ವಿಕಿಪೀಡಿಯ:ಸಂಪಾದನೋತ್ಸವಗಳು/ಸಂಪಾದನೋತ್ಸವ ಜೆಎನ್‍ಎನ್‍ಸಿಇ ಶಿವಮೊಗ್ಗ - ೨೦೧೯

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ

ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಮತ್ತು ಲೇಖನಗಳನ್ನು ಸೇರಿಸಲು ಅಲ್ಲಲ್ಲಿ ಸಂಪಾದನೋತ್ಸವಗಳನ್ನು ನಡೆಸಲಾಗುತ್ತಿದೆ. ಇವುಗಳನ್ನು ಕರ್ನಾಟಕದ ಹಲವು ಕೇಂದ್ರಗಳಲ್ಲಿ ನಡೆಸಲಾಗುತ್ತಿದೆ. ಈ ಮಾಲಿಕೆಯಲ್ಲಿ ಶಿವಮೊಗ್ಗದ ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜಿನಲ್ಲಿ ಕನ್ನಡ ವಿಕಿಪೀಡಿಯ ತರಬೇತಿ ಮತ್ತು ಸಂಪಾದನೋತ್ಸವ ಹಮ್ಮಿಕೊಳ್ಳಲಾಗಿದೆ.

ಉದ್ದೇಶ[ಬದಲಾಯಿಸಿ]

  • ಕನ್ನಡ ವಿಕಿಪೀಡಿಯಕ್ಕೆ ಹೊಸ ಸಂಪಾದಕರನ್ನು ಸೇರಿಸುವುದು
  • ಕನ್ನಡ ವಿಕಿಪೀಡಿಯಕ್ಕೆ ಲೇಖನಗಳನ್ನು ಸೇರಿಸುವುದು

ಸ್ಥಳ ಮತ್ತು ದಿನಾಂಕ[ಬದಲಾಯಿಸಿ]

ಸ್ಥಳ : ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ
ದಿನಾಂಕ : ನವೆಂಬರ್ ೧೬-೧೭, ೨೦೧೯
ಸಮಯ : ಬೆಳಿಗ್ಗೆ ೯:೩೦ ರಿಂದ ಸಾಯಂಕಾಲ ೫:೦೦

ಈ ಸಂಪಾದನೋತ್ಸವಕ್ಕೆ ಕರ್ನಾಟಕದ ಜೀವವೈವಿಧ್ಯ ಎಂಬ ಪ್ರಮುಖ ವಿಷಯವನ್ನು ಆಯ್ಕೆಮಾಡಲಾಗಿದೆ. ಇದರಡಿಯಲ್ಲಿ ಬರುವ ಹಲವು ವಿಷಯಗಳ ಬಗ್ಗೆ ಲೇಖನಗಳನ್ನು ಸೇರಿಸಲಾಗುವುದು.

ಸಲಹೆ ಮಾಡಿದ ಲೇಖನಗಳು[ಬದಲಾಯಿಸಿ]

ಅಭಯಾರಣ್ಯಗಳು[ಬದಲಾಯಿಸಿ]

  1. ಬ್ರಹ್ಮಗಿರಿ ಅಭಯಾರಣ್ಯ - Brahmagiri Wildlife Sanctuary
  2. ತಲಕಾವೇರಿ ವನ್ಯಜೀವಿ ಅಭಯಾರಣ್ಯ - Talakaveri Wildlife Sanctuary
  3. ಸೋಮೇಶ್ವರ ವನ್ಯಜೀವಿ ಅಭಯಾರಣ್ಯ - Someshwara Wildlife Sanctuary
  4. ರಾಣಿಬೆನ್ನೂರು ಕೃಷ್ಣಮೃಗ ಅಭಯಾರಣ್ಯ - Ranibennur Blackbuck Sanctuary
  5. ದಾಂಡೇಲಿ ವನ್ಯಜೀವಿ ಅಭಯಾರಣ್ಯ - Dandeli Wildlife Sanctuary
  6. ಭೀಮಗಡ ವನ್ಯಜೀವಿ ಅಭಯಾರಣ್ಯ - Bhimgad Wildlife Sanctuary
  7. ಮೂಕಾಂಬಿಕಾ ವನ್ಯಜೀವಿ ಅಭಯಾರಣ್ಯ - Mookambika Wildlife Sanctuary
  8. ದರೋಜಿ ಕರಡಿ ಅಭಯಾರಣ್ಯ - Daroji Sloth Bear Sanctuary

