ಮಂಗಳೂರು ವಿಶ್ವವಿದ್ಯಾಲಯ

ವಿಕಿಪೀಡಿಯ ಇಂದ
ಇಲ್ಲಿಗೆ ಹೋಗು: ಸಂಚರಣೆ, ಹುಡುಕು
ಮಂಗಳೂರು ವಿಶ್ವವಿದ್ಯಾನಿಲಯ
ಮಂಗಳೂರು ವಿಶ್ವವಿದ್ಯಾನಿಲಯ
ಸ್ಥಾಪನೆ ೧೯೮೦
ಪ್ರಕಾರ ಸಾರ್ವಜನಿಕ
ಕುಲಪತಿಗಳು ಶ್ರೀ ಕೆ.ರೋಸಯ್ಯ(ಹಂಗಾಮಿ ರಾಜ್ಯಪಾಲರು,ಕರ್ನಾಟಜಕ)
ಉಪಕುಲಪತಿಗಳು 'ಪ್ರೊ.ಟಿ.ಸಿ.ಶಿವಶಂಕರಮೂರ್ತಿ'
ಸಿಬ್ಬಂದಿ '-'
ವಿದ್ಯಾರ್ಥಿಗಳ ಸಂಖ್ಯೆ '-'
ಪದವಿ ಶಿಕ್ಷಣ '-'
ಸ್ನಾತಕೋತ್ತರ ಶಿಕ್ಷಣ '-'
ಡಾಕ್ಟರೇಟ್ ಪದವಿ '-'
ಇತರೆ '-'
ಆವರಣ ಗ್ರಾಮಾಂತರ
ಅಂತರ್ಜಾಲ ತಾಣ www.mangaloreuniversity.ac.in
Blank.jpg
'-'


ಮಂಗಳೂರು ವಿಶ್ವವಿದ್ಯಾಲಯವು ಮಂಗಳೂರಿನಲ್ಲಿದೆ.ಇದರ ಧ್ಯೇಯ ವಾಕ್ಯ ಜ್ಞಾನವೇ ಬೆಳಕು. ಮಂಗಳಗಂಗೋತ್ರಿ ಎಂಬುದು ಈ ವಿ ವಿ ಯ ಕ್ಯಾಂಪಸ್ ನ ಹೆಸರು. ಇದು ಸುಮಾರು ೩೬೦ ಎಕರೆ ಪ್ರದೇಶವನ್ನು ಹೊಂದಿದೆ. ದಕ್ಷಿಣ ಕನ್ನಡ,ಕೊಡಗು ಹಾಗು ಉಡುಪಿ ಜಿಲ್ಲೆಯ ಪದವಿ ಮತ್ತು ಸ್ನಾತಕೋತ್ತರ ಪದವಿ ಕಾಲೇಜುಗಳು ಈ ವಿಶ್ವವಿದ್ಯಾಲಯದ ಅಧಿಕಾರ ವ್ಯಾಪ್ತಿಗೆ ಒಳಪಡುತ್ತವೆ.

ಕ್ಯಾಂಪಸ್[ಬದಲಾಯಿಸಿ]

ಸಂಯೋಜಿತ ಕಾಲೇಜುಗಳು[ಬದಲಾಯಿಸಿ]

  • ವಿಶ್ವವಿದ್ಯಾನಿಲಯ ಕಾಲೇಜು, ಹಂಪನಕಟ್ಟ, ಮಂಗಳೂರು
  • ಫೀಲ್ಡ್ ಮಾರ್ಷಲ್ ಕಾರಿಯಪ್ಪ ಕಾಲೇಜು, ಮಡಿಕೇರಿ

ಶೈಕ್ಷಣಿಕ ವಿಷಯಗಳು[ಬದಲಾಯಿಸಿ]

ಕನ್ನಡ ಅಧ್ಯಯನ ವಿಭಾಗ

  • ಪ್ರೊ.ಸಬಿಹಾ, ಪ್ರಾಧ್ಯಾಪಕರು ಮತ್ತು ಮುಖ್ಯಸ್ಥರು
  • ಪ್ರೊ.ಚಿನ್ನಪ್ಪಗೌಡ, ಪ್ರಾಧ್ಯಾಪಕರು (ಈಗಿನ ಕುಲಸಚಿವರು)
  • ಪ್ರೊ.ಅಭಯಕುಮಾರ್, ಪ್ರಾಧ್ಯಾಪಕರು
  • ಡಾ.ಶಿವರಾಮಶೆಟ್ಟಿ, ಪ್ರವಾಚಕರು
  • ಡಾ.ಶೈಲಾ, ಅತಿಥಿ ಉಪನ್ಯಾಸಕರು
  • ಡಾ.ಕವಿತಾ ರೈ, ಅತಿಥಿ ಉಪನ್ಯಾಸಕರು

