ಸೂರ್ಯ ವಂಶ
ಗೋಚರ
ಸೂರ್ಯ ವಂಶ
[ಬದಲಾಯಿಸಿ]ಸೂರ್ಯವಂಶವು ಪ್ರಾಚೀನ ಭಾರತದಲ್ಲಿ ಕ್ಷತ್ರಿಯರ ಒಂದು ವಂಶವಾಗಿದೆ. ಪುರಾಣಗಳಲ್ಲಿ, ರಾಮಾಯಣ ಮತ್ತು ಮಹಾಭಾರತ ಗ್ರಂಥಗಳಲ್ಲಿ ಸೂರ್ಯವಂಶದ ವಿವರಣೆ ಇದೆ. ಕಾಳಿದಾಸ ನ ರಘುವಂಶ ವೆಂಬ ಮಹಾಕಾವ್ಯವು ಹಲವಾರು ಸೂರ್ಯವಂಶದ ಅರಸರ ಬಗ್ಗೆ ವಿವರಿಸುತ್ತದೆ.
ದೇವ ಸಂತತಿ
[ಬದಲಾಯಿಸಿ]- ಶ್ರೀಮನ್ನಾರಾಯಣ (ನಾರಾಯಣ) ನಿಂದ ಆರಂಭ ನಂತರ ಕ್ರಮವಾಗಿ ಮಕ್ಕಳು :
- ಬ್ರಹ್ಮ
- ಮರೀಚಿ ಬ್ರಹ್ಮ
- ಕಶ್ಯಪ ಬ್ರಹ್ಮ
- ವಿವಸ್ವಂತ - ಸೂರ್ಯ
- ಮನು :- ಮೊದಲ ಅರಸ ವೈವಸ್ವತ ಮನು
ಮಾನವ ಸಂತತಿ
[ಬದಲಾಯಿಸಿ]- ಸೂರ್ಯನ ಪುತ್ರ ವೈವಸ್ವತ ಮನುವಿನಿಂದಲೇ ಮಾನವ ವಂಶ ಹುಟ್ಟಿತು, ಮತ್ತು ಮನುವಿನಿಂದ (ಮಕ್ಕಳು)-ವೇನ, ಧೃಷ್ಣು ,ನರಿಷ್ಯಂತ, ನಾಭಾಗ , ಇಕ್ಷಾಕು, ಕಾರೂಷ, ಶರ್ಯಾತಿ, ಇಳಾ (ಮಗಳು); ಇಳಾ (ಮಗಳು) + ಚಂದ್ರ -ಇವರಿಂದ ಚಂದ್ರ ವಂಶ (ಕುರು ವಂಶ)
- ಇಕ್ಷಾಕುವು ಮನುವಿನ ಮಗ, - ಕ್ಷಾತ್ರನ ಮಗ ಎಂದೂ ಇದೆ. ಸೂರ್ಯ ವಂಶ ಪ್ರವರ್ತಕ. ಇಕ್ಷಾಕು ಅಯೋದ್ಯೆಯ ಮೊದಲ ಅರಸ. ಇವನಿಂದ ಇಕ್ಷಾಕುವಂಶ ಎಂದು ಹೆಸರಾಯಿತು
ನಂತರದ ಅಯೋಧ್ಯೆ ಯ ಅರಸರು
[ಬದಲಾಯಿಸಿ]- ಕುಕ್ಷಿ
- ವಿಕುಕ್ಷಿ
- ಬಾಣ
- ಅನರಣ್ಯ
- ಪೃಥು
- ತ್ರಿಶಂಕು
- ಧುಂಧುಮಾರ
- ಯುವನಾಶ್ವ
- ಮಾಂಧಾತ ಚಕ್ರವರ್ತಿ
- ಸುಸಂಧಿ
- ಮುಚುಕುಂದ
- ಧವಸಂಧಿ ಪ್ರಸೇನಜಿತ್
- ಭರತ
- ಅಸಿತ + ಕಾಳಿಂದಿ ಶತ್ರುಗಳಿಂದ ದೇಶಬ್ರಷ್ಟ ಹಿಮಗಿರಿ ವಾಸ
- ಸಗರ - ಸವತಿ ಕೊಟ್ಟ ವಿಷ ಸೇವಿಸಿದ ಮಗು, ಚ್ಯವನನ ಆಶೀರ್ವಾದದಿಂದ ಹುಟ್ಟಿದವನು; ಸ +ಗರ(ವಿಷ)
- ಅಸಮಂಜ
- ಅಂಶುಮಂತ
- ದಿಲೀಪ
- ಭಗೀರಥ
- ಕಾಕುತ್ ಸ್ಥ
- ರಘು
ರಘು ವಂಶ
[ಬದಲಾಯಿಸಿ]- ರಘು
- ಪುರುಷಾದಕ (ಕಲ್ಮಾಷಪಾದ)
- ಶಂಖಣ
- ಸುದರ್ಶನ
- ಅಗ್ನಿವರ್ಣ
- ಶೀಘ್ರಗ
- ಮರು ವು
- ಪ್ರಶುಶ್ರುಕ
- ಅಂಬರೀಷ
- ನಹುಷ
- ಯಯಾತಿ
- ನಾಭಾಗ
- ಅಜ
- ದಶರಥ
- ರಾಮ, ಭರತ, ಲಕ್ಷ್ಮಣ, ಶತ್ರುಘ್ನ ,
- ಲವ ಕುಶರು
- ಮಗ: ಕವಿ (?)