ರಾಣಿ ಮಹಾರಾಣಿ (ಚಲನಚಿತ್ರ)

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ರಾಣಿ ಮಹಾರಾಣಿ (ಚಲನಚಿತ್ರ)
ನಿರ್ದೇಶನಬಿ.ರಾಮಮೂರ್ತಿ
ನಿರ್ಮಾಪಕಜೈಜಗದೀಶ್
ಪಾತ್ರವರ್ಗಅಂಬರೀಶ್, ಶಶಿಕುಮಾರ್ ಮಾಲಾಶ್ರೀ ಉಮಾಶ್ರಿ, ದೊಡ್ಡಣ್ಣ, ಜಗ್ಗೇಶ್, ಶಾಂತಮ್ಮ
ಸಂಗೀತಹಂಸಲೇಖ
ಛಾಯಾಗ್ರಹಣಎಸ್.ವಿ.ಶ್ರೀಕಾಂತ್
ಬಿಡುಗಡೆಯಾಗಿದ್ದು೧೯೯೦
ಚಿತ್ರ ನಿರ್ಮಾಣ ಸಂಸ್ಥೆಅರ್ಪಿತ ಆರ್ಟ್ಸ್
ಸಾಹಿತ್ಯಹಂಸಲೇಖ
ಹಿನ್ನೆಲೆ ಗಾಯನಎಸ್.ಪಿ.ಬಾಲಸುಬ್ರಹ್ಮಣ್ಯಂ, ಮಂಜುಳಾ ಗುರುರಾಜ್

ರಾಣಿ ಮಹಾರಾಣಿ - ೧೯೯೦ರಲ್ಲಿ ಬಿಡುಗಡೆಯಾದ ಕನ್ನಡ ಚಲನಚಿತ್ರಗಳಲ್ಲೊಂದು. ಬಿ.ರಾಮಮೂರ್ತಿ ನಿರ್ದೇಶನದ ಚಿತ್ರವಾಗಿದೆ. ಈ ಚಿತ್ರದ ನಿರ್ಮಾಪಕರು ಜೈಜಗದೀಶ್. ಅಂಬರೀಶ್, ಶಶಿಕುಮಾರ್ ಮತ್ತು ಮಾಲಾಶ್ರೀ ಅಭಿನಯದ ಚಿತ್ರವಾಗಿದೆ. ಹಂಸಲೇಖ ರವರ ಸಂಗೀತ ನಿರ್ದೇಶನದಿಂದ ಈ ಚಿತ್ರವು ಮಾಡಲಾಗಿದೆ.

ಪಾತ್ರ[ಬದಲಾಯಿಸಿ]

ಹಿನ್ನೆಲೆ ಸಂಗೀತ[ಬದಲಾಯಿಸಿ]

ಹಂಸಲೇಖ ಈ ಚಿತ್ರಕ್ಕೆ ಹಿನ್ನೆಲೆ ಸಂಗೀತವನ್ನು ಕೊಡುವುದಲ್ಲದೆ ಚಿತ್ರದ ಗೀತೆಗಳಿಗೆ ಸಾಹಿತ್ಯವನ್ನು ಮತ್ತು ಸಂಗೀತವನ್ನೊದಗಿಸಿದ್ದಾರೆ.

ಹಾಡುಗಳ ಪಟ್ಟಿ
ಸಂ.ಹಾಡುಸಾಹಿತ್ಯಹಾಡುಗಾರರುಸಮಯ
1."ಗುಂಡಿಗೆ ಕಲ್ ಗುಂಡಿಗೆ"ಹಂಸಲೇಖರಮೇಶ್, ಮಂಜುಳಾ ಗುರುರಾಜ್5:01
2."ಕೂಗೋ ಕೋಳಿಗೆ ಖಾರಮಸಾಲೆ"ಹಂಸಲೇಖಮಂಜುಳಾ ಗುರುರಾಜ್4:33
3."ಬಾರೇ ಬಿಂಕಮ್ಮ"ಹಂಸಲೇಖರಮೇಶ್, ಮಂಜುಳಾ ಗುರುರಾಜ್5:06
4."ಎದ್ದಳೋ ಎದ್ದಳೋ"ಹಂಸಲೇಖಮಂಜುಳಾ ಗುರುರಾಜ್2:53
5."Bandalo Bandalo"ಹಂಸಲೇಖಮಂಜುಳಾ ಗುರುರಾಜ್