ಮೈಸೂರು ವಿಶ್ವವಿದ್ಯಾಲಯ
NAGARAJ.CJ
ARUNA.N
| ಮೈಸೂರು ವಿಶ್ವವಿದ್ಯಾಲಯ | |
|---|---|
ಮೈಸೂರು ವಿಶ್ವವಿದ್ಯಾಲಯದ ಆಡಳಿತ ಕಛೇರಿ, ಕ್ರಾಫರ್ಡ್ ಹಾಲ್ |
|
| ಸ್ಥಾಪನೆ | ೧೭, ಜುಲೈ , ೧೯೧೬ |
| ಪ್ರಕಾರ | ಸಾರ್ವಜನಿಕ |
| ಕುಲಪತಿಗಳು | '-' |
| ಉಪಕುಲಪತಿಗಳು | ಪ್ರೊಫೆಸರ್ ತಳವಾರ,ವಿ.ಜಿ. |
| ಸಿಬ್ಬಂದಿ | '-' |
| ವಿದ್ಯಾರ್ಥಿಗಳ ಸಂಖ್ಯೆ | ೪೦೦೦+ |
| ಪದವಿ ಶಿಕ್ಷಣ | '-' |
| ಸ್ನಾತಕೋತ್ತರ ಶಿಕ್ಷಣ | '-' |
| ಡಾಕ್ಟರೇಟ್ ಪದವಿ | '-' |
| ಇತರೆ | '-' |
| ಆವರಣ | ಶಹರ |
| ಅಂತರ್ಜಾಲ ತಾಣ | www.uni-mysore.ac.in |
| 'The University emblem is adapted from the Royal Emblem of Mysore. It depicts the bird Gandabherunda flanked on either side by the lion-elephant Sharabha (mythical creature believed to be stronger than the lion and the elephant, and upholder of righteousness), surmounted by a lion.' | |
ಮೈಸೂರು ವಿಶ್ವವಿದ್ಯಾಲಯವು ಭಾರತದ ಒಂದು ಪ್ರಮುಖ ವಿಶ್ವವಿದ್ಯಾಲಯ. ಮೈಸೂರು ವಿಶ್ವವಿದ್ಯಾಲಯ ೩೯ ಇಲಾಖೆಗಳನ್ನು ಹೊಂದಿದೆ. ಒಟ್ಟು ೬೫ ವಿಷಯಗಳಲ್ಲಿ ಸ್ನಾತಕೋತ್ತರ ಪದವಿ ಮತ್ತು ಪಿಎಚ್ ಡಿ ಪದವಿಗಳನ್ನು ಇಲ್ಲಿ ಪಡೆಯಬಹುದಾಗಿದೆ.
ಪರಿವಿಡಿ |
ಇತಿಹಾಸ [ಬದಲಾಯಿಸಿ]
ಮೈಸೂರು ವಿಶ್ವವಿದ್ಯಾಲಯವು ೧೯೧೬ರ ಜುಲೈ ೧೭ರಂದು ಮೈಸೂರಿನ ಆಗಿನ ದಿವಾನರಾಗಿದ್ದ ಸರ್ ಎಂ ವಿಶ್ವೇಶ್ವರಯ್ಯನವರ ದೂರದೃಷ್ಟಿಯ ಫಲವಾಗಿ ಪ್ರಾರಂಭವಾದದ್ದು. ಥಾಮಸ್ ಡೆನ್ಹಾಮ್ ಮತ್ತು ಸಿ.ಆರ್.ರೆಡ್ಡಿ ಅವರು, ಅಮೇರಿಕ ಪ್ರವಾಸ ನಂತರ ಸಲ್ಲಿಸಿದ ವರದಿಯ ಆಧಾರದ ಮೇಲೆ ಈ ವಿಶ್ವವಿದ್ಯಾಲಯವನ್ನು ಮಹಾರಾಜರು ಸ್ಥಾಪಿಸಿದರು. ಮುಖ್ಯವಾಗಿ ಶಿಕಾಗೊ ವಿಶ್ವವಿದ್ಯಾಲಯ, ವಿಸ್ಕಾನ್ಸಿನ್ ವಿಶ್ವವಿದ್ಯಾಲಯ, ಆಕ್ಸ್ ಫರ್ಡ್ ಮತ್ತು ಕೇಂಬ್ರಿಡ್ಜ್ ವಿಶ್ವವಿದ್ಯಾಲಯಗಳ ರಚನೆ ಮತ್ತು ಆಡಳಿತಗಳ ಆಳವಾದ ವಿಶ್ಲೇಷಣೆಯ ಮೇಲೆ ಮೈಸೂರು ವಿಶ್ವವಿದ್ಯಾಲಯವನ್ನು ಆಧರಿಸಲಾಯಿತು. ಮೈಸೂರಿನ ಮಹಾರಾಜರಾಗಿದ್ದ ನಾಲ್ವಡಿ ಕೃಷ್ಣರಾಜ ಒಡೆಯರ್ ಅವರ ಪ್ರೋತ್ಸಾಹದಿಂದ ವಿಶ್ವವಿದ್ಯಾಲಯವು ಭಾರತದಲ್ಲಿಯೇ ಅಪ್ರತಿಮ ವಿದ್ಯಾಕೇಂದ್ರಗಳಲ್ಲಿ ಒಂದೆನಿಸಿತು. ಪ್ರಸ್ತುತ ಪ್ರೊ.ತಳವಾರ,ವಿ.ಜಿ. ಉಪಕುಲಪತಿಗಳಾಗಿ ಕಾರ್ಯನಿರ್ವಹಿಸುತ್ತಿದ್ದಾರೆ."ರಾಜ್ಯದ ನಂಬರ್ ೧ ಸ್ಥಾನಗಳಿಸಿರುವ ವಿಶ್ವವಿದ್ಯಾಲಯ". ಕೇಂದ್ರ ಸರ್ಕಾರದಿಂದ ೧೦೦ ಕೋಟಿ ಅನುದಾನ ಸಿಕ್ಕಿದೆ.....
ಹಿಂದಿನ ಉಪಕುಲಪತಿಗಳು [ಬದಲಾಯಿಸಿ]
- ಕುವೆಂಪು
- ]]
ಇಂದಿನ ಕುಲಪತಿ [ಬದಲಾಯಿಸಿ]
- ವಿ,ಜಿ, ತಲವಾರವರು : ಗ್ರಂಥಾಲಯ ಮತ್ತು ಮಾಹಿತಿ ವಿಭಾಗದ ಮೊದಲ ಕುಲಪತಿ, ಗ್ರಂಥಪಲಕರಿಗೆ ಹೆಮ್ಮೆಯ ವಿಷಯ
ಹೊರಗಿನ ಸಂಪರ್ಕಗಳು [ಬದಲಾಯಿಸಿ]
| ಈ ಲೇಖನ ಒಂದು ಚುಟುಕು. ಇದರ ಬಗ್ಗೆ ಹೆಚ್ಚಿನ ಮಾಹಿತಿ ತಿಳಿದಿದ್ದಲ್ಲಿ, ನೀವು ಈ ವಿಷಯವನ್ನು ವಿಸ್ತರಿಸಿ ಕನ್ನಡ ವಿಕಿಪೀಡಿಯ ಯೋಜನೆಯನ್ನು ಉತ್ತಮಗೊಳಿಸುವಲ್ಲಿ ಸಹಕರಿಸಬಹುದು. |