ಕರ್ನಾಟಕದ ಮುಖ್ಯಮಂತ್ರಿಗಳು
ವಿಕಿಪೀಡಿಯ ಇಂದ
ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಪಟ್ಟಿ.
ಪರಿವಿಡಿ |
[ಬದಲಾಯಿಸಿ] ಮುಖ್ಯಮಂತ್ರಿಗಳ ಪಟ್ಟಿ
| ಕ್ರಮ ಸಂಖ್ಯೆ | ಹೆಸರು | ಅವಧಿ ಆರಂಭ | ಅವಧಿ ಅಂತ್ಯ | ರಾಜಕೀಯ ಪಕ್ಷ |
| 1 | ಕ್ಯಾಸಬಳ್ಳಿ ಚೆಂಗಲರಾಯ ರೆಡ್ಡಿ | ೨೫ನೇ ಅಕ್ಟೋಬರ್ ೧೯೪೭ | ೩೦ನೇ ಮಾರ್ಚ್ ೧೯೫೨ | ಕಾಂಗ್ರೆಸ್ |
| 2 | ಕೆಂಗಲ್ ಹನುಮಂತಯ್ಯ | ೩೦ನೇ ಮಾರ್ಚ್ ೧೯೫೨ | ೧೯ನೇ ಆಗಸ್ಟ್ ೧೯೫೬ | ಕಾಂಗ್ರೆಸ್ |
| 3 | ಕಡಿದಾಳ್ ಮಂಜಪ್ಪ | ೧೯ನೇ ಆಗಸ್ಟ್ ೧೯೫೬ | ೩೧ನೇ ಅಕ್ಟೋಬರ್ ೧೯೫೬ | ಕಾಂಗ್ರೆಸ್ |
| 4 | ಎಸ್. ನಿಜಲಿಂಗಪ್ಪ | ೧ನೇ ನವೆಂಬರ್ ೧೯೫೬ | ೧೬ನೇ ಮೇ ೧೯೫೮ | ಕಾಂಗ್ರೆಸ್ |
| 5 | ಬಸಪ್ಪ ದನಪ್ಪ ಜತ್ತಿ | ೧೬ನೇ ಮೇ ೧೯೫೮ | ೯ನೇ ಮಾರ್ಚ್ ೧೯೬೨ | ಕಾಂಗ್ರೆಸ್ |
| 6 | ಎಸ್.ಆರ್. ಕಂಠಿ | ೧೪ನೇ ಮಾರ್ಚ್ ೧೯೬೨ | ೨೦ನೇ ಜೂನ್ ೧೯೬೨ | ಕಾಂಗ್ರೆಸ್ |
| ಎಸ್. ನಿಜಲಿಂಗಪ್ಪ | ೨೧ನೇ ಜೂನ್ ೧೯೬೨ | ೨೯ನೇ ಮೇ ೧೯೬೮ | ಕಾಂಗ್ರೆಸ್ | |
| 7 | ವೀರೇಂದ್ರ ಪಾಟೀಲ್ | ೨೯ನೇ ಮೇ ೧೯೬೮ | ೧೮ನೇ ಮಾರ್ಚ್ ೧೯೭೧ | ಕಾಂಗ್ರೆಸ್ |
| 8 | ಡಿ. ದೇವರಾಜ ಅರಸ್ | ೨೦ನೇ ಮಾರ್ಚ್ ೧೯೭೨ | ೩೧ನೇ ಡಿಸೆಂಬರ್ ೧೯೭೭ | ಕಾಂಗ್ರೆಸ್ |
| ಡಿ. ದೇವರಾಜ ಅರಸ್ | ೨೮ನೇ ಫೆಬ್ರವರಿ ೧೯೭೮ | ೭ನೇ ಜನವರಿ ೧೯೮೦ | ಕಾಂಗ್ರೆಸ್ | |
| 9 | ಆರ್. ಗುಂಡೂರಾವ್ | ೧೨ನೇ ಜನವರಿ ೧೯೮೦ | ೬ನೇ ಜನವರಿ ೧೯೮೩ | ಕಾಂಗ್ರೆಸ್ |
| 10 | ರಾಮಕೃಷ್ಣ ಹೆಗಡೆ | ೧೦ನೇ ಜನವರಿ ೧೯೮೩ | ೨೯ನೇ ಡಿಸೆಂಬರ್ ೧೯೮೪ | ಜನತಾ ಪಕ್ಷ |
| ರಾಮಕೃಷ್ಣ ಹೆಗಡೆ | ೮ನೇ ಮಾರ್ಚ್ ೧೯೮೫ | ೧೩ನೇ ಫೆಬ್ರವರಿ ೧೯೮೬ | ಜನತಾ ಪಕ್ಷ | |