ಪಕ್ಷಿಧಾಮಗಳು[ಬದಲಾಯಿಸಿ]

  1. ಬೋನಲ್ ಪಕ್ಷಿಧಾಮ - Bonal Bird Sanctuary
  2. ಪುಟ್ಟೇನಹಳ್ಳಿ ಸರೋವರ - Puttenahalli Lake (Yelahanka)
  3. ಅತ್ತಿವೇರಿ ಪಕ್ಷಿಧಾಮ - Attiveri Bird Sanctuary

ಜೀವವೈವಿಧ್ಯತೆಗೆ ಸಂಬಂಧಿಸಿದ ಕಾಯ್ದೆಗಳು[ಬದಲಾಯಿಸಿ]

  1. ವನ್ಯಜೀವಿ ಸಂರಕ್ಷಣಾ ಕಾಯ್ದೆ, ೧೯೭೨ - Wildlife Protection Act, 1972
  2. ಅರಣ್ಯ ಸಂರಕ್ಷಣಾ ಕಾಯ್ದೆ, ೧೯೮೦ - Forest Conservation Act, 1980

ಜಲಪಾತ[ಬದಲಾಯಿಸಿ]

  1. ಚೆಲವರ ಜಲಪಾತ - Chelavara Falls
  2. ವಜ್ರಪೋಹ ಜಲಪಾತ - Vajrapoha Falls

ಇತರ ವಿಷಯಗಳು[ಬದಲಾಯಿಸಿ]

  1. ವನ್ಯಜೀವಿಗಳ ಕಳ್ಳಸಾಗಣೆ - Wildlife smuggling

ಸಂಪನ್ಮೂಲ ವ್ಯಕ್ತಿಗಳು[ಬದಲಾಯಿಸಿ]

  1. ಧನಲಕ್ಷ್ಮಿ ಕೆ.ಟಿ.
  2. ಡಾ.ಯು.ಬಿ. ಪವನಜ


ಸಂಘಟಕರು[ಬದಲಾಯಿಸಿ]

  1. ಜವಾಹರಲಾಲ್ ನೆಹರು ರಾಷ್ಟ್ರೀಯ ಇಂಜಿನಿಯರಿಂಗ್ ಕಾಲೇಜು, ಶಿವಮೊಗ್ಗ

ಭಾಗವಹಿಸಲು ಇಚ್ಛಿಸುವವರು[ಬದಲಾಯಿಸಿ]

  1. Chetan (ಚರ್ಚೆ) ೦೪:೩೫, ೧೪ ನವೆಂಬರ್ ೨೦೧೯ (UTC)
  2. Krishna Kulkarni (ಚರ್ಚೆ) ೦೪:೫೫, ೧೪ ನವೆಂಬರ್ ೨೦೧೯ (UTC)
  3. --Arpitha05 (ಚರ್ಚೆ) ೦೯:೦೪, ೧೬ ನವೆಂಬರ್ ೨೦೧೯ (UTC)

ಭಾಗವಹಿಸಿದವರು ಮತ್ತು ಅವರ ಲೇಖನಗಳು[ಬದಲಾಯಿಸಿ]

  1. ಕಿರಣ ಇಕ್ಕೇರಿ, ಅಂಜುಮ್ ಚೋಪ್ರಾ
  2. Abhinandan A gowda
  3. Fathima Firdose
  4. Sandhyatn
  5. Yashwanth Sakre
  6. S.jeevitha
  7. Vijay Swamy K
  8. Meghana M Achari
  9. Gagana.ac
  10. Shreya. Rao98
  11. Aishwarya Chaithra
  12. Kousalyapriya
  13. Meher taj
  14. Anusha H S
  15. Samreen Fathima P.
  16. Thanushree. M
  17. Ashwini.Kodsara.
  18. Poosinghrajpurohit
  19. Spoorthi.b.c
  20. Swathi hosakote
  21. Parinitha Mahesh
  22. Megha.c.n
  23. Vishwanatha H S
  24. Shashank M U
  25. Zabi7002
  26. Rachana L M
  27. ಪ್ರಮೋದ
  28. Anjan Kaikini
  29. Hnsanthosh
  30. Souhardh Patel Y S
  31. Murthinaik K
  32. Anusha s r

ಛಾಯಾಚಿತ್ರಗಳು[ಬದಲಾಯಿಸಿ]