ದೂರ ಶಿಕ್ಷಣ ಕೇಂದ್ರ[ಬದಲಾಯಿಸಿ]

ಈವರೆಗಿನ ಉಪಕುಲಪತಿಗಳು[ಬದಲಾಯಿಸಿ]

ನಂಬ್ರ ಪ್ರಾರಂಭ ಅಂತ್ಯ ಹೆಸರು ಈ ಹಿಂದಿನ ಹುದ್ದೆ
೧೯೮೦ ೧೯__ ಡಾ.ಬಿ.ಶೇಕ್‌ಅಲಿ ಇತಿಹಾಸದ ಪ್ರಾದ್ಯಾಪಕರು,ಮೈಸೂರು ವಿಶ್ವವಿದ್ಯಾಲಯ

ಎಂ.ಎ(ಇತಿಹಾಸ), ಪಿ.ಹೆಚ್.ಡಿ

೧೯__ ೧೯__ ಪ್ರೊ.ಕೆ.ಎಂ.ಶಫಿಉಲ್ಲಾ
೧೯೯೩ ೧೯೯೪ ಪ್ರೊ.ಅಬ್ದುಲ್ ಜಲೀಲ್ ಖಾನ್ ಬೆಂಗಳೂರು ವಿ ವಿ ಯ ಕುಲಸಚಿಚರು

MSc(Applied Geology), PhD

೨೮ Oct ೧೯೯೪ ೨೭ Oct ೧೯೯೭ ಪ್ರೊ.ಐ.ಎಮ್.ಸವದತ್ತಿ ಭೌತಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Msc(Physics), PhD

೨೮ Oct ೧೯೯೭ ೨೭ Oct ೨೦೦೧ ಪ್ರೊ.ಎಸ್ ಗೋಪಾಲ್ ಭೌತಶಾಸ್ತ್ರ ಪ್ರಾಧ್ಯಾಪಕರು, ಮೈಸೂರು ವಿಶ್ವವಿದ್ಯಾಲಯ, ಮೈಸೂರು

Msc(Physics), PhD

೨೮ Oct ೨೦೦೧ ೨೭ Oct ೨೦೦೫ ಪ್ರೊ.ಬಿ.ಹನುಮಯ್ಯ ಭೌತಶಾಸ್ತ್ರ ಪ್ರಾಧ್ಯಾಪಕರು, ಕರ್ನಾಟಕ ವಿಶ್ವವಿದ್ಯಾಲಯ, ಧಾರವಾಡ

Msc(Physics), PhD

೨೮th Oct ೨೦೦೫ ೧೧th Jan ೨೦೦೬ ಪ್ರೊ.ತಿಮ್ಮೇಗೌಡ (ಪ್ರಭಾರ ವಿ ಸಿ) ಪ್ರಾಧ್ಯಾಪಕರು,ರಾಸಾಯನಿಕ ಶಾಸ್ತ್ರ ವಿಭಾಗ, ಮಂಗಳೂರು ವಿ ವಿ

MSc(Physical Chemistry),PhD.

Jan ೧೨ ೨೦೦೬ ೨೦೧೦ ಪ್ರೊ.ಕೆ.ಎಂ.ಕಾವೇರಿಯಪ್ಪ ಪ್ರಾಧ್ಯಾಪಕರು, ಅನ್ವಯಿಕ ಸಸ್ಯಶಾಸ್ತ್ರವಿಭಾಗ, ಮಂಗಳೂರು ವಿವಿ

MSc(Botany), PhD

೨೦೧೦ * ಪ್ರೊ.ಟಿ.ಸಿ ಶಿವಶಂಕರಮೂರ್ತಿ ಪ್ರಾಧ್ಯಾಪಕರು, ಮೈಸೂರು ವಿವಿ


ಇವನ್ನೂ ನೋಡಿ[ಬದಲಾಯಿಸಿ]ಹೊರಗಿನ ಸಂಪರ್ಕಗಳು[ಬದಲಾಯಿಸಿ]

Commons logo
ವಿಕಿಮೀಡಿಯ ಕಣಜದಲ್ಲಿ ಈ ವಿಷಯಕ್ಕೆ ಸಂಬಂಧಿಸಿದ ಮಾಧ್ಯಮಗಳಿವೆ: