ಸದಸ್ಯ:Anjan Kaikini

ವಿಕಿಪೀಡಿಯ ಇಂದ
Jump to navigation Jump to search

ನನ್ನ ಹೆಸರು ಅಂಜನ್ ಕಾಯ್ಕಿಣಿ. ನನ್ನೂರು ಸಾಗರ (ಶಿವಮೊಗ್ಗ ಜಿಲ್ಲೆ). ವೃತ್ತಿಯಲ್ಲಿ ನಾನು ಸಹಾಯಕ ಪ್ರಾಧ್ಯಾಪಕ. ನನ್ನ ಮನಸಿಗೆ ಮುದವೆನಿಸುವ ಛಾಯಾಚಿತ್ರ ತೆಗೆಯುವುದು, ಆಸಕ್ತಿದಾಯಕ ವಿಚಾರ ಮತ್ತು ಮಾಹಿತಿ ತಿಳಿಯುವುದು ಹಾಗು ಅಂತರ್ಜಾಲದ ಲೋಕದಲ್ಲಿ ವಿಹರಿಸುವುದು ನನ್ನ ಹವ್ಯಾಸಗಳು.