ಎಸ್. ಆರ್. ಬೊಮ್ಮಾಯಿ

ವಿಕಿಪೀಡಿಯ ಇಂದ
(ಎಸ್ ಆರ್ ಬೊಮ್ಮಾಯಿ ಇಂದ ಪುನರ್ನಿರ್ದೇಶಿತ)
ಇಲ್ಲಿಗೆ ಹೋಗು: ಸಂಚರಣೆ, ಹುಡುಕು

ಎಸ್. ಆರ್. ಬೊಮ್ಮಾಯಿರವರು ಆಗಸ್ಟ್ ೧೩, ೧೯೮೮ ರಿಂದ ಏಪ್ರಿಲ್ ೨೧, ೧೯೮೯ ವರೆಗೆ ಕರ್ನಾಟಕದ ಮುಖ್ಯಮಂತ್ರಿಯಾಗಿದ್ದರು. ಅವರು ಹುಬ್ಬಳ್ಳಿ ಗ್ರಾಮಾಂತರ ಕ್ಷೇತ್ರದಿಂದ ಹಲವು ಬಾರಿ ವಿಧಾನಸಭೆಗೆ ಆಯ್ಕೆಯಾಗಿದ್ದರು. ಬೊಮ್ಮಾಯಿರವರು ಕರ್ನಾಟಕದ ಏಕೀಕರಣದಲ್ಲಿ ಪ್ರಮುಖ ಪಾತ್ರ ವಹಿಸಿದ್ದರು.

ಬೊಮ್ಮಯಿರವರು ಅಕ್ಟೋಬರ್ ೧೦, ೨೦೦೭ರಂದು ಬೆಂಗಳೂರಿನಲ್ಲಿ ನಿಧನರಾದರು. ಅವರಿಗೆ ೮೫ ವರ್ಷ ವಯಸ್ಸಾಗಿತ್ತು.[೧]

[ಬದಲಾಯಿಸಿ] ಮೂಲಗಳು

  1. http://www.hindu.com/2007/10/11/stories/2007101155711200.htm



ವೈಯಕ್ತಿಕ ಉಪಕರಣಗಳು
ನಾಮವರ್ಗಗಳು

ಹಲವು
ಕ್ರಿಯೆಗಳು
ಸಂಚರಣೆ
ಉಪಕರಣ
ಇತರ ಭಾಷೆಗಳು