ್ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ಮಿಸ್ಟರ್ ಡ್ಯೂಪ್ಲಿಕೇಟ್
ನಿರ್ದೇಶನಕೋಡ್ಲು ರಾಮಕೃಷ್ಣ
ನಿರ್ಮಾಪಕಕಶ್ಯಪ್ ದಾಕೋಜು
ಲೇಖಕRaghav Dwarki
ಪಾತ್ರವರ್ಗದಿಗಂತ್, ಪ್ರಜ್ವಲ್ ದೇವರಾಜ್, ಶೀತಲ್ ಇಂಜುಧನ್ ಖಾನ್
ಸಂಗೀತಮನೋ ಮೂರ್ತಿ
ಛಾಯಾಗ್ರಹಣನವೀನ್ ಸುವರ್ಣ
ಸಂಕಲನಶಿವು
ವಿತರಕರುರಿಯಲ್ ವೆಲ್ಥ್ ವೆಂಚೂರ್ ಪ್ರೊಡಕ್ಷನ್ಸ್
ಬಿಡುಗಡೆಯಾಗಿದ್ದು2011 ರ ಜುಲೈ 29
ದೇಶಭಾರತ
ಭಾಷೆಕನ್ನಡ


ಮಿಸ್ಟರ್ ಡ್ಯೂಪ್ಲಿಕೇಟ್ 2011 ರ ರೊಮ್ಯಾನ್ಸ್ ಪ್ರಕಾರದ ಕನ್ನಡ ಚಲನಚಿತ್ರವಾಗಿದ್ದು, ದಿಗಂತ್ ಮತ್ತು ಪ್ರಜ್ವಲ್ ದೇವರಾಜ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಶೀತಲ್ ಇಂಜುಧನ್ ಖಾನ್ ಮುಖ್ಯ ನಾಯಕಿ. ಈ ಚಿತ್ರವನ್ನು ಹಿರಿಯ ನಿರ್ದೇಶಕ ಕೋಡ್ಲು ರಾಮಕೃಷ್ಣ ನಿರ್ದೇಶಿಸಿದ್ದಾರೆ. ಮನೋ ಮೂರ್ತಿ ಈ ಚಿತ್ರದ ಸಂಗೀತ ನಿರ್ದೇಶಕರು. ರಿಯಲ್ ವೆಲ್ತ್ ವೆಂಚರ್ ಪ್ರೊಡಕ್ಷನ್ಸ್ ಬ್ಯಾನರ್ ಅಡಿಯಲ್ಲಿ ಕಶ್ಯಪ್ ದಾಕೋಜು ಅವರು ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರವು 2001 ರ ಆರ್. ಮಾಧವನ್, ಅಬ್ಬಾಸ್ ಮತ್ತು ರೀಮಾ ಸೇನ್ ನಟಿಸಿದ ತಮಿಳಿನ ಹಿಟ್ ಮಿನ್ನಲೆ ಚಿತ್ರದ ರಿಮೇಕ್ ಆಗಿದೆ . []

ಪಾತ್ರವರ್ಗ

[ಬದಲಾಯಿಸಿ]

ಧ್ವನಿಮುದ್ರಿಕೆ

[ಬದಲಾಯಿಸಿ]

ಜಯಂತ್ ಕಾಯ್ಕಿಣಿ ಮತ್ತು ಕವಿರಾಜ್ ಅವರ ಸಾಹಿತ್ಯಕ್ಕೆ ಮನೋ ಮೂರ್ತಿ ರಾಗ ಸಂಯೋಜಿಸಿದ್ದಾರೆ.{

ಸಂ.ಹಾಡುಕಲಾವಿದರುಸಮಯ
1."ನಿನ್ನನೇ ನೋಡುತಾ"ಸೋನು ನಿಗಮ್, ಶ್ರೇಯಾ ಘೋಷಾಲ್ 
2."ಮಿಂಚಿ ಮಾಯವಾಗುವೆ"ಚೇತನ್ ಸಾಸ್ಕ, ವಿ. ಎಸ್. ಮಾನಸ 
3."ನನ್ನ ನನ್ನ"ನಂದಿತಾ 
4."ನಾನೇ ಹೀರೋ"ಹೇಮಂತ್ ಕುಮಾರ್, ಚೇತನ್ ಸಾಸ್ಕ 
5."ಹಾಗೆ ಸುಮ್ಮನೆ"ರಾಜೇಶ್ ಕೃಷ್ಣನ್, ರಿತಿಶಾ ಪದ್ಮನಾಭನ್ 

[]

ಉಲ್ಲೇಖಗಳು

[ಬದಲಾಯಿಸಿ]
  1. "Archived copy". Archived from the original on 2 August 2011. Retrieved 28 July 2011.{{cite web}}: CS1 maint: archived copy as title (link)
  2. "Archived copy". Archived from the original on 4 June 2011. Retrieved 28 July 2011.{{cite web}}: CS1 maint: archived copy as title (link)