ವೀರೇಂದ್ರ ಪಾಟೀಲ್

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ವೀರೇಂದ್ರ ಪಾಟೀಲ್ ರವರು ಎರಡು ಬಾರಿ (ಮೇ ೨೯, ೧೯೬೮ರಿಂದ ಮಾರ್ಚ್ ೮, ೧೯೭೧ ವರೆಗೆ ಒಮ್ಮೆ, ಮತ್ತು ನವೆಂಬರ್ ೩೦ರಿಂದ ೧೯೮೯ ಅಕ್ಟೋಬರ್ ೧೦, ೧೯೯೦ರವರೆಗೆ ) ಮುಖ್ಯಮಂತ್ರಿಗಳಾಗಿದ್ದರು. ಕರ್ನಾಟಕದ ದಕ್ಷ ಮುಖ್ಯಮಂತ್ರಿಗಳಲೊಬ್ಬರು.