ವಿಷಯಕ್ಕೆ ಹೋಗು

ವಿಷ್ಣುಗುಪ್ತ

ವಿಕಿಪೀಡಿಯದಿಂದ, ಇದು ಮುಕ್ತ ಹಾಗೂ ಸ್ವತಂತ್ರ ವಿಶ್ವಕೋಶ
ವಿಷ್ಣುಗುಪ್ತ
ವಿಷ್ಣುಗುಪ್ತ ಚಂದ್ರಾದಿತ್ಯ ಸುಮಾರು ಕ್ರಿ.ಶ. ೫೪೦-೫೫೦
14ನೇ ಗುಪ್ತ ಅರಸ
ಆಳ್ವಿಕೆ c. 540 – c. 550 CE
ಪೂರ್ವಾಧಿಕಾರಿ ಮೂರನೇ ಕುಮಾರಗುಪ್ತ
ಉತ್ತರಾಧಿಕಾರಿ ?

ವಿಷ್ಣುಗುಪ್ತ ಚಂದ್ರಾದಿತ್ಯನು ಗುಪ್ತ ಸಾಮ್ರಾಜ್ಯದ ಕಡಿಮೆ ಪರಿಚಿತ ರಾಜರಲ್ಲಿ ಒಬ್ಬನು. ಅವನನ್ನು ಸಾಮಾನ್ಯವಾಗಿ ಗುಪ್ತ ಸಾಮ್ರಾಜ್ಯದ ಕೊನೆಯ ಗುರುತಿಸಲ್ಪಟ್ಟ ರಾಜನೆಂದು ಪರಿಗಣಿಸಲಾಗಿದೆ. ಅವನು ೧೦ ವರ್ಷ ರಾಜ್ಯಭಾರ ಮಾಡಿದನು, ಕ್ರಿ.ಶ. ೫೪೦ ರಿಂದ ೫೫೦ರ ವರೆಗೆ. ೧೯೨೭-೭೮ರ ಉತ್ಖನನಗಳ ಅವಧಿಯಲ್ಲಿ ನಾಲಂದಾದಲ್ಲಿ ಪತ್ತೆಮಾಡಲಾದ ಮಣ್ಣಿನ ಮುದ್ರೆಯ ತುಂಡಿನಿಂದ, ಅವನು ಮೂರನೇ ಕುಮಾರಗುಪ್ತನ ಮಗ ಮತ್ತು ನರಸಿಂಹಗುಪ್ತನ ಮೊಮ್ಮಗ ಎಂದು ಬಹಿರಂಗಗೊಂಡಿದೆ.[]

ಉಲ್ಲೇಖಗಳು

[ಬದಲಾಯಿಸಿ]
  1. Agarwal, Ashvini (1989). Rise and Fall of the Imperial Guptas, Delhi:Motilal Banarsidass, ISBN 81-208-0592-5, pp.238-9