| ರಾಮಕೃಷ್ಣ ಹೆಗಡೆ | ೧೬ನೇ ಫೆಬ್ರವರಿ ೧೯೮೬ | ೧೦ನೇ ಆಗಸ್ಟ್ ೧೯೮೮ | ಜನತಾ ಪಕ್ಷ | |
| 11 | ಎಸ್.ಆರ್. ಬೊಮ್ಮಾಯಿ | ೧೩ನೇ ಆಗಸ್ಟ್ ೧೯೮೮ | ೨೧ನೇ ಏಪ್ರಿಲ್ ೧೯೮೯ | ಜನತಾ ಪಕ್ಷ |
| 12 | ವೀರೇಂದ್ರ ಪಾಟೀಲ್ | ೩೦ನೇ ನವೆಂಬರ್ ೧೯೮೯ | ೧೦ನೇ ಅಕ್ಟೋಬರ್ ೧೯೯೦ | ಕಾಂಗ್ರೆಸ್ |
| 13 | ಎಸ್. ಬಂಗಾರಪ್ಪ | ೧೭ನೇ ಅಕ್ಟೋಬರ್ ೧೯೯೦ | ೧೯ನೇ ನವೆಂಬರ್ ೧೯೯೨ | ಕಾಂಗ್ರೆಸ್ |
| 14 | ಎಮ್. ವೀರಪ್ಪ ಮೊಯಿಲಿ | ೧೯ನೇ ನವೆಂಬರ್ ೧೯೯೨ | ೧೧ನೇ ಡಿಸೆಂಬರ್ ೧೯೯೪ | ಕಾಂಗ್ರೆಸ್ |
| 15 | ಎಚ್.ಡಿ. ದೇವೇ ಗೌಡ | ೧೧ನೇ ಡಿಸೆಂಬರ್ ೧೯೯೪ | ೩೧ನೇ ಮೇ ೧೯೯೬ | ಜನತಾ ದಳ |
| 16 | ಜೆ.ಎಚ್. ಪಟೇಲ್ | ೩೧ನೇ ಮೇ ೧೯೯೬ | ೭ನೇ ಅಕ್ಟೋಬರ್ ೧೯೯೯ | ಜನತಾ ದಳ |
| 17 | ಎಸ್.ಎಮ್. ಕೃಷ್ಣ | ೧೧ನೇ ಅಕ್ಟೋಬರ್ ೧೯೯೯ | ೨೮ನೇ ಮೇ ೨೦೦೪ | ಕಾಂಗ್ರೆಸ್ |
| 18 | ಧರಮ್ ಸಿಂಗ್ | ೨೮ನೇ ಮೇ ೨೦೦೪ | ೨೮ನೇ ಜನವರಿ ೨೦೦೬ | ಕಾಂಗ್ರೆಸ್ |
| 19 | ಎಚ್.ಡಿ. ಕುಮಾರಸ್ವಾಮಿ | ೩ನೇ ಫೆಬ್ರವರಿ ೨೦೦೬ | ೮ನೇ ಅಕ್ಟೋಬರ್ ೨೦೦೭ | ಜನತಾ ದಳ (ಜಾ) |
| 20 | ಬಿ.ಎಸ್.ಯಡ್ಯೂರಪ್ಪ | ೧೨ನೇ ನವೆಂಬರ್ ೨೦೦೭ | ೧೯ನೇ ನವೆಂಬರ್ ೨೦೦೭ | ಭಾರತೀಯ ಜನತಾ ಪಕ್ಷ |
| 21 | ಬಿ.ಎಸ್. ಯಡ್ಯೂರಪ್ಪ | ೩೦ನೇ ಮೇ ೨೦೦೮ | ೩ ಆಗಸ್ಟ್ ೨೦೧೧ | ಭಾರತೀಯ ಜನತಾ ಪಕ್ಷ |
| 22 | ಡಿ. ವಿ. ಸದಾನಂದ ಗೌಡ | ೪ ಆಗಸ್ಟ್ ೨೦೧೧ | ಭಾರತೀಯ ಜನತಾ ಪಕ್ಷ |
[ಬದಲಾಯಿಸಿ] ರಾಷ್ಟ್ರಪತಿ ಆಳ್ವಿಕೆ
- ೧೯ನೇ ಮಾರ್ಚ್ ೧೯೭೧ ರಿಂದ ೨೦ನೇ ಮಾರ್ಚ ೧೯೭೨
- ೩೧ನೇ ಡಿಸೆಂಬರ್ ೧೯೭೭ ರಿಂದ ೨೮ನೇ ಫೆಬ್ರವರಿ ೧೯೭೮
- ೨೧ನೇ ಏಪ್ರಿಲ್ ೧೯೮೯ ರಿಂದ ೩೦ನೇ ನವೆಂಬರ್ ೧೯೮೯
- ೯ನೇ ಅಕ್ಟೋಬರ್ ೨೦೦೭ ರಿಂದ ೧೧ನೇ ನವೆಂಬರ್ ೨೦೦೭
- ೨೦ನೇ ನವೆಂಬರ್ ೨೦೦೭ ರಿಂದ ೨೯ನೇ ಮೇ ೨೦೦೮