ಸದಸ್ಯ:Abhinandan A gowda
ಗೋಚರ
ನಾನು ಅಭಿನಂದನ್ ಮೂಲತಹ ನಾನು ಶಿವಮೊಗ್ಗ ಜಿಲ್ಲೆಯ ಸಾಗರ ತಾಲೂಕಿನ ರಾಮನಗದ್ದೆ ಎಂಬ ಒಂದು ಸಣ್ಣ ಹಳ್ಳಿಯವನು. ನಾನು ವಾಣಿಜ್ಯಾ ಶಾಸ್ತ್ರಾ ವಿದ್ಯಾರ್ಥಿ ನನ್ನ ಪದವಿಯನ್ನು ಸಾಗರದ ಎಲ್ ಬಿ ಮತ್ತು ಎಸ್ ಬಿ ಎಸ್ ಕಾಲೆಜಿನಲ್ಲಿ ಮುಗಿಸಿ ವಾಣಿಜ್ಯ ಶಾಸ್ತಾ ವಿಬಾಗದಲ್ಲಿ ಸ್ನಾತಕೊತ್ತರ ಪದವಿಯನ್ನು ಪಡೆದುಕೊಳ್ಳುತಿದ್ದೆನೆ.