ಜೆ ಹೆಚ್ ಪಟೇಲ್
ವಿಕಿಪೀಡಿಯ ಇಂದ
| ಜೆ.ಹೆಚ್.ಪಟೇಲ್ | |
![]() |
|
|
ಕರ್ನಾಟಕದ ೨೦ನೆಯ ಮುಖ್ಯ ಮಂತ್ರಿ
|
|
|---|---|
| ಅಧಿಕಾರ ಅವಧಿ ೧೯೯೬-೧೯೯೯ |
|
| ಪೂರ್ವಾಧಿಕಾರಿ | ದೇವೇಗೌಡ |
| ಉತ್ತರಾಧಿಕಾರಿ | ಎಸ್.ಎಮ್.ಕೃಷ್ಣ |
| ಮತಕ್ಷೇತ್ರ | ಚೆನ್ನಗಿರಿ |
|
|
|
| ರಾಜಕೀಯ ಪಕ್ಷ | ಜನತಾದಳ |
| ನಿವಾಸ | Bangalore |
| ಧರ್ಮ | ಹಿಂದೂ |
ಜಯದೇವಪ್ಪ ಹಾಲಪ್ಪ ಪಟೇಲ್ (೧೯೩೦ - ೨೦೦೦) ಕರ್ನಾಟಕದ ಹಿಂದಿನ ಮುಖ್ಯಮಂತ್ರಿಗಳಲ್ಲೊಬ್ಬರು. ಇವರು ಕರ್ನಾಟಕ ಸಂಯುಕ್ತ ಜನತಾ ದಳದ ಅಧ್ಯಕ್ಷರಾಗಿದ್ದು, ದೇವೇಗೌಡರ ನಂತರ ಮುಖ್ಯಮಂತ್ರಿ ಸ್ಥಾನವನ್ನು ಪಡೆದರು. ಸಮಾಜವಾದಿ ಚಳುವಳಿಯಲ್ಲಿ ಗೋಪಾಲ ಗೌಡರ ಜೊತೆಗೆ ಬಾಗವಹಿಸಿದವರಲ್ಲಿ ಇವರೂ ಒಬ್ಬರು. ಇವರು ತುರ್ತು ಪರಿಸ್ಥಿತಿಯಲ್ಲಿ ಹೋರಾಡಿದ ನಾಯಕರಲ್ಲಿ ಒಬ್ಬರು.
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |
|
|||||